Neer Dose Karnataka
Take a fresh look at your lifestyle.

ಸುದೀಪ್ ರವರ ಬದಲು, ಒಂದು ಶನಿವಾರದ ಬಿಗ್ ಬಾಸ್ ಅನ್ನು ನಿರೂಪಣೆ ಮಾಡುತ್ತಾರಾ ಖ್ಯಾತ ನಟ?? ಯಾರಂತೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕೂಡ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುದೀಪ್ ರವರು ನಡೆಸುತ್ತಾ ಬಂದಿದ್ದಾರೆ, ಕಳೆದ ಏಳು ಸೀಸನ್ ಗಳಲ್ಲಿ ಹಾಗೂ ಈ ಬಾರಿಯ ಎಂಟನೇ ಸೀಸನ್ ನಲ್ಲಿಯೂ ಕೂಡ ಸುದೀಪ್ ರವರು ನಿರೂಪಣೆ ಮಾಡುತ್ತಾರೆ ಸೈ ಎನಿಸಿಕೊಂಡಿದ್ದಾರೆ.

ಅಸಲಿಗೆ ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಒಂದು ರೀತಿಯಲ್ಲಿ ಸುದೀಪ್ ಎಂದರೆ ತಪ್ಪಾಗಲಾರದು, ಇನ್ನು ಜನರು ಕೂಡ ಸುದೀಪ್ ರವರ ನಿರೂಪಣೆಯನ್ನು ಬಹಳ ಇಷ್ಟ ಪಟ್ಟಿದ್ದು ವಾರದ ಸಾಮಾನ್ಯ ದಿನಗಳಲ್ಲಿ ಬರುವುದಕ್ಕಿಂತಲೂ ಹೆಚ್ಚಿನ ಟಿಆರ್ಪಿ ವಾರದ ಕೊನೆಯ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಹೆಚ್ಚು ಟಿಆರ್ಪಿ ಪಡೆದು ಕೊಳ್ಳುತ್ತದೆ. ಈ ಟಿಆರ್ಪಿ ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗುವುದನ್ನು ನೋಡಿದರೆ ಕಂಡಿತ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ರವರು ನಡೆಸಿಕೊಡುತ್ತಿರುವುದು ಎಲ್ಲರಿಗೂ ಇಷ್ಟವಾಗಿದೆ ಎಂದರ್ಥ.

ಇಂತಹ ಸಂದರ್ಭದಲ್ಲಿ ವಾಹಿನಿಯು ಸುದೀಪ್ ರವರನ್ನು ಹೊರತುಪಡಿಸಿದರೇ ಉಳಿದ ಯಾವ ಕಲಾವಿದರ ಕುರಿತು ಕೂಡ ಆಲೋಚನೆ ಕೂಡ ಮಾಡುವುದಿಲ್ಲ ಆದರೆ ಇದೀಗ ಮತ್ತೊಬ್ಬರು ನಟ ನಿರೂಪಣೆ ಮಾಡುತ್ತಾರೆ ಎಂಬ ಮಾಹಿತಿ ಕೇಳಿ ಬಂದಿದೆ, ಸುದೀಪ್ ರವರು ಕೂಡ ಸ್ಟೇಜ್ ಮೇಲೆ ಒಟ್ಟಿಗೆ ಇರುತ್ತಾರೆ. ಆದರೆ ವಿಚಾರಗಳನ್ನು ನಡೆಸುವುದು ಖ್ಯಾತ ನಟ ಪುನೀತ್ ರಾಜಕುಮಾರ್ ಎಂಬ ಮಾಹಿತಿ ಕೇಳಿ ಬಂದಿದೆ, ಯಾಕೆಂದರೆ ಯುವರತ್ನ ಸಿನಿಮಾದ ಪ್ರಮೋಷನ್ ಮಾಡಲು ಪುನೀತ್ ರಾಜಕುಮಾರ್ ರವರ ಕೆಲವು ಗಂಟೆಗಳ ಕಾಲ ಮನೆಗೆ ತೆರಳುತ್ತಾರೆ ಅಥವಾ ಬಿಗ್ ಬಾಸ್ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ನಿರೂಪಣೆ ಮಾಡುತ್ತಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಅಭಿಮಾನಿಗಳಿಗೆ ಭರಪೂರಿತ ಮನರಂಜನೆಯಂತೂ ಖಚಿತ.

Leave A Reply

Your email address will not be published.