Neer Dose Karnataka
Take a fresh look at your lifestyle.

ನೀವು ಕೇವಲ ಹತ್ತು ನಿಮಿಷ ಬಿರಿಯಾನಿ ಎಲೆಗಳನ್ನು ಸುತ್ತಾರೆ ಏನಾಗುತ್ತದೆ ಗೊತ್ತಾ?? ತಿಳಿದರೇ ಈ ಕೂಡಲೇ ಈ ಕೆಲಸ ಮಾಡುತ್ತೀರಾ

ನಾವು ಪ್ರತಿದಿವಸ ಬಳಸುವ ಹಲವರು ವಸ್ತುಗಳ ಲಾಭಗಳು ನಮಗೆ ಎಷ್ಟೊಂದು ತಿಳಿದಿರುವುದಿಲ್ಲ. ನಾವು ಸಾಮಾನ್ಯ ರೀತಿಯಲ್ಲಿ ವಸ್ತುಗಳನ್ನು ಇತರರು ಹೇಗೆ ಬಳಸುತ್ತಾರೆ ನೋಡಿ ಹಾಗೆ ಬಳಸಿಕೊಂಡು ಸುಮ್ಮನಾಗಿ ಬಿಡುತ್ತೇವೆ. ಆದರೆ ಆ ವಸ್ತುಗಳನ್ನು ಮತ್ತೊಂದು ರೀತಿಯಲ್ಲಿ ಬಳಸುವುದರಿಂದ ನಮಗೆ ವಿವಿಧ ರೀತಿಯ ವಿಶೇಷ ಲಾಭಗಳು ಸಿಗಲಿವೆ. ಇಂದು ನಾವು ಅದೇ ರೀತಿಯ ಒಂದು ಪದಾರ್ಥದ ವಿಶೇಷ ಲಾಭವನ್ನು ನಿಮಗೆ ಹೇಳುತ್ತೇವೆ ನೀವು ಕೇವಲ 10 ನಿಮಿಷ ಬಿರಿಯಾನಿ ಎಲೆಗಳನ್ನು ಸುಟ್ಟರೆ ಏನಾಗುತ್ತದೆ ಹಾಗೂ ಇದರಿಂದ ನಿಮಗೆ ಆಗುವ ಲಾಭಗಳು ಏನು ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ನೀವು ಎಷ್ಟೇ ಹಣ ಗಳಿಸಿದರು ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ನಿಮಗೆ ಶಾಂತಿ ಹುಡುಕಾಟ ಮಾಡುವ ಸಂದರ್ಭ ಎದುರಾಗುತ್ತದೆ. ವೈದ್ಯಕೀಯ ಶಾಸ್ತ್ರದ ಪ್ರಕಾರ ಅಂದರೆ ವೈದ್ಯಶಾಸ್ತ್ರದಲ್ಲಿ ಅರೋಮತೆರಪಿ ಎಂಬ ವಿಧಾನ ದಲ್ಲಿ ನೀವು ಯಾವುದೇ ಶುದ್ಧವಾದ ಅಥವಾ ಸುಗಂಧವಾಸನೆಯನ್ನು ಉಸಿರಾಡಿದರೆ ಮನಸ್ಸಿಗೆ ಶಾಂತಿ ಮತ್ತು ನಮ್ಮಲ್ಲಿ ಹೊಸ ರೀತಿಯ ಒಂದು ಉತ್ಸಾಹ ಮೂಡುತ್ತದೆ ಎಂದು ಹೇಳಲಾಗುತ್ತದೆ. ಆದಕಾರಣ ನೀವು ನಿಮ್ಮ ಮನೆಯಲ್ಲಿ ಬಿರಿಯಾನಿ ಎಲೆಗಳನ್ನು ಸುಟ್ಟಾಗ ಅದರಿಂದ ವಿಶೇಷ ರೀತಿಯ ಒಂದು ಸುಗಂಧ ವಾಸನೆ ಹೊರಬರುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಇನ್ನು ಎರಡನೆಯದಾಗಿ ನಿಮ್ಮ ಮನೆಯಲ್ಲಿ ನೀವು ಒಂದೆರಡು ಬಿರಿಯಾನಿ ಎಲೆಗಳನ್ನು ಸುಟ್ಟಾಗ ನಿಮ್ಮ ಮನೆಯಲ್ಲಿರುವ ಬಾಗಿಲು ಕಿಟಕಿ ಸೇರಿದಂತೆ ಹೊರಗಡೆಯಿಂದ ಗಾಳಿ ಬರುವ ಎಲ್ಲ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿ, ಹೀಗೆ ಮಾಡುವುದರಿಂದ ಬಿರಿಯಾನಿ ಎಲೆಗಳಿಂದ ಹೊರಬರುವ ಸುವಾಸನೆ ಮನೆಯ ಪೂರ್ತಿ ಹರಡುತ್ತದೆ. ನೀವು ಕೂಡ ಅಷ್ಟೇ ಸಾಧ್ಯವಾದರೆ ಹತ್ತು ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರಿ ತದನಂತರ ನೀವು ಹತ್ತು ನಿಮಿಷ ಬಿಟ್ಟು ಮನೆಯ ಹೊರಗಡೆ ಹೋಗಿ ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ಯಾಕೆಂದರೆ ಸುಗಂಧ ವಾಸನೆ ಎಲ್ಲಾ ಕಡೆ ಹರಡಿರುತ್ತದೆ ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಅಡಗಿ ಕುಳಿತಿರುವ ಸೊಳ್ಳೆಗಳು ಮತ್ತು ನೊಣಗಳು ಕೂಡಲೇ ಹೋಗುತ್ತವೆ.

ಇಷ್ಟೇ ಅಲ್ಲ ಸ್ನೇಹಿತರೇ ನೀವು ಬಿರಿಯಾನಿ ಎಲೆಗಳನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಜಿರಲೆಯ ಗುಂಪು ಅವಿತಿರುವ ಕಡೆ ಅಥವಾ ಓಡಾಡುವ ಕಡೆ ಎಲೆಗಳನ್ನು ಪುಡಿಪುಡಿ ಮಾಡಿ ಎಸೆಯಿರಿ ಹೀಗೆ ನೀವು ಎಸೆದ ಪುಡಿಯಿಂದ ಹೊರಬರುವ ಸುವಾಸನೆ ಜಿರಲೆಗಳನ್ನು ದೂರವಿರುವಂತೆ ಮಾಡುತ್ತದೆ. ಅವುಗಳು ಅವುಗಳ ಪ್ರದೇಶ ಬಿಟ್ಟು ಹೊರಬರುತ್ತವೆ ಇಲ್ಲವಾದಲ್ಲಿ ನಿಮ್ಮ ಮನೆಯಿಂದ ಓಡಿ ಹೋಗುತ್ತದೆ. ಹೀಗೆ ನೀವು ಹಲವಾರು ವರ್ಷಗಳಿಂದಲೂ ಬಿರಿಯಾನಿ ಎಲೆಯನ್ನು ಕೇವಲ ಒಂದು ಮಸಾಲ ಪದಾರ್ಥವನ್ನು ಆಗಿ ಮಾತ್ರ ಬಳಕೆ ಮಾಡುತ್ತಿದ್ದೀರಾ ಆದರೆ ಮಸಾಲೆ ಪದಾರ್ಥ ಬಿರಿಯಾನಿ ಎಲೆಗಳಿಂದ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ತಿಳಿದುಕೊಂಡಿರಲಿಲ್ಲ ಧನ್ಯವಾದಗಳು.

Comments are closed.