Neer Dose Karnataka
Take a fresh look at your lifestyle.

ಭಾರತದ ಪರ ವಿಶ್ವಕಪ್ ಗೆದ್ದಿರುವ ಈ ಕ್ರಿಕೆಟಿಗ ಇಂದು ದನ ಮೇಯಿಸುತ್ತಿದ್ದಾನೆ ಯಾರು ಗೊತ್ತಾ?? ಇದೆಂತಾ ಪರಿಸ್ಥಿತಿ

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಹಲವಾರು ಕ್ಷೇತ್ರಗಳು ಚಾಲ್ತಿಯಲ್ಲಿವೆ. ಜನನಾಯಕರ ಕ್ಷೇತ್ರ ಕ್ರೀಡಾ ಕ್ಷೇತ್ರ ಸಿನಿಮಾ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳು ನಮ್ಮ ದೇಶದಲ್ಲಿ ಈಗಾಗಲೇ ಪ್ರಾಮುಖ್ಯತೆಯನ್ನು ಪಡೆದಿದೆ. ಆದರೆ ಕ್ರೀಡಾಕ್ಷೇತ್ರ ಎಲ್ಲರಿಗಿಂತ ಮುಂಚೂಣಿಯಲ್ಲಿದೆ. ಅದರಲ್ಲೂ ಕ್ರಿಕೆಟ್ ಬಂತು ಎಂದರೆ ಕೇಳೋದೇ ಬೇಡ ನಮ್ಮ ದೇಶದ ಯುವಜನರು ಊಟ ನಿದ್ದೆ ಬಿಟ್ಟು ಮ್ಯಾಚ್ ಅನ್ನು ನೋಡಲು ಕೂತಿರುತ್ತಾರೆ.

ಕ್ರಿಕೆಟ್ ಅನ್ನೋದು ಹಾಗೆ ಕಂಡ್ರಿ ಪ್ರತಿಭೆ ಇದ್ದವರ ಲೈಫಲ್ಲಿ ಸ್ಟೇಟ್ ಮಾಡಿಬಿಡುತ್ತದೆ. ಕ್ರಿಕೆಟ್ ಗೆ ಬಂದಂತಹ ಅದೆಷ್ಟು ಸೂಪರ್ ಸ್ಟಾರ್ ಗಳು ಈಗಾಗಲೇ ಅಭಿಮಾನಿಗಳಲ್ಲಿ ದೇವರಾಗಿ ಪೂಜಿಸಲ್ಪಡುತ್ತಿದ್ದಾರೆ. ಅಂಥವರಲ್ಲಿ ನಾವು ಹೆಸರು ಹೇಳುತ್ತ ಹೋದರೆ ನಮಗೆ ಕಪಿಲ್ ದೇವ್ ಸುನೀಲ್ ಗಾವಸ್ಕರ್ ಸಚಿನ್ ತೆಂಡೂಲ್ಕರ್ ಮಹೇಂದ್ರ ಸಿಂಗ್ ಧೋನಿ ಸೌರವ್ ಗಂಗುಲಿ ಹೀಗೆ ಹಲವಾರು ಹೆಸರುಗಳು ಮುಂಚೂಣಿಯಲ್ಲಿ ಸಿಗುತ್ತದೆ. ಇವರು ಈಗಿನ ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಸೂಪರ್ಸ್ಟಾರ್ ಗಳೆಂದು ಹೇಳಬಹುದು.

ಆದರೆ ನಾವಿಂದು ಹೇಳುತ್ತಿರುವ ಕಹಾನಿ ಯಲ್ಲಿ ಒಬ್ಬ ಓಲ್ಡ್ ಕಪ್ನ ಹೀರೋ ಆಗಿದ್ದರೂ ಸಹ ಇಂದಿಗೂ ಕೂಡ ಆತನ ಬದುಕು ಶೋಚನೀಯವಾಗಿದೆ. ಬನ್ನಿ ಕ್ರಿಕೆಟಿಗ ಯಾರು ಆತನ ಬವಣೆ ಏನು ಎನ್ನುವುದನ್ನು ನನಗೆ ಸವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ನಾವಿಂದು ಹೇಳಹೊರಟಿರುವ ದುರಂತ ಕಥಾನಾಯಕನ ಹಿನ್ನೆಲೆ ಇದೆ ಜನಪ್ರಿಯ ಕ್ರಿಕೆಟ್. ಕ್ರಿಕೆಟ್ ವರ್ಲ್ಡ್ ಕಪ್ ನ ಹೀರೋ ಆಗಿ ಮಿಂಚಿದ ಈತ ಇಂದು ಶೋಚನೀಯ ಸ್ಥಿತಿಯಲ್ಲಿ ಇದ್ದಾನೆ. ಹೌದು ನಾವು ಹೇಳಹೊರಟಿರುವುದು 1998 ರ ವರ್ಲ್ಡ್ ಕಪ್ ಅಂದರ ವಿಭಾಗದ ಹೀರೋ ಬಾಲಾಜಿ ದಾಮೋದರ್ ಅವರ ಕುರಿತಂತೆ.

ಹೌದು ನಾವು ಹೇಳುತ್ತಿರುವುದು ಅಂದ ಕ್ರಿಕೆಟಿಗನೊಬ್ಬನಿಗೆ ಕಥೆ. 1998 ರಲ್ಲಿ ಏರ್ಪಡಿಸಿದ್ದ ವರ್ಲ್ಡ್ ಕಪ್ ನಲ್ಲಿ ಭಾರತದ ಪರವಾಗಿ ಸಾಕಷ್ಟು ಒಳ್ಳೆಯ ಮಟ್ಟದ ಪ್ರದರ್ಶನ ನೀಡಿದ್ದ ಬಾಲಾಜಿ ದಾಮೋದರ್ ಇಂದು ಹೇಳಿಕೊಳ್ಳುವಷ್ಟು ಉತ್ತಮ ಮಟ್ಟದ ಜೀವನವನ್ನು ಸಾಗಿಸುತ್ತಿಲ್ಲ. ಬಾಲಾಜಿ ದಾಮೋದರ್ ಅವರು ಗುಜರಾತ್ ಮೂಲದವರಾಗಿದ್ದಾರೆ. ಭಾರತದ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಪರವಾಗಿ ಇವರು 125 ಪಂದ್ಯಗಳಲ್ಲಿ 3125 ರನ್ಗಳನ್ನು ಕಲೆ ಹಾಕಿದ್ದಾರೆ. ಜೊತೆಗೆ 250 ವಿಕೆಟ್ಗಳನ್ನು ಸಹ ಪಡೆದಿದ್ದಾರೆ. ಇಷ್ಟಾದರೂ ಸಹ ಇವರು ಇಂದು ಪಡುತ್ತಿರುವ ಪಾಡೇನು ಗೊತ್ತೇ ನಿಮಗೆ ಇದನ್ನು ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಸರಿಸುಮಾರು ಇಪ್ಪತ್ತು ವರ್ಷಗಳ ಹಿಂದೆ ಭಾರತೀಯ ಅಂದರ ಕ್ರಿಕೆಟ್ನ ವಿಶ್ವಕಪ್ನಲ್ಲಿ ಹೀರೋ ಹೀರೋ ತರ ಪರ್ಫಾರ್ಮೆನ್ಸ್ ನೀಡಿ ಎಲ್ಲರ ಮನಗೆದ್ದಿದ್ದರು. ಇವರು ಬಡಕುಟುಂಬದ ಮೂಲದಿಂದ ಬಂದವರಾಗಿದ್ದು ಈ ಪಂದ್ಯಾವಳಿಯ ನಂತರ ತಮ್ಮ ಜೀವನವನ್ನು ಉತ್ತಮ ಮಟ್ಟದಲ್ಲಿ ನಡೆಸಲು ಯೋಜನೆ ಹಾಕಿದ್ದರಂತೆ. ಆದರೆ ಇದು ಐಪಿಎಲ್ ಪಂದ್ಯಾವಳಿ ಅಥವಾ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತಂಡ ಆಗಿರಲಿಲ್ಲ. ಅಂಧರ ತಂಡಕ್ಕೆ ಅದ್ಯಾರು ತಾನೇ ಪ್ರೋತ್ಸಾಹ ನೀಡಿಯಾರು ಅಥವಾ ಬಹುಮಾನ ನೀಡಿಯಾರು ಅಲ್ಲವೆ.

ಇವರ ವಿಷಯದಲ್ಲಿ ಕೂಡ ಹೀಗೆ ಆಯಿತು ಯಾವುದೇ ಬಹುಮಾನಗಳ ಆಗಲಿ ಪ್ರಶಸ್ತಿಗಳಾಗಲಿ ಇವರಿಗೆ ಒಲಿದು ಬರಲಿಲ್ಲ. ನಂತರದ ದಿನಗಳಲ್ಲಿ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳಲು ಬಾಲಾಜಿ ದಾಮೋದರ ಹಾಗೂ ದನ ಮೇಯಿಸುವ ಕಾರ್ಯವನ್ನು ಮಾಡಿದರಂತೆ. ಈಗಲೂ ಕೂಡ ತಮ್ಮ ಊರಿನಲ್ಲಿ ದನ ಮೇಯಿಸಿಕೊಂಡು ಕೃಷಿ ಕೆಲಸವನ್ನು ಮಾಡಿಕೊಂಡು ಇದ್ದಾರೆ ಬಾಲಾಜಿ ದಾಮೋದರ್.

ನೋಡಿ ತಮ್ಮ ಪ್ರತಿಭೆಯಿಂದ ಅಂಧರ ಕ್ರಿಕೆಟ್ ವಿಭಾಗದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದವರಾದ ಬಾಲಾಜಿ ದಾಮೋದರ್ ಅವರ ಬದುಕು ಅಂದುಕೊಂಡಷ್ಟರ ಮಟ್ಟಿಗೆ ಸಾಗಲಿಲ್ಲ ಎಂಬುದೇ ದುಃಖಕರ ವಿಷಯ. ನೋಡಿದ್ರಲ್ಲ ಸ್ನೇಹಿತರೆ ಅಂದರೆ ಗೊಂದು ಬಹುಮಾನ ಪದ್ಧತಿ ಸರಿಯಾಗಿ ಇರುವರಿಗೂ ಒಂದು ಬಹುಮಾನ ಪದ್ಧತಿ ಇದರಿಂದಾಗಿಯೇ ಇವರುಗಳು ಅಷ್ಟೊಂದು ಜನರ ಮನಸ್ಸಿಗೆ ಮುಟ್ಟುತ್ತಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.