Neer Dose Karnataka
Take a fresh look at your lifestyle.

ಬಿಗ್ ಬಾಸ್ ನಿಂದ ಕಡಿಮೆ ಸಂಭಾವನೆಯೊಂದಿಗೆ ಹೊರಬಂದಿರುವ ಅರವಿಂದ್ ರವರ ನಿಜವಾದ ಆಸ್ತಿಯೆಷ್ಟು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅರವಿಂದ್ ಕೆಪಿ ರವರು ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ನೆಚ್ಚಿನ ಸ್ಪರ್ದಿಗಳಲ್ಲಿ ಒಬ್ಬರಾಗಿದ್ದರು. ಟಾಸ್ಕ್ ನಲ್ಲಿ ಹಾಗೂ ತಮ್ಮ ನೇರ ನೇರ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದಿರುವ ಅರವಿಂದ್ ರವರು ಈ ಬಾರಿ ಬಿಗ್ ಬಾಸ್ ಗೆಲ್ಲುವ ಎಲ್ಲ ಸಾಧ್ಯತೆ ಹೊಂದಿದ್ದರು. ಆದರೆ ಇದೀಗ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತು ಹೋಗುತ್ತಿದೆ, ಹಾಗೂ ಎಲ್ಲ ಸ್ಪರ್ದಿಗಳನ್ನು ಸೇಫ್ ಆಗಿ ಮನೆಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ.

ಹೀಗಿರುವಾಗ ಇಷ್ಟು ದಿವಸ ನಾವು ಮನೆಯಲ್ಲಿ ಕುಳಿತು ಟಿವಿ ಯಲಿ ನೋಡಿ ಗೆಲ್ಲಬೇಕು ಎಂದು ಕೊಳ್ಳುವ ಸ್ಪರ್ದಿ ಗೆಲ್ಲದೇ ಇರುವುದು ನಿಜ್ಜಕ್ಕೂ ಎಲ್ಲರಿಗೂ ಬೇಸರ ತರಿಸಿರುತ್ತದೆ. ಆದರೆ ಏನು ಮಾಡುವುದು ಇದು ನಮ್ಮೊಬ್ಬರ ಕಥೆಯಲ್ಲ. ಇಡೀ ವಿಶ್ವವೇ ಇಂದು ಕೈ ಕಟ್ಟಿ ಕುಳಿತಿದೆ. ಸರಿ ಅದು ಬಿಡಿ, ಇನ್ನು ಅರವಿಂದ್ ರವರ ಕುರಿತು ನಾವು ಮಾತನಾಡುವುದಾದರೆ,

ಇದೇ ಮೊದಲ ಬಾರಿಗೆ ಪರದೆಯಲ್ಲಿ ಕಾಣಿಸಿಕೊಂಡ ಅರವಿಂದ್ ರವರು ಮೂಲತಃ ಬೈಕ್ ರೈಡರ್. ಬೈಕ್ ರೈಡಿಂಗ್ ನಲ್ಲಿ ಸಾಕಷ್ಟು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿದ್ದಾರೆ, ವಿದ್ಯಾರ್ಥಿಯಾಗಿದ್ದಾಗೂ ಕೂಡ ಇವರ ಅಂಕಗಳು ಯಾವಾಗಲು ಶೇಕಡಾ 80 ಹೆಚ್ಚಿವೆ. ಹೀಗೆ ವ್ಯಕ್ತಿತ್ವದಲ್ಲಿ, ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲೂ ಕೂಡ ಪರ್ಫೆಕ್ಟ್ ಆಗಿರುವ ಅರವಿಂದ್ ರವರು, ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಇನ್ನು ಹೀಗಿರುವಾಗ ಇಷ್ಟೆಲ್ಲ ಸಾಧನೆ ಮಾಡಿರುವ ಇವರು ತಮ್ಮ ಜೀವನದಲ್ಲಿ ಎಷ್ಟು ಆಸ್ತಿಯ ಮೂಲ್ಯ ಹೊಂದಿದ್ದಾರೆ ಎಂದು ನೋಡುವುದಾದರೆ, ಸೆಲೆಬ್ರೆಟಿ ಇನ್ಫೋ ವೆಬ್ಸೈಟ್ ನ ಪ್ರಕಾರ ಅರವಿಂದ್ ರವರು 12 ಕೋತಿಗೂ ಹೆಚ್ಚು ಆಸ್ತಿಯ ಮೊಲ್ಯವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

Comments are closed.