Neer Dose Karnataka
Take a fresh look at your lifestyle.

ಕೇವಲ 5 ರೂಪಾಯಿಯಿಂದ ನೀವು ಮೂವತ್ತು ಸಾವಿರ ಒಂದೇ ಗಂಟೆಯಲ್ಲಿ ಗಳಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಳೇಯ ವಸ್ತುಗಳಿಗೆ ಬಹಳ ಬೇಡಿಕೆ ಇರುತ್ತದಂತೆ. ಹಾಗೇಯೇ ಈಗ ಹಳೇಯ ನೋಟಿನ ವಿಷಯದಲ್ಲಿಯೂ ಇದು ಸತ್ಯವಾಗಿದೆ. ನಿಮ್ಮ ಬಳಿ ಹಳೇಯ ಐದು ರೂಪಾಯಿ ನೋಟಿದೆಯಾ. ಹುಡುಕಿ ನೋಡಿ. ಹಳೇಯ ಪರ್ಸ್, ಪಿಗ್ಗಿ ಬಾಕ್ಸ್, ಮೂಲೆಯಲ್ಲಿ ಹುಡುಕಿ ತೆಗೆಯಿರಿ. ಆ ಹಳೇಯ ಐದು ನೋಟು ರೂಪಾಯಿ ನಿಮಗೆ ಕೂತಲ್ಲಿಯೇ ಮೂವತ್ತು ಸಾವಿರದಷ್ಟು ಆದಾಯವನ್ನು ತಂದುಕೊಡುವ ಶಕ್ತಿ ಹೊಂದಿದೆ. ಅದರಲ್ಲೂ ಹಳೇಯ ಐದು ರೂ ನೋಟಿನ ಹಿಂದುಗಡೆ ಟ್ರಾಕ್ಟರ್ ಚಿತ್ರವಿದ್ದಲ್ಲಿ ಹಾಗೂ ನೋಟಿನ ಸಂಖ್ಯೆ 786 ಇದ್ದರೇ ಅದನ್ನ ಅತಿ ಅಪರೂಪದ ನೋಟು ಎಂದು ಪರಿಗಣಿಸುತ್ತದೆ ಆರ್.ಬಿ.ಐ.

ಆ ನೋಟನ್ನು ಮಾರಾಟ ಮಾಡುವ ಮೂಲಕ ನಿಮಗೆ ಮೂವತ್ತು ಸಾವಿರದಷ್ಟು ದುಡ್ಡು ದೊರೆಯುತ್ತದೆ. ಅದಕ್ಕೆ ನೀವು ಮಾಡಬೇಕಾದ ಕೆಲಸ ಸಿಂಪಲ್. ನಿಮ್ಮ ಬಳಿ ಹಳೇಯ ಐದು ರೂಪಾಯಿ ನೋಟು ಇದ್ದರೇ, ನೀವು coinbazzar ವೆಬ್ಸೈಟ್ ಗೆ ಭೇಟಿ ನೀಡಬೇಕು.ಅಲ್ಲಿ ನೀವು ಮಾರಾಟಗಾರರು ಎಂದು ನೋಂದಾಯಿಸಿಕೊಳ್ಳಬೇಕು. ನಂತರ ನಿಮ್ಮ ಬಳಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡಬೇಕು. ನಿಮ್ಮ ನೋಟು ಮಾರಾಟಕ್ಕೆ ಇಟ್ಟ ಜಾಹೀರಾತು ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ ಕಾಣಿಸಿಕೊಳ್ಳುತ್ತದೆ.

ನಂತರ ಈ ಬಗ್ಗೆ ಆಸಕ್ತಿ ಇರುವ ಜನರು ನಿಮ್ಮ ಜಾಹೀರಾತನ್ನು ನೋಡಿ, ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ಅವರೊಂದಿಗೆ ಮಾತನಾಡಿ, ರೇಟ್​ ಫಿಕ್ಸ್​ ಮಾಡಬಹುದಾಗಿದೆ. ಕೇವಲ ಐದು ರೂಪಾಯಿ ನೋಟು ಅಲ್ಲದೇ ಹಳೇಯ ಒಂದು ರೂಪಾಯಿ ನೋಟನ್ನ ಸಹ ಮಾರಬಹುದು. ಆ ನೋಟಿಗೆ 45 ಸಾವಿರ ರೂಪಾಯಿ ತನಕ ಬೆಲೆ ಇದೆಯಂತೆ. ಆದರೇ ಆ ನೋಟಿನ ಮೇಲೆ ಅಂದಿನ ಆರ್.ಬಿ.ಐ ಗವರ್ನರ್ ಹೆಚ್.ಎಂ.ಪಟೇಲ್ ರವರ ಸಹಿ ಇರಬೇಕು. ಇನ್ನೇಕೆ ತಡ. ನಿಮ್ಮ ಬಳಿ ಹಳೇಯ ಐದು ಹಾಗೂ ಒಂದು ರೂಪಾಯಿ ನೋಟಿದ್ದರೇ, coinbazzar .com ಗೆ ಭೇಟಿ ನೀಡಿ, ನೋಟನ್ನ ಮಾರಿ ಕೂತಲ್ಲೇ ಸಾವಿರಾರು ರೂಪಾಯಿ ಗಳಿಸಿ.

Comments are closed.