Neer Dose Karnataka
Take a fresh look at your lifestyle.

ಧಾರವಾಹಿಯಲ್ಲಿ 20 ವರ್ಷದ ಹುಡುಗಿಯಾಗಿ ಕಾಣಿಸಿಕೊಂಡಿರುವ ಮೇಘ ಶೆಟ್ಟಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಟಿಆರ್ಪಿ ಲಿಸ್ಟಿನಲ್ಲಿ ಹಲವಾರು ತಿಂಗಳುಗಳ ಕಾಲ ಮೊದಲನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ಟಿಆರ್ಪಿ ಪಡೆದುಕೊಂಡ ದಾರವಾಹಿ ಎಂಬ ಖ್ಯಾತಿಗೆ ಒಳಗಾಗಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶ ಮಾಡಿ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ರವರು ಇದೀಗ ಬೆಳ್ಳಿ ಪರದೆಗೆ ಕೂಡ ಕಾಲಿಟ್ಟಿದ್ದಾರೆ.

ಮೊದಲನೇ ಚಿತ್ರದಲ್ಲಿಯೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟಿಸುವ ಅವಕಾಶ ಪಡೆದು ಕೊಂಡಿರುವ ಮೇಘ ಶೆಟ್ಟಿ ರವರು ಆಲ್ಬಮ್ ಸಾಂಗ್ ಒಂದರಲ್ಲಿ ಕೂಡ ಹೆಜ್ಜೆ ಹಾಕುವ ಮೂಲಕ ದಿನೇ ದಿನೇ ತನ್ನ ಬೇಡಿಕೆಯನ್ನು ಹೆಚ್ಚಿಸಿ ಕೊಳ್ಳುತ್ತಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡು ಆರ್ಯವರ್ಧನ್ ರವರಿಗೆ ಮಧ್ಯಮ ವರ್ಗದ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಸಿ ಕೊಟ್ಟ ಅನು ಸಿರಿಮನೆ ರವರು ಧಾರವಾಹಿಯಲ್ಲಿ 20 ವರ್ಷದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಹಾಗಿದ್ದರೆ ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ ಮೇಘ ಶೆಟ್ಟಿ ರವರು ಧಾರವಾಹಿಯಲ್ಲಿ ಕಾಣಿಸುವಂತೆ ನಿಜಕ್ಕೂ ಬಹಳ ಚಿಕ್ಕ ವಯಸ್ಸಿನವರು, ಇನ್ನಿತರ ಧಾರವಾಹಿಗಳ ನಟಿಯಾರಾಯಿಗೆ ಹೋಲಿಸಿ ಕೊಂಡರೆ ಮೇಘ ಶೆಟ್ಟಿ ರವರು ನಿಜಕ್ಕೂ ಹಲವಾರು ವರ್ಷಗಳ ಕಾಲ ಚಿಕ್ಕವರಾಗಿದ್ದಾರೆ. ಮೇಘ ಶೆಟ್ಟಿ ರವರು 1998 ರಲ್ಲಿ ಜನಿಸಿದ್ದು ಇಂದಿನ ಲೆಕ್ಕಾಚಾರದ ಪ್ರಕಾರ ಇವರಿಗೆ ಕೇವಲ 22 ವರ್ಷ. ಇನ್ನು ಈ ಧಾರಾವಾಹಿಯಲ್ಲಿ ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.