ತನಗಿಂತ 20 ವರ್ಷದ ಕಿರಿಯ ಟಾಪ್ ನಟಿಯೊಂದಿಗೆ ಡೇಟ್ ಮಾಡುತ್ತಿರುವ ಕೋಚ್ ರವಿ ಶಾಸ್ತ್ರೀ, ಆ ಟಾಪ್ ನಟಿ ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಸಿನಿಮಾದಷ್ಟೇ ಜನಪ್ರಿಯತೆ ಹೊಂದಿರುವ ಬೇರೆ ಯಾವುದಾದರೂ ಮನೋರಂಜನೆ ಕ್ಷೇತ್ರ ಇದೆ ಎಂದರೆ ಅದು ಖಂಡಿತವಾಗಿಯೂ ಕ್ರಿಕೆಟ್. ಸಿನಿಮಾರಂಗದ ಅಷ್ಟೇ ಆಲೋಚನ್ ಹೊಂದಿರುವ ಕ್ರೀಡಾಕ್ಷೇತ್ರ ಕ್ರಿಕೆಟ್ ಭಾರತದಲ್ಲಿ ಹಬ್ಬದಂತೆ ಆಚರಿಸಲ್ಪಡುತ್ತದೆ. ಬ್ರಿಟಿಷರು ಭಾರತದಲ್ಲಿ ಈ ಕ್ರೀಡೆಯನ್ನು ಬಿಟ್ಟು ಹೋದರು ಬ್ರಿಟಿಷರಿಗಿಂತ ಹೆಚ್ಚು ಲಾಭವನ್ನು ಪಡೆದು ಭಾರತೀಯರೇ. ಭಾರತ ಕ್ರಿಕೆಟ್ ಜಗತ್ತಿಗೆ ಅದೆಷ್ಟು ಸೂಪರ್ ಸ್ಟಾರ್ ಗಳನ್ನು ನೀಡಿದೆ.

ಇಂದು ನಾವು ಅದೇ ಕ್ರಿಕೆಟಿಂಗ್ ಸೂಪರ್ ಸ್ಟಾರ್ ಗಳ ನಡುವೆ ಒಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ ಬನ್ನಿ ನಿಮಗೂ ಈ ವಿಷಯದ ಕುರಿತಂತೆ ತಿಳಿಸಲಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಹಾಗೂ ಮಾತನಾಡ ಹೊರಟಿರುವುದು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ಹಾಗೂ ಈಗ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ರವರ ಬಗ್ಗೆ. ರವಿಶಾಸ್ತ್ರಿ ಅವರು ಹುಟ್ಟಿದ್ದು ಕರ್ನಾಟಕದ ಕರಾವಳಿ ಪ್ರದೇಶದ ಮಂಗಳೂರಿನಲ್ಲಿ ಆದರೂ ಅವರು ರಣಜಿ ಆಡಿದ್ದು ಮುಂಬೈನ ಪರವಾಗಿ.

ಈಗ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇನ್ನೊಂದು ಗಮನಾರ್ಹ ಸಾಧನೆ ಎಂದರೆ 1983 ರ ವರ್ಲ್ಡ್ ಕಪ್ ಗೆದ್ದ ತಂಡದಲ್ಲಿ ಕೂಡ ರವಿಶಾಸ್ತ್ರಿ ಅವರು ಸದಸ್ಯರಾಗಿದ್ದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಹಾಗೂ ಬೌಲರ್ ಆಗಿ ಆಲ್-ರೌಂಡ್ ಪ್ರದರ್ಶನವನ್ನು ನೀಡಿದವರು. ಭಾರತ ತಂಡದ ಕೋಚ್ ಆಗಿ ಕೂಡ ಹಲವಾರು ಗಮನಹರಿ ಸರಣಿಗಳನ್ನು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ರವಿ ಶಾಸ್ತ್ರಿ ಅವರ ಬಗ್ಗೆ ಹೇಳುತ್ತಾ ಹೋದರೆ ವಿಚಾರಗಳು ತುಂಬಾ ಇದೆ.

ರವಿ ಶಾಸ್ತ್ರಿಯವರು ಇತ್ತೀಚೆಗೆ ಅವರ ಕುಡಿತದ ವಿಚಾರವಾಗಿ ಹಲವಾರು ಪೇಜ್ ಗಳಿಂದ ಟ್ರೋಲ್ ಆಗುತ್ತಿದ್ದರು. ಇದಕ್ಕೂ ಕೂಡ ಅವರು ಉತ್ತರಿಸಿದ್ದು ನಾನು ಇದನ್ನು ಆನಂದಿಸುತ್ತೇನೆ ಎಂದು ಮುಕ್ತವಾಗಿ ಹೇಳಿದ್ದಾರೆ. ರವಿಶಾಸ್ತ್ರಿ ಅವರು ರಿತು ಸಿಂಗ್ ರವರನ್ನು 1990 ರಲ್ಲಿ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಅಲೇಕ ಶಾಸ್ತ್ರಿ ಎಂಬ ಮಗಳನ್ನು ಕೂಡ ಪಡೆದರು. 20ವರ್ಷಗಳ ವೈವಾಹಿಕ ಸಂಬಂಧ ನಂತರ ರವಿಶಾಸ್ತ್ರಿ ಹಾಗೂ ರಿತು ಸಿಂಗ್ರವರ ವೈವಾಹಿಕ ಜೀವನ ಮುರಿದು ಬಿತ್ತು.

ಇತ್ತೀಚಿನ ವರ್ಷಗಳಲ್ಲಿ ರವಿಶಾಸ್ತ್ರಿ ಅವರ ಹೆಸರು ಒಬ್ಬ ಬಾಲಿವುಡ್ ನಟಿಯ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಅವರ್ಯಾರೆಂದು ಹೇಳುತ್ತೇನೆ ಬನ್ನಿ. ಹೌದು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ರವರ ಹೆಸರು ಬಾಲಿವುಡ್ ನ ಖ್ಯಾತ ಚಿತ್ರನಟಿ ನಿಮೃತ ಕೌರ್ ರವರೊಂದಿಗೆ ಕೇಳಿcಬರುತ್ತಿದೆ‌‌. ಇದಕ್ಕೆ ಪೂರಕವೆಂಬಂತೆ ಈ ಜೋಡಿ ಬಹಳಷ್ಟು ಬಾರಿ ಹಲವಾರು ಕಾರ್ಯಕ್ರಮಗಳು ಹಾಗೂ ರೆಸ್ಟೋರೆಂಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದರಿಂದಾಗಿ ಇವರಿಬ್ಬರ ನಡುವೆ ಪ್ರೇಮ ಸಂಬಂಧಗಳು ಇರಬಹುದೆಂಬ ಊಹಾಪೋಹಗಳು ಸುದ್ದಿ ಮಾಧ್ಯಮದಲ್ಲಿ ಹರಡಿವೆ. ನಿಮೃತಾ ಕೌರ್ ಬಾಲಿವುಡ್ ನಲ್ಲಿ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ ನಟಿ ಅವರ ಪ್ರಮುಖ ಚಿತ್ರ ಇತ್ತೀಚೆಗೆ ಬಿಡುಗಡೆಯಾದ ಅಕ್ಷಯ್ ಕುಮಾರ್ ನಟನೆಯ ಏರ್ ಲಿಫ್ಟ್. ಇಲ್ಲಿ ಎಲ್ಲಕ್ಕಿಂತ ಗಮನಿಸಬೇಕಾದ ಬಹುಮುಖ್ಯ ಅಂಶ ಎಂದರೆ ರವಿಶಾಸ್ತ್ರಿ ಅವರಿಗಿಂತ ನಿಮೃತಾ ಕೌರ್ 20 ವರ್ಷ ಚಿಕ್ಕವರು. ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಕಾಗಿ ಭಾರತೀಯ ಕ್ರಿಕೆಟ್ ತಂಡದ ಜೊತೆ ಇಂಗ್ಲೆಂಡ್ನಲ್ಲಿ ಇಳಿದಿದ್ದಾರೆ. ಇನ್ನೂ ರವಿ ಶಾಸ್ತ್ರಿಯವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *