Neer Dose Karnataka
Take a fresh look at your lifestyle.

ಕಾಣಿಸುವಷ್ಟು ಯಂಗ್ ಅಲ್ಲ ಅಂಕರ್ ಅನುಶ್ರೀ ! ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ನಿರೂಪಣಾ ಶೈಲಿಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಅಂಕರ್ ಅನುಶ್ರೀ ಹಲವಾರು ವರ್ಷಗಳಿಂದ ಜೀ ಕನ್ನಡ ಚಾನಲ್ನಲ್ಲಿ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿರುವ ಅನುಶ್ರೀ ರವರು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ

ಹೀಗೆ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿರುವ ಅನುಶ್ರೀ ರವರು ಹಲವಾರು ವರ್ಷಗಳಿಂದ ನಂಬರ್ ವನ್ ನಿರೂಪಕಿ ಎಂಬ ಪಟ್ಟವನ್ನು ತಮ್ಮ ಬಳಿ ಇಟ್ಟು ಕೊಂಡಿದ್ದಾರೆ, ಕೆಲವೊಂದು ಸಲ ಇತರ ಆಂಕರ್ ಗಳಿಗೆ ಪ್ರಶಸ್ತಿಗಳು ಹೋದರು ಕೂಡ, ಪ್ರತಿಷ್ಠಿತ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ ಎಂದರೆ ನಿರೂಪಕಿ ಅನುಶ್ರೀ ರವರು ಯಾವಾಗಲೂ ಮೊದಲನೇ ಆಯ್ಕೆಯಾಗಿರುತ್ತಾರೆ.

ಹೀಗೆ ಸ್ಟೇಜಿನಲ್ಲಿ ಕಮಾಲ್ ಮಾಡಿ ಮಿಂಚುತ್ತಿರುವ ಅನುಶ್ರೀ ರವರು ನೋಡಲು ಬಹಳ ಯಂಗ್ ಆಗಿ ಕಾಣಿಸುತ್ತಾರೆ, ಆದರೆ ಹಲವಾರು ವರ್ಷಗಳಿಂದ ಒಂದೇ ರೀತಿ ಕಾಣುವ ಅನುಶ್ರೀ ರವರ ನಿಜವಾದ ವಯಸ್ಸು ಎಷ್ಟಿರಬಹುದು ಎಂಬ ಆಲೋಚನೆ ಎಲ್ಲರನ್ನೂ ಕಾಡುತ್ತದೆ, ಬನ್ನಿ ಇಂದು ಆ ಕುರಿತು ಮಾಹಿತಿ ನೀಡುತ್ತೇವೆ. 1988 ರಲ್ಲಿ ಜನಿಸಿರುವ ಅನುಶ್ರೀ ರವರು ಇದೀಗ ಈ ಲೇಖನ ಬರೆಯುವ ಸಮಯದಲ್ಲಿ ಬರೋಬ್ಬರಿ 33 ವರ್ಷ ಅವರಾಗಿದ್ದಾರೆ. ಇವರನ್ನು ನೋಡಿದರೆ 33 ವರ್ಷ ವಯಸ್ಸಾಗಿದೆ ಎನಿಸುವುದಿಲ್ಲ ಆದರೆ ಇವರಿಗೆ ನಿಜವಾಗಲೂ 33 ವಯಸ್ಸಾಗಿದೆ.

Comments are closed.