Neer Dose Karnataka
Take a fresh look at your lifestyle.

ಯೋಗ ಮಾಡಿಕೊಂಡು ಕಾಲೇಜು ಹುಡುಗಿಯಂತೆ ಕಾಣುತ್ತಿರುವ ವೈಷ್ಣವಿ ರವರ ನಿಜವಾದ ವಯಸೆಷ್ಟು ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಇಡೀ ಕರ್ನಾಟಕದ ಜನತೆಯ ಮನಗೆದ್ದಿದ್ದ ವೈಷ್ಣವಿ ಗೌಡ ರವರು ಇದೀಗ ಬಿಗ್ ಬಾಸ್ ನಲ್ಲಿಯೂ ಕೂಡ ಯಾವುದೇ ಕಪಟನಾಟಕ ವಿಲ್ಲದೆ ತಮ್ಮಂತೆ ತಾವು ಇದ್ದು, ಮತ್ತೊಮ್ಮೆ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರ ಜೊತೆ ಎಷ್ಟು ಮಾತನಾಡಬೇಕು ಅಷ್ಟು ಮಾತನಾಡಿದ ಕಾರಣ ವೈಷ್ಣವಿ ರವರನ್ನು ಎಲ್ಲರೂ ಸೈಲೆಂಟ್ ಎಂದಿದ್ದರು

ಇನ್ನೂ ಕೆಲವೊಂದು ಟಾಸ್ಕ್ ಗಳಲ್ಲಿ ವಿಫಲವಾದ ತಕ್ಷಣ ದಿವ್ಯ ಉರುಡುಗ ರವರು ವೈಷ್ಣವಿ ರವರನ್ನು ವೀಕ್ ಎಂದುಕೊಂಡು ಎದುರಾಳಿ ತಂಡಕ್ಕೆ ಆಯ್ಕೆ ಮಾಡುವ ಮೂಲಕ ವೈಷ್ಣವೀ ರವರಿಗೆ ಬಾರಿ ಮುಜುಗರ ಉಂಟಾಗುವಂತೆ ಮಾಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ವೈಷ್ಣವಿ ರವರು ಟಾಸ್ಕ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನಾನು ಏನೆಂದು ಇದೀಗ ಮತ್ತೊಮ್ಮೆ ಸಾರುವ ಮೂಲಕ ಮತ್ತೆ ಸದ್ದು ಮಾಡಲು ಆರಂಭಿಸಿದ್ದಾರೆ.

ಹೀಗೆ ಬಿಗ್ ಬಾಸ್ ಮನೆಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಂದಾಗಿರುವ ವೈಷ್ಣವಿ ಗೌಡ ರವರು ಸದಾ ಯೋಗ ಮಾಡುವುದನ್ನು ನೀವು ಬಿಗ್ ಬಾಸ್ ಮನೆಯಲ್ಲಿ ನೋಡಿರಬಹುದು, ನೋಡಲು ಇನ್ನೂ ಕಾಲೇಜು ಹುಡುಗಿಯಂತೆ ಕಾಣುವ ವೈಷ್ಣವಿ ಗೌಡ ರವರು ಯೋಗ ಮಾಡಿಕೊಂಡು ಬಹಳ ಫಿಟ್ ಅಂಡ್ ಫೈನ್ ಆಗಿದ್ದಾರೆ, ಅದೇ ಕಾರಣಕ್ಕಾಗಿ ಇವರ ವಯಸ್ಸೆಷ್ಟು ಎಂಬ ಕುತೂಹಲ ಮೂಡಿದ ಕಾರಣ ನಾವು ತಿಳಿದುಕೊಳ್ಳೋದು ಹೋದಾಗ ಇವರು 1692 ರಲ್ಲಿ ಜನಿಸಿದ್ದು ಅವರ ವಯಸ್ಸು 29 ಎಂದು ತಿಳಿದು ಬಂದಿದೆ.

Leave A Reply

Your email address will not be published.