ಬಿಗ್ ಬಾಸ್ ಹೊರಬಂದ ತಕ್ಷಣ ಸುದೀಪ್ ಭೇಟಿ ಮಾಡಿದ ರಾಜೀವ್ ಗೆ ಕಿಚ್ಚ ಸುದೀಪ್ ರವರು ಹೇಳಿದ್ದೇನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತಮಗೆ ಗೋಲ್ಡನ್ ವಾಸ ಬಳಸುವ ಅವಕಾಶವಿದ್ದರೂ ಕೂಡ ರಾಜೀವ್ ರವರು ಸರಿಯಾದ ಸಮಯದಲ್ಲಿ ತಮ್ಮ ಸ್ಪರ್ಧಿಗಳು ಬಹಳ ಪೈಪೋಟಿಯಿಂದ ಕೂಡಿದ್ದಾರೆ ಎಂಬುದನ್ನು ಮರೆತು 8 ನೇ ವಾರ ಎಂಬ ಕಾರಣ ಇಷ್ಟು ಬೇಗ ಬಳಸ ಬಾರದು ಎಂಬ ಕಾರಣಕ್ಕೆ ಗೋಲ್ಡನ್ ಪಾಸ್ ಬಳಸದೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಮೊದಲಿನಿಂದಲೂ ಸುದೀಪ್ ರವರ ಪಕ್ಕ ಅಭಿಮಾನಿಯಾಗಿ ಹಾಗೂ ಆಪ್ತ ಬಳಗದ ಒಬ್ಬರಲ್ಲಿ ಗುರುತಿಸಿ ಕೊಂಡಿದ್ದ ರಾಜೀವ್ ರವರು ಊಹಿಸಿದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಸುದೀಪ್ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ. ಅನಾರೋಗ್ಯ ಎದುರಿಸುತ್ತಿರುವ ಕಾರಣ ಕೂಡಲೇ ತೆರಳಿರುವ ರಾಜೀವ್ ರವರು ರವರಿಗೆ ಸುದೀಪ್ ರವರು ಭೇಟಿ ಮಾಡಿ ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಸುದ್ದಿಯೊಂದು ಹೊರ ಬಂದಿದ್ದು ಕಿಚ್ಚ ಸುದೀಪ್ ರವರನ್ನು ಬಿಗ್ ಬಾಸ್ ರಾಜೀವ್ ರವರು ಭೇಟಿ ಮಾಡಲು ಹೋದಾಗ ನೀನು ಗೋಲ್ಡನ್ ಪಾಸ್ ಬಳಸದೆ ದೊಡ್ಡ ತಪ್ಪು ಮಾಡಿದೆ ನೀನು ನಿನ್ನ ಸ್ಪರ್ಧಿಗಳನ್ನು ನೋಡಿದ ತಕ್ಷಣ ಗೋಲ್ಡನ್ ಪಾಸ್ ಬಳಸಬೇಕಾಗಿತ್ತು, ಇನ್ನು ಮುಂದೆ ನಿನಗೆ ಅವಕಾಶಗಳು ಎಲ್ಲಿಯ ಸಿಕ್ಕರೂ ಕೂಡ ಇಲ್ಲ ಎನ್ನಬೇಡ ನೀನು ಕೈಗೆ ಸಿಕ್ಕಿದ ಅವಕಾಶವನ್ನು ಕಳೆದುಕೊಂಡಿದ್ದಿಯ ಇನ್ನು ಮುಂದೆ ಈ ರೀತಿ ಮಾಡಬೇಡ ಯಾವುದೇ ಅವಕಾಶಗಳು ಸಿಗಲಿ ಕಣ್ಮುಚ್ಚಿಕೊಂಡು ಒಪ್ಪಿಕೋ, ತದ ನಂತರ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದು ಧೈರ್ಯ ತುಂಬಿದ್ದಾರೆ.

Leave a Reply

Your email address will not be published. Required fields are marked *