Neer Dose Karnataka
Take a fresh look at your lifestyle.

ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ದಿವ್ಯ ಹುಡುಗ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ದಿವ್ಯ ಉರುಡುಗ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಹಲವಾರು ವಾರಗಳಿಂದ ಮನೆಯಲ್ಲಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿ ಯಾಗಿರುವ ದಿವ್ಯ ಉರುಡುಗ ರವರು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಇದ್ದರೂ ಕೂಡ ಪಡೆದ ಜನಪ್ರಿಯತೆಯನ್ನು ಬಿಗ್ ಬಾಸ್ ನಲ್ಲಿ ಕಳಿಸಿದ್ದಾರೆ ಎಂದರೆ ತಪ್ಪಾಗಲಾರದು.

ಹೀಗೆ ದಿನದಿಂದ ದಿನಕ್ಕೆ ತನ್ನ ಖ್ಯಾತಿಯನ್ನು ಬೆಳೆಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿರುವ ದಿವ್ಯ ಉರುಡುಗ ರವರು ಇದೀಗ ಹೊಸದೊಂದು ದಾಖಲೆ ಬರೆದಿದ್ದಾರೆ. ಹೌದು ಸ್ನೇಹಿತರೇ ಮನೆಯಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುವ ದಿವ್ಯ ಉರುಡುಗ ರವರು ಇದೀಗ ಕನ್ನಡ ಬಿಗ್ ಬಾಸ್ ನ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆಯುವ ಮೂಲಕ ಸದ್ದು ಮಾಡಿದ್ದಾರೆ.

ಹೀಗೆ ದಿವ್ಯ ಹುಡುಗರು ಮಾಡಿದ ದಾಖಲೆಯಾದರೂ ಏನು ಎಂಬುದನ್ನು ನಾವು ನೋಡುವುದಾದರೇ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಯಾವುದೇ ಮಹಿಳಾ ಸ್ಪರ್ಧೆಯು ಕೂಡ ಇಲ್ಲಿಯವರೆಗೂ ಟ್ವಿಟರ್ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿಲ್ಲ, ಆದರೆ ಇದೇ ಮೊಟ್ಟ ಮೊದಲ ಬಾರಿಗೆ ದಿವ್ಯ ಉರುಡುಗ ರವರಿಗೆ ಬೆಂಬಲ ಸೂಚಿಸಿ 21 ಸಾವಿರಕ್ಕೂ ಹೆಚ್ಚು ಜನ ಅವರ ಕುರಿತು ಟ್ವೀಟ್ ಮಾಡಿ ಮನೆಯಲ್ಲಿ ಬಹಳ ಅತ್ಯುತ್ತಮವಾಗಿ ಆಟ ಆಡುತ್ತಿದ್ದೀರಿ ಹಾಗೂ ಬಹಳ ಚೆನ್ನಾಗಿ ಕಾಣುತ್ತೀರ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈತ ದಾಖಲೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Comments are closed.