ಬರೋಬ್ಬರಿ 14 ವರ್ಷದಿಂದ ನಟನೆ ಮಾಡುತ್ತಿರುವ ಹರಿಪ್ರಿಯಾ ರವರು ಎಷ್ಟು ಚಿಕ್ಕ ವಯಸ್ಸಿನವರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರ ರಂಗ ಅಷ್ಟೇ ಅಲ್ಲದೇ, ದಕ್ಷಿಣ ಭಾರತದ 4 ಚಿತ್ರರಂಗಗಲ್ಲಿ ಉತ್ತಮ ಹೆಸರನ್ನ ಗಳಿಸಿರುವ ಹರಿಪ್ರಿಯಾ ರವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಇವರು ಕಡಿಮೆ ಚಿತ್ರಗಳಲ್ಲಿ ನಟನೆ ಮಾಡಿದ್ದರೂ ಕೂಡ ಎಲ್ಲ ಚಿತ್ರರಂಗಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಯಾಕೆಂದರೆ ಇವರು ಆಯ್ಕೆ ಮಾಡುವ ಪ್ರತಿಯೊಂದು ಪಾತ್ರಗಳು ಕೂಡ ಪ್ರೇಕ್ಷಕರನ್ನು ಅವರ ಕಡೆಗೆ ಸೆಳೆಯುತ್ತದೆ.

ಬಹಳ ಆಲೋಚನೆ ಮಾಡಿ ಪ್ರತಿಯೊಂದು ಪಾತ್ರಗಳನ್ನೂ ಆಯ್ಕೆ ಮಾಡಿ, ಸಿನಿಮಾ ಒಪ್ಪಿಕೊಳ್ಳುತ್ತಾರೆ, ಆದರೆ ಹೀಗೆ ಇಷ್ಟೆಲ್ಲ ಆಲೋಚನೆ ಮಾಡಿದ ತಕ್ಷಣ ಸುಖ ಸುಮ್ಮನೆ ನಟನೆ ಮಾಡುವುದಿಲ್ಲ, ಬದಲಾಗಿ ತಮಗೆ ನೀಡಿದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ, ಅದೇ ಕಾರಣಕ್ಕಾಗಿ ಇವರು ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿಕೊಂಡಿವೆ. ಹೀಗೆ ಹಲವಾರು ವರ್ಷಗಳಿಂದ ದಿನೇ ದಿನೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಇನ್ನು ಹೀಗೆ ಇಷ್ಟೆಲ್ಲ ಸಾಧನೆ ಮಾಡುವ ಮೂಲಕ ಕನ್ನಡದ ಟಾಪ್ ನಟಿಯರ ಸಾಲಿನಲ್ಲಿಯೂ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಕಳೆದ 2007 ರಿಂದ ಇಲ್ಲಿಯವರೇ 2021 ರ ವರೆಗೂ ಅಂದರೆ ಸರಿ ಸುಮಾರು 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ ರವರು, ತಾವು ಪಿಯುಸಿ ಮಾಡುವಾದ ತುಳು ಫಿಲಂ ನಲ್ಲಿ ನಟಿಸುವ ಅವಕಾಶ ಪಡೆದುಕೊಂಡರು, ಅಲ್ಲಿ ಯಶಸ್ಸು ಪಡೆದು ಮುಂದಿನ ವರ್ಷವೇ ಕನ್ನಡದ ವಸಂತಕಾಲ ಚಿತ್ರದ ಮೂಲಕ ಸದ್ದು ಮಾಡಿದರು. ಹೀಗೆ ಇಷ್ಟೆಲ್ಲ ಸಾಧನೆ ಮಾಡಿ, 14 ವರ್ಷಗಳಿಂದ ನಟನೆ ಮಾಡುತ್ತಿರುವ ಹರಿಪ್ರಿಯಾ ರವರಿಗೆ ವಯಸಾಗಿದೆ ಎಂದು ಕೊಂಡಿದ್ದೀರಾ?? ಇಲ್ಲವೇ ಇಲ್ಲ ಯಾಕೆಂದರೆ ಇವರು ಇನ್ನು 32 ವರ್ಷ ವಯಸ್ಸಿನವರಾಗಿದ್ದಾರೆ.

Leave a Reply

Your email address will not be published. Required fields are marked *