ಅನಾರೋಗ್ಯದಿಂದ ಹೊರ ಬಂದರು ಬಂಪರ್ ಪಡೆದ ದಿವ್ಯ ಉರುಡುಗ, ಪಡೆದ ಸಂಭಾವನೆ ಎಷ್ಟು ಗೊತ್ತಾ???

Entertainment

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲರೂ ಬಿಗ್ ಬಾಸ್ ನಲ್ಲಿ ಪ್ರೇಕ್ಷಕರು ಇಷ್ಟ ಪಡೆದೆ ಇರುವ ಕಾರಣ ಮನೆಯಿಂದ ಪ್ರೇಕ್ಷಕರ ನಿರ್ಧಾರದ ಮೇರೇ ಹೊರಬರುತ್ತಾರೆ, ಆದರೆ ಬಿಗ್ ಬಾಸ್ ಮನೆಗೆ ತೆರಳಿದ ದಿನದಿಂದಲೂ ಕೂಡ ಪ್ರೇಕ್ಷಕರ ಮನ ಗೆದ್ದು, ತಾವೊಬ್ಬರು ಉತ್ತಮ ಸ್ಪರ್ದಿ ಎಂಬುದನ್ನು ತೋರಿಸಿ, ಮನ ರಂಜನೆ ನೀಡಿ, ಟಾಸ್ಕ್ ಗಳಲ್ಲಿ ಗೆಲುವುಗಳನ್ನು ದಾಖಲಿಸಿ ಯಾರು ಊಹಿಸದ ರೀತಿಯಲ್ಲಿ ಆಟವಾಡಿ ಬಿಗ್ ಬಾಸ್ ಫೈನಲ್ ಗೆ ತಲುಪಿಯೇ ತೀರುತ್ತಾರೆ ಎಂಬ ಭರವಸೆ ಮೂಡಿಸಿದ್ದ ದಿವ್ಯ ಉರುಡುಗ ರವರು, ಅನಾರೋಗ್ಯದ ಕಾರಣ ಮನೆಯಿಂದ ಹೊರ ಬಂದಿದ್ದರು.

ಇನ್ನು ಎಲ್ಲವೂ ಸರಿ ಹೋಯಿತು, ಆದ ಕಾರಣ ಬಿಗ್ ಬಾಸ್ ಮನೆಗೆ ಮರಳಿ ರೀ ಎಂಟ್ರಿ ಪಡೆಯಲು 7 ದಿನಗಳ ಕಾಲ, ಸೀಕ್ರೆಟ್ ರೂಮ್ ನಲ್ಲಿ ಇದ್ದು, ನಿಯಮಗಳನ್ನು ಪಾಲಿಸಿ ಮನೆಯ ಒಳಗಡೆ ಹೋಗಿ ಮತ್ತೆ ಆಟ ಶುರು ಮಾಡೋಣ ಎನ್ನುವಷ್ಟರಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಿಂತು ಹೋಗಿದೆ. ಈ ಮೂಲಕ ಬಿಗ್ ಬಾಸ್ ಗೆಲ್ಲುವು ತಪ್ಪಿತು ಹಾಗೂ ಕೊನೆಯ ಕ್ಷಣಗಳಲ್ಲಿ ಮನೆಯ ಮಂದಿಯ ಜೊತೆ ಸಮಯ ಕಳೆಯಲು ಕೂಡ ಅವಕಾಶ ಸಿಗಲಿಲ್ಲ.

ಇದು ನಿಜಕ್ಕೂ ವಿಪರ್ಯಾಸ ಅಲ್ಲವೇ, ಇದು ದಿವ್ಯ ರವರ ಅಭಿಮಾನಿಗಳಿಗೆ ಕೂಡ ಸಾಕಷ್ಟು ಬೇಸರವನ್ನು ಉಂಟು ಮಾಡಿದೆ. ಹೀಗೆ ಮನೆಯಿಂದ ಹೊರ ಬಂದರು ಕೂಡ ದಿವ್ಯ ರವರಿಗೆ ಸಂಭಾವನೆ ರೂಪದಲ್ಲಿ ಯಾವುದೇ ಕಡಿಮೆ ಮೊತ್ತವನ್ನು ಪಾವತಿಸುವುದಿಲ್ಲ ಎಂದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಹಾಗೂ ಇದೆ ಸಮಯದಲ್ಲಿ ದಿವ್ಯ ಉರುಡುಗ ರವರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುವುದನ್ನು ನಾವು ನೋಡುವುದಾದರೆ, ವಾರಕ್ಕೆ 45 ಸಾವಿರ ರೂಪಾಯಿಗಳನ್ನು ಪಡೆದ ಇವತ್ತು 4.5 ಲಕುಷ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದಿದ್ದಾರೆ.

Leave a Reply

Your email address will not be published. Required fields are marked *