Neer Dose Karnataka
Take a fresh look at your lifestyle.

ಯುವರತ್ನ ಸಿನಿಮಾಗಾಗಿ ನಟ ಪುನೀತ್ ರವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ನಟ ಪುನೀತ್ ರಾಜಕುಮಾರ್ ರವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಯುವ ರತ್ನ ಸಿನಿಮಾ ಸದ್ದು ಮಾಡಲು ಆರಂಭಿಸಿದೆ, ಬಿಡುಗಡೆಗೆ ಕೇವಲ ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಚಿತ್ರದ ಟಿಕೆಟ್ ಬುಕಿಂಗ್ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ.

ತೆಲುಗಿನಲ್ಲಿಯೂ ಈಗಾಗಲೇ ಹಾಡುಗಳ ಮೂಲಕ ಯುವ ರತ್ನ ಸಿನಿಮಾ ಭರ್ಜರಿ ಸದ್ದು ಮಾಡಿದ್ದು, ರಾಬರ್ಟ್ ಹಾಗೂ ಪೊಗರು ಚಿತ್ರಗಳಂತೆ ಖಂಡಿತ ತೆಲುಗುನಲ್ಲಿ ಮೋಡಿ ಮಾಡುವುದು ಖಚಿತವಾಗಿದೆ, ಹಲವಾರು ಚಿತ್ರ ನಟರು ಹಾಗೂ ಖ್ಯಾತ ಸೆಲೆಬ್ರಿಟಿಗಳು ಯುವ ರತ್ನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸ ವ್ಯಕ್ತಪಡಿಸಿ ಶುಭಕೋರಿದ್ದಾರೆ.

ಇನ್ನುಯುವ ರತ್ನ ಸಿನಿಮಾ ಕನ್ನಡ ಹಾಗೂ ತೆಲುಗು ಎರಡರಲ್ಲೂ ಕೂಡ ಬಿಡುಗಡೆಯಾಗುತ್ತಿರುವ ಕಾರಣ ಪುನೀತ್ ರವರು ಸಂಭಾವನೆಯನ್ನು ಕೂಡ ಹೆಚ್ಚಿಸಿ ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ, ಗಾಂಧಿ ನಗರದ ಮೂಲಗಳ ಪ್ರಕಾರ ಪುನೀತ್ ರಾಜಕುಮಾರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಲು 8 ಕೋಟಿ ರೂಪಾಯಿಗಳನ್ನು ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ, ಇನ್ನು ಬ್ಯೂಟಿಫುಲ್ ಸಾಯೇಷ ರವರು ನಟಿಯಾಗಿ ಪುನೀತ್ ರಾಜಕುಮಾರ್ ಅವರ ಜೊತೆ ನಟನೆ ಮಾಡಲು 72 ಲಕ್ಷ ಸಂಭಾವನೆ ಅನ್ನು ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.