Neer Dose Karnataka
Take a fresh look at your lifestyle.

ಮಹೇಶ್ ಬಾಬು ಈ ಕ್ರಿಕೆಟಿಗನ ಹೆಂಡತಿ ನೋಡಿ ಫುಲ್ ಫಿದಾ ಅಂತೆ. ನಟಿಯಾಗಲೂ ಒಪ್ಪಿಕೊಂಡರೆ ಸಿನೆಮಾಗೆ ರೆಡಿ ! ಯಾರಂತೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಟಾಪ್ ನಟರಲ್ಲಿ ಹಲವಾರು ವರ್ಷಗಳಿಂದ ಕಾಣಿಸಿ ಕೊಳ್ಳುವ ಮಹೇಶ್ ಬಾಬು ರವರು ಕೇವಲ ತೆಲುಗಿನ ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ಮಹೇಶ್ ಬಾಬುರವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಭಾರತೀಯರು ಹೆಚ್ಚಿರುವ ಅಮೆರಿಕ ದೇಶದಲ್ಲಿ ಕೂಡ ಪ್ರದರ್ಶನ ಕಾಣುತ್ತದೆ.

ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಬಹುತೇಕ ಸಿನಿಮಾಗಳಲ್ಲಿ ಬಾಕ್ಸಾಫೀಸನ್ನು ದೂಳೆಬ್ಬಿಸಿರುವರಲ್ಲಿ ಯಶಸ್ವಿಯಾಗಿರುವ ಮಹೇಶ್ ಬಾಬು ರವರ ಜೊತೆ ನಟನೆ ಮಾಡಬೇಕು ಎಂಬುದು ಹಲವಾರು ನಟಿಯರ ಕನಸಾಗಿರುತ್ತದೆ, ಆದರೆ ಮಹೇಶ್ ಬಾಬು ರವರು ಖ್ಯಾತ ಕ್ರಿಕೆಟಿಗ ನ ಹೆಂಡತಿಯ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದಾರಂತೆ,

ಹೌದು ಸ್ನೇಹಿತರೆ, ಇತ್ತೀಚಿಗೆ ಇದರ ಕುರಿತು ಮಾತನಾಡುವಾಗ ಮಹೇಶ್ ಬಾಬು ರವರು ನಾನು ಸಿನಿಮಾ ಮಾಡಲು ಕಾಯುತ್ತಿರುವ ನಟಿ ಯಾರು ಎಂದರೇ ಅವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಂಡತಿ ಅನುಷ್ಕಾ ಶರ್ಮ, ಅವರು ಎಲ್ಲ ರೀತಿಯ ಪಾತ್ರಗಳಿಗೆ ಬಹಳ ಅದ್ಭುತವಾದ ನಟನೆ ಮಾಡುತ್ತಾರೆ ಅವರ ನಟನೆಗೆ ನಾನು ಸಂಪೂರ್ಣ ಫಿದಾ ಆಗಿದ್ದೇನೆ, ಅವರ ಜೊತೆ ನಟನೆ ಮಾಡುವ ಅವಕಾಶ ಸಿಕ್ಕರೆ ತಕ್ಷಣ ಸಿನಿಮಾ ಒಪ್ಪಿಕೊಂಡು ಮಾಡುತ್ತೇನೆ ಎಂದಿದ್ದಾರೆ. ನಾನು ಅನುಷ್ಕ ಶರ್ಮ ರವರ ಜೊತೆ ಸಿನಿಮಾ ಮಾಡಲು ಬಹಳ ಇಷ್ಟಪಡುತ್ತೇನೆ ಅವರು ಹಲವಾರು ಸಿನಿಮಾಗಳನ್ನು ನೋಡಿದ್ದೇನೆ, ಅದ್ಭುತವಾದ ನಟನೆಯನ್ನು ಯಾವುದೇ ಪಾತ್ರಕ್ಕೆ ಆಗಲಿ ಅವರು ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ವಿರಾಟ್ ಕೊಹ್ಲಿ ರವರ ಪತ್ನಿ ಹಾಗೂ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾರನ್ನು ಹಾಡಿ ಹೊಗಳಿದ್ದಾರೆ

Leave A Reply

Your email address will not be published.