Neer Dose Karnataka
Take a fresh look at your lifestyle.

ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಒಂದೇ ರೀತಿ ಕಾಣಿಸುತ್ತಿರುವ ಶ್ವೇತ ಚಂಗಪ್ಪ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ?? ಹೇಳಿದರೆ ನೀವು ನಂಬುವುದಿಲ್ಲ

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸುವಂತಹ ಕಾದಂಬರಿ ಧಾರವಾಹಿಯಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಶ್ವೇತ ಚಂಗಪ್ಪ ರವರ ಕುರಿತು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ನಮ್ಮ ನಿಮ್ಮೆಲ್ಲರನ್ನು ಕೂಡ ಸಾಕಷ್ಟು ಮನರಂಜನೆ ನೀಡುವಲ್ಲಿ ಶ್ವೇತ ಚಂಗಪ್ಪ ಅವರು ಯಶಸ್ವಿಯಾಗಿದ್ದಾರೆ.

ತಮಗೆ ನೀಡಿದ ಪ್ರತಿಯೊಂದು ಪಾತ್ರಗಳನ್ನು ಬಹಳ ಅದ್ಭುತವಾಗಿ ನಿರ್ವಹಣೆ ಮಾಡಿ ನಟಿಯಾಗಿ ಮಿಂಚಿದ ಶ್ವೇತ ಚಂಗಪ್ಪ ಅವರು ಇತ್ತೀಚಿನ ದಿನಗಳಲ್ಲಿ ಮಜಾಭಾರತ ಕಾರ್ಯಕ್ರಮದಲ್ಲಿ ಕೂಡ ರಾಣಿ ಎಂಬ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಾರೆ ಈ ಮೂಲಕ ಪ್ರೇಕ್ಷಕರನ್ನು ನಗುವಿನ ಅಲೆಗಳಲ್ಲಿ ತೇಲಿಸುವುದರಲ್ಲಿ ಯಶಸ್ವಿ ಯಾಗಿದ್ದಾರೆ. ಆದರೆ ಅವರು ಪಾದಾರ್ಪಣೆ ಮಾಡಿದ ದಿನದಿಂದಲೂ ಎಲ್ಲರನ್ನೂ ಒಂದು ಪ್ರಶ್ನೆ ಕಾಡುತ್ತಿದೆ.

ನಾವು ಮೊದಲಿಗೆ ನೋಡಿದಾಗ ಹೇಗೆ ಇದ್ದರು ಈಗಲೂ ಕೂಡ ಬಹುತೇಕ ಹಾಗೆ ಇದ್ದಾರೆ, ಹಲವಾರು ವರ್ಷಗಳು ಕಳೆದರೂ ಕೂಡ ಕಿರುತೆರೆಯಲ್ಲಿ ನೋಡಲು ಕೊಂಚ ವ್ಯತ್ಯಾಸ ಕಂಡರೂ ಕೂಡ ಬಹುತೇಕ ಒಂದೇ ರೀತಿ ಕಾಣುತ್ತಿದ್ದಾರೆ, ಅದು ಹೇಗೆ ಸಾಧ್ಯ ಇವರಿಗೆ ವಯಸ್ಸಾದರೂ ಎಷ್ಟು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಇವರ ವಯಸ್ಸಿನ ಕುರಿತು ನಾವು ನಿಮಗೆ ಮಾಹಿತಿ ನೀಡುವುದಾದರೆ, ಸ್ನೇಹಿತರೆ ಫೆಬ್ರವರಿ 9, 1987 ಜನಿಸಿರುವ ಶ್ವೇತ ಚಂಗಪ್ಪ ರವರಿಗೆ ಇದೀಗ 34 ವರ್ಷ ವಯಸ್ಸಾಗಿದೆ. ನೋಡಲು ಸರಿ ಸುಮಾರು 25 ರಿಂದ 30 ವರ್ಷದ ಹುಡುಗಿಯಂತೆ ಕಾಣುವ ಶ್ವೇತ ಚಂಗಪ್ಪ ರವರಿಗೆ 34 ವರ್ಷ ವಯಸ್ಸು ಎಂದರೆ ಯಾರು ನಂಬುವುದಿಲ್ಲ.

Comments are closed.