ಬಿಗ್ ಬಾಸ್ ಮನೆಗೆ ಗಟ್ಟಿಮೇಳ ಧಾರಾವಾಹಿಯ ನಟಿ ಹೋಗುವುದು 100 ಫಿಕ್ಸ್. ಯಾರು ಗೊತ್ತೇ??

Trending

ಕನ್ನಡ ಕಿರುತೆರೆಯ ಖ್ಯಾತ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಈಗಾಗಲೇ ಅಭಿನಯ ಚಕ್ರವರ್ತಿ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮದ ಪ್ರಮೋ ದಲ್ಲಿ ನಟಿಸಿ ಪ್ರೊಮೊ ಬಿಡುಗಡೆ ಮಾಡಲಾಗಿದೆ. ಆದ ಕಾರಣ ಇನ್ನು ಕೇವಲ ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಆರಂಭವಾಗುವುದು ಖಚಿತವಾಗಿದೆ.

ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂದಿನಂತೆ ಜನರು ತುದಿಗಾಲಲ್ಲಿ ಕಾಯುತ್ತಿದ್ದು ಈಗ ಸೃಷ್ಟಿಯಾಗುತ್ತಿರುವ ಟ್ರೆಂಡ್ ನೋಡಿದರೆ ಕಳೆದ ವರ್ಷದಂತೆ ಸೀಸನ್ ಗಳಂತೆ ಈ ಸೀಸನ್ ಕೂಡ ಭರ್ಜರಿಯಾಗಿ ಯಶಸ್ಸು ಗೊಂಡು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ ಎಂಬುದನ್ನು ತೋರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರ ನೆಚ್ಚಿನ ಕಿರುತೆರೆ ನಟಿಯೊಬ್ಬರ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಹೇಗಿರುತ್ತದೆ??

ಅಲ್ಲವೇ ಜನರು ಧಾರವಾಹಿಯಲ್ಲಿ ನೋಡಿ ಇವರ ನಟನೆಯನ್ನು ಇಷ್ಟಪಟ್ಟಿರುವ ವ್ಯಕ್ತಿಗಳ ವ್ಯಕ್ತಿತ್ವ ತಿಳಿಯಲು ಬಿಗ್ ಬಾಸ್ ತಪ್ಪದೆ ನೋಡ್ತಾರೆ. ಇದೆ ಲೆಕ್ಕಾಚಾರದ ಮೇರೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾತ್ರದ ಮೂಲಕ ಜನರ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ರವರು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ರೌಡಿ ಬೇಬಿ ರವರ ನೈಜ ವ್ಯಕ್ತಿತ್ವದ ಬಗ್ಗೆ ಹಾಗೂ ಅವರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲ್ಲು ಅಭಿಮಾನಿಗಳಿಗೆ ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *