Neer Dose Karnataka
Take a fresh look at your lifestyle.

ಈ ಎಲೆ ಎಲ್ಲಾದರೂ ಸಿಕ್ರೆ ಬಿಡಬೇಡಿ ಬಂಗಾರಕ್ಕಿಂತ ಬೆಲೆಯುಳ್ಳದ್ದು, ಯಾಕೆಂದರೆ ಇದನ್ನು ಸೇವಿಸಿದರೆ ಏನೆಲ್ಲ ಆಗುತ್ತದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬ್ಯುಸಿ ದುನಿಯಾದಲ್ಲಿ ಜನರು ದುಡ್ಡಿನಿಂದ ಹೋಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗಳ ಮಾತ್ರೆಗಳಿಗೆ ಹಣವನ್ನು ಖರ್ಚು ಮಾಡಿಕೊಂಡು ತಮ್ಮ ಆರೋಗ್ಯವನ್ನು ಹದವಾಗಿ ಇಟ್ಟುಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿನಗೊಂದು ವಿಷಯ ನೆನಪಿರಲಿ ಸ್ನೇಹಿತರೆ ಸೃಷ್ಟಿಕರ್ತ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನಮ್ಮ ಸುತ್ತಮುತ್ತಲಿರುವ ಪರಿಸರದಲ್ಲಿ ಇಟ್ಟಿದ್ದಾನೆ.

ನಮ್ಮ ಸುತ್ತಮುತ್ತಲಿರುವ ಮರಗಿಡ ಬಳ್ಳಿ ಹಾಗೂ ಇತರೆ ಸಸ್ಯಗಳಲ್ಲಿ ಔಷಧೀಯ ಗುಣಗಳನ್ನು ಇಟ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಅಂಶಗಳನ್ನು ಕೂಡ ಅಡಗಿಸಿಕೊಂಡಿದೆ. ಬನ್ನಿ ಇನ್ನು ನಾವು ಒಂದು ವಿಷಯದ ಕುರಿತಂತೆ ಹೇಳಲು ಹೊರಟಿದ್ದೇವೆ ಅದೇನೆಂದರೆ ಈ ಗಿಡದ ಎಲೆಯನ್ನು ತಿಂದರೆ ನಿಮಗೆ ಹಲವಾರು ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ. ಬನ್ನಿ ಗಿಡ ಯಾವುದು ಹಾಗೂ ಆ ಗಿಡದ ಎಲೆಯಿಂದ ಆಗುವ ಉಪಯೋಗಗಳನ್ನು ನಿಮಗೆ ಸವಿಸ್ತಾರವಾಗಿ ಹೇಳುತ್ತೇವೆ ಬನ್ನಿ.

ಹೌದು ನಾವು ಎಂದು ಹೇಳಲು ಹೊರಟಿರುವುದು ಪಪ್ಪಾಯಿ ಗಿಡದ ಕುರಿತಂತೆ. ಪಪ್ಪಾಯಿ ಗಿಡದ ಹಣ್ಣುಗಳನ್ನು ತಿಂದರೆ ನಿಮ್ಮ ದೇಹದಲ್ಲಿ ಉಷ್ಣಾಂಶವನ್ನು ಕಡಿಮೆ ಹಾಗೂ ಚೈತನ್ಯವನ್ನು ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ತ್ವಚೆಯ ಕಾಂತಿಯನ್ನು ಕೂಡ ಪಪ್ಪಾಯಿ ಹಣ್ಣಿನ ಸೇವನೆ ಜಾಸ್ತಿ ಮಾಡುತ್ತದೆ ಎಂಬುದು ನಿಮಗೆ ಗೊತ್ತಿದೆ. ಆದರೆ ಪಪ್ಪಾಯಿ ಗಿಡದ ಎಲೆ ಕೂಡ ಔಷಧಿಕಾರಿ ಗುಣವನ್ನು ಹೊಂದಿದೆ ಎಂಬುದು ನಿಮಗೆ ಗೊತ್ತೇ. ಖಂಡಿತ ನಿಜ ಪಪ್ಪಾಯಿ ಗಿಡದ ಹಣ್ಣಿನಂತೆ ಪಪ್ಪಾಯಿ ಗಿಡದ ಎಲೆ ಕೂಡ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಎಲೆಯಾಗಿದೆ.

ಹೌದು ಪಪ್ಪಾಯಿ ಗಿಡದ ಎಲೆಯ ಸೇವನೆಯಿಂದಾಗಿ ನಿಮಗೆ ವಿವಿಧ ಬಗೆಯ ಕ್ಯಾನ್ಸರ್ ಗಳು ನಿಮ್ಮಿಂದ ದೂರವಾಗುತ್ತದೆ. ಅಲ್ಲದೆ ಡೆಂಗ್ಯೂ ನಂತಹ ಹಲವಾರು ಸೊಳ್ಳೆಯಿಂದ ಬರುವ ರೋಗಗಳಿಗೆ ಇದರ ರಸ ಮಾಡಿ ಕುಡಿಯುವುದು ತುಂಬ ಉಪಯೋಗವಾಗುತ್ತದೆ. ಎಲೆಯ ರಸ ಕುಡಿಯೋದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ತುಂಬಾ ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುವುದರ ಮೂಲಕ ನಿಮ್ಮ ದೇಹದಲ್ಲಿರುವ ರೋಗದೊಂದಿಗೆ ಹೋರಾಡಲು ಸಹಕಾರಿ ಆಗುತ್ತದೆ. ರಕ್ತ ಸಂಚಾರ ಸುಗಮವಾಗಿ ಆಗಲು ಇದು ಸಹಕಾರಿಯಾಗಿದೆ.

ಅಲ್ಲದೆ ಮಹಿಳೆಯರಿಗೆ ಆ ಸಮಯದಲ್ಲಿ ಹೊಟ್ಟೆಬೇನೆ ಕಡಿಮೆಯಾಗಲು ಈ ಗಿಡದ ಎಲೆಯನ್ನು ಸ್ವಲ್ಪ ಉಪ್ಪು ಹಾಗೂ ಹುಣಸೆ ಹಣ್ಣಿನೊಂದಿಗೆ ಬಿಸಿನೀರಲ್ಲಿ ಕುದಿಸಿ ನಂತರ ಸೋಸಿ ಖಂಡಿತವಾಗಿಯೂ ಶಮನಗೊಳ್ಳುತ್ತದೆ. ಹಾಗೂ ಪ್ರತಿದಿನ 2 ಚಮಚ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದರಿಂದ ಬ್ಲಡ್ ಪ್ಲೇಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಅಲ್ಲದೆ ಪಪ್ಪಾಯಿ ಎಲೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಹಾಗೂ ಮೂಳೆ ಇತ್ಯಾದಿ ಚಿಕ್ಕಪುಟ್ಟ ರೋಗಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ನೋಡಿ ಒಂದು ಚಿಕ್ಕ ಪಪ್ಪಾಯಿಂದ ಎಷ್ಟೆಲ್ಲ ಪ್ರಯೋಜನವಾಗುತ್ತದೆಯೆಂದು.

ನೋಡಿದ್ರಲ್ಲ ಸ್ನೇಹಿತರೆ ಪಪ್ಪಾಯಿ ಎಲೆ ಯಿಂದಾಗಿ ಎಷ್ಟೆಲ್ಲ ಪ್ರಯೋಜನಕಾರಿ ಅಂಶಗಳು ಅಡಗಿವೆ ಎಂದು. ನಮ್ಮ ಎಷ್ಟು ರೋಗಗಳಿಗೆ ಔಷಧಿ ಹಾಗೂ ಪರಿಹಾರ ನಮ್ಮ ಮನೆ ಹಿತ್ತಲಲ್ಲಿ ಗಿಡಮರಗಳಲ್ಲಿ ಅಡಗಿಕೊಂಡಿರುತ್ತದೆ. ನಾವು ಅದರ ಕುರಿತಂತೆ ಒಳ್ಳೆಯ ಜ್ಞಾನವನ್ನು ಹೊಂದಿದ್ದಾರೆ ಈ ರೀತಿಯ ಮನೆಯ ಮದ್ದನ್ನು ಸೇವಿಸುವುದರ ಮೂಲಕ ಆ ರೋಗವನ್ನು ತಡೆಗಟ್ಟಿ ಸದಾಕಾಲ ಆರೋಗ್ಯವಂತರಾಗಿ ಇರಬಹುದು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.