ಬಹಳ ಯಂಗ್ ಆಗಿ ಕಾಣಿಸುವ ಕ್ಯೂಟ್ ಬಿಗ್ಬಾಸ್ ದಿವ್ಯ ಉರುಡುಗ ಅವರ ನಿಜವಾದ ವಯಸ್ಸು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಬಂದ ಕ್ಷಣದಿಂದ ಹೆಚ್ಚು ಸದ್ದು ಮಾಡಲು ಆರಂಭಿಸಿದ ದಿವ್ಯ ಉರುಡುಗ ರವರು. ಇದೀಗ ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ಉರುಡುಗ ರವರ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದೆ, ಅದರಲ್ಲಿಯೂ ಬೆಡ್ರೂಮ್ ಕುರಿತಾದ ವಿಚಾರದಲ್ಲಿ ಇವರು ಮತ್ತು ಅರವಿಂದ್ ರವರು ತೆಗೆದುಕೊಂಡ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಗೆ ಹುಟ್ಟು ಹಾಕಿದೆ.

ಇನ್ನು ಇವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ದಿವ್ಯ ಉರುಡುಗ ರವರ ಜನಪ್ರಿಯತೆ ಏನು ಕಡಿಮೆ ಇರಲಿಲ್ಲ, ಯಾಕೆಂದರೆ ಧಾರಾವಾಹಿಗಳ ಮೂಲಕ ಮೊದಲು ಜನಪ್ರಿಯತೆ ಪಡೆದುಕೊಂಡು ತದ ನಂತರ ಸ್ಯಾಂಡಲ್ವುಡ್ ಪ್ರವೇಶ ಮಾಡಿರುವ ದಿವ್ಯ ಉರುಡುಗ ರವರು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಬೆಳೆದಿರುವ ಖ್ಯಾತ ಕಿರುತೆರೆ ನಟಿ ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದಿವ್ಯ ಉರುಡುಗ ರವರು ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು. ಇನ್ನು ನೋಡಲು 25ರ ಆಸುಪಾಸಿನಲ್ಲಿ ಕಾಣುವ ದಿವ್ಯ ರವರು, ಹುಟ್ಟಿದ್ದು 1990 ರಲ್ಲಿ, ಅಂದರೆ ಇಂದಿನ ಲೆಕ್ಕಾಚಾರದ ಪ್ರಕಾರ ಇವರ ವಯಸ್ಸು ಇದೀಗ 31. ಇನ್ನು ಕೊನೆಯದಾಗಿ ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *