ರಾಬರ್ಟ್ ಸಿನಿಮಾಗೆ ದರ್ಶನ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?? ಕನ್ನಡ ಇಂಡಸ್ಟ್ರಿಯಲ್ಲಿ ನಡುಕ

Entertainment

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಬರ್ಟ ಚಿತ್ರ ಇದೀಗ ಕನ್ನಡದ ಯಶಸ್ಸಿನ ಚಿತ್ರಗಳ ಸಾಲಿಗೆ ಕೇವಲ ಒಂದೇ ವಾರದಲ್ಲಿ ಸೇರಿ ಕೊಂಡಿದೆ, ಬಾಕ್ಸಾಫೀಸಲ್ಲಿ ಅಕ್ಷರಸಹ ತಲ್ಲಣವನ್ನು ಸೃಷ್ಟಿಸಿರುವ ರಾಬರ್ಟ ಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಪ್ರೇಕ್ಷಕರಿಂದ ಪ್ರತಿಕ್ರಿಯಿ ಸಿಗುತ್ತಿದೆ. ಕ್ಲಾಸ್ ಹಾಗೂ ಮಾಸ್ ಆಡಿಯನ್ಸ್ ಗಳಿಗೆ ಇಷ್ಟವಾಗಿರುವ ರಾಬರ್ಟ್ ಚಿತ್ರ ಫ್ಯಾಮಿಲಿ ಜೊತೆ ನೋಡಲು ಬಹಳ ಉತ್ತಮವಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿದೆ.

ಅದೇ ಕಾರಣಕ್ಕಾಗಿ ರಾಬರ್ಟ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೋಟಿ ಕೋಟಿ ಹಣ ಬಾಚುವುದರಲ್ಲಿ ಯಶಸ್ವಿಯಾಗಿದೆ. ಐವತ್ತಕ್ಕೂ ಹೆಚ್ಚು ಕೋಟಿ ಹಣದಿಂದ ನಿರ್ಮಾಣ ವಾಗಿರುವ ಈ ಚಿತ್ರದಲ್ಲಿನ ದರ್ಶನ್ ರವರ ಸಂಭಾವನೆ ಎಷ್ಟು ಎಂಬುದನ್ನು ನಾವು ಇಂದು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೆ ದರ್ಶನ ರವರು ಹೇಳಿ ಕೇಳಿ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಟಾಪ್ ನಟರಲ್ಲಿ ಒಬ್ಬರು, ಇವರು ಸಿನಿಮಾ ಮಾಡುತ್ತಾರೆಂದರೇ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ, ಬಹು ಬೇಗನೆ ಹಾಕಿದ ಹಣ ವಾಪಸ್ಸು ಪಡೆಯ ಬಹುದು ಎಂಬ ಲೆಕ್ಕಾಚಾರ ನಿರ್ಮಾಪಕರದ್ದು, ಅದೇ ಕಾರಣಕ್ಕಾಗಿ ದರ್ಶನ್ ಗೆ ಎಷ್ಟು ಕೋಟಿ ಕೇಳಿದರೂ ಇಲ್ಲ ಎನ್ನದೆ ನಿರ್ಮಾಪಕರು ಹಣ ಉಡಿಕೆ ಮಾಡುತ್ತಾರೆ. ಅದರಂತೆಯೇ ದರ್ಶನ ರವರು ರಾಬರ್ಟ್ ಸಿನಿಮಾಗೆ 15 ಕೋಟಿಗೂ ಹೆಚ್ಚು ಹಣ ಪಡೆದು ಕೊಂಡಿದ್ದಾರೆ ಎಂಬ ಮಾಹಿತಿ ಗಾಂಧಿ ನಗರದಿಂದ ಕೇಳಿ ಬಂದಿದೆ, ಇದು ನಿಜಕ್ಕೂ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ದಾಖಲೆಯಾಗಿದ್ದು, ದರ್ಶನ್ ರವರು ಈ ಬಾರಿ ಹೆಚ್ಚಿನ ಸಂಭಾವನೆ ಮೂಲಕ ಈ ಬಾರಿ ಸದ್ದು ಮಾಡಿದ್ದಾರೆ

Leave a Reply

Your email address will not be published. Required fields are marked *