Neer Dose Karnataka
Take a fresh look at your lifestyle.

ಮಾರಿಮುತ್ತು ಮೊಮ್ಮಗಳನ್ನು ನೋಡಿದ್ದೀರಾ?? ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಗುರು

ಕನ್ನಡ ಚಿತ್ರರಂಗದಲ್ಲಿ ಚಿಕ್ಕ ಚಿಕ್ಕ ಪಾತ್ರಗಳು ಕೂಡ ಕೆಲವೊಮ್ಮೆ ಅಚ್ಚಳಿಯದೆ ಉಳಿದು ಬಿಡುತ್ತವೆ. ಕೆಲವೊಂದು ಸಿನಿಮಾಗಳಲ್ಲಿ ಕೆಲವು ಸೀನ್ಗಳಲ್ಲಿ ನಟನೆ ಮಾಡಿದರು ಕೂಡ ಆ ಪಾತ್ರಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿರುತ್ತವೆ. ಅಂತಹ ಪಾತ್ರಗಳಲ್ಲಿ ಒಂದು ಎಂದರೆ ಉಪೇಂದ್ರರವರ ಚಿತ್ರದಲ್ಲಿ ಮಾರಿಮುತ್ತು ಎಂಬ ಪಾತ್ರ. ಈ ಪಾತ್ರ ಇಂದಿಗೂ ಕೂಡ ಜನರು ಮರೆತಿಲ್ಲ. ಈ ಪಾತ್ರದಲ್ಲಿ ನಟಿಸಿದ್ದು ಸರೋಜಮ್ಮ ಎಂಬ ಕಲಾವಿದೆ. ಇವರು ತದನಂತರ ಕೆಲವೊಂದು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ

ಇದೀಗ ಮಾರಿಮುತ್ತು ರವರ ಪಾತ್ರ ನೋಡಿ ಬೆರಗಾಗಿದ್ದೆ ಆದರೆ ಈಗ ಮಾರಿಮುತ್ತು ರವರ ಅಂದರೆ ಸರೋಜಮ್ಮನವರ ಮೊಮ್ಮಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಲುಕ್ ನಲ್ಲಿ ಮಾರಿಮುತ್ತು ಮೊಮ್ಮಗಳಾದ ಜಯಶ್ರೀ ಆರೋಗ್ಯ ರವರು ಎಲ್ಲರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಶಾರ್ಟ್ ವಿಡಿಯೋಗಳ ಮೂಲಕ ಹಾಗೂ ಪೋಸ್ಟ್ಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಗಳನ್ನು ಪಡೆದುಕೊಂಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಮಾನಿ ಪೇಜ್ ಗಳನ್ನು ಹೊಂದಿರುವ ಜಯಶ್ರೀ ಆರಾಧ್ಯ ರವರು ಅವಕಾಶಕ್ಕಾಗಿ ಕಾಯುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಬರಲು ತುದಿಗಾಲಲ್ಲಿ ಕಾದಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ನಮ್ಮನ್ನು ಚಿಕ್ಕವಯಸ್ಸಿನಲ್ಲಿ ರಂಜಿಸಿದ ಮಾರಿಮುತ್ತು ರವರ ಮೊಮ್ಮಗಳು ಜಯಶ್ರೀ ಆರಾಧ್ಯ ರವರಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇವೆ.

Comments are closed.