Neer Dose Karnataka
Take a fresh look at your lifestyle.

ಪತಿಯ ಬಳಿ ಬಿಡಿ, ಕೇವಲ ರಾಧಿಕಾ ರವರ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?? ಗೊತ್ತಾದರೆ ನಿಜಕ್ಕೂ ದಂಗಾಗುತ್ತೀರಾ

ನಮಸ್ಕಾರ ಸ್ನೇಹಿತರೇ ರಾಧಿಕಾ ಕುಮಾರಸ್ವಾಮಿ ಅವರು ಹಲವಾರು ವರ್ಷಗಳ ಕಾಲ ಕನ್ನಡದ ನಟಿಯಾಗಿ ಮಿಂಚಿದ್ದಾರೆ. ಪಾದರ್ಪಣೆ ಮಾಡಿದ ಮೊದಲ ಚಿತ್ರದ ಬಳಿಕ ಕನ್ನಡದ ಟಾಪ್ ನಟರ ಜೊತೆ ಮಾಡಿಸುವ ಅವಕಾಶ ಪಡೆದು ಕೊಂಡರು. ಅಷ್ಟೇ ಅಲ್ಲದೆ ಒಂದೇ ವರ್ಷದಲ್ಲಿ ಐದು ಟಾಪ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬ ರಾಗುವ ಭರವಸೆ ಮೂಡಿಸಿದರು

ಅದ್ಭುತ ನಟನೆ ಮೂಲಕ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ರಾಧಿಕಾ ರವರು ಕೇವಲ 14 ವರ್ಷದವಾರಾವಾಗಲೇ ನಟಿಯಾಗಿ ಮಿಂಚಿದ್ದರು. ನಂತರ ಹಲವಾರು ವರ್ಷಗಳ ಕಾಲ ಕನ್ನಡದ ಭರವಸೆಯ ನಟಿಯಾಗಿ ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಇನ್ನು ಹೀಗೆ ಸಾಲು ಸಾಲು ಯಶಸ್ಸನ್ನು ಪಡೆದುಕೊಂಡ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದಲ್ಲಿ ಕೆಲವ ನಟಿಯಾಗಿ ಅಷ್ಟೇ ಅಲ್ಲದೇ ನಿರ್ಮಾಪಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ.

ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ವಿವಿಧ ಸಿನಿಮಾ ಗಳಲ್ಲಿ ನಟಿಯಾಗಿ ನಟಿಸಿರುವ ರಾಧಿಕಾ ಕುಮಾರಸ್ವಾಮಿ ಒಟ್ಟು ಆಸ್ತಿಯ ಕುರಿತು ನಾವು ಮಾತನಾಡುವುದಾದರೇ ಸ್ನೇಹಿತರೇ ರಾಧಿಕಾ ಕುಮಾರಸ್ವಾಮಿ ಅವರು ಇಂದಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 110 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇವರಿಗೆ ಒಬ್ಬಳು ಮುದ್ದಾದ ಮಗಳಿದ್ದು ಮಗಳ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ಎಂಬುದು ಎಲ್ಲಿಯೂ ಬಹಿರಂಗಗೊಂಡಿಲ್ಲ.

Comments are closed.