Neer Dose Karnataka
Take a fresh look at your lifestyle.

ಯಾರಿಗೂ ತಿಳಿಯದ ರೋಹಿತ್ ಶರ್ಮ ರವರ ಮೊದಲ ಗರ್ಲ್ ಫ್ರೆಂಡ್ ಯಾರು ಗೊತ್ತೇ?? ಈ ಹಾಟ್ ಮಾಡೆಲ್.

1

ನಮಸ್ಕಾರ ಸ್ನೇಹಿತರೇ, ರೋಹಿತ್ ಶರ್ಮ ಹಾಗೂ ರಿತಿಕಾ ರವರು ಕ್ರಿಕೆಟ್ ಜಗತ್ತಿನ ಪರ್ಫೆಕ್ಟ್ ಜೋಡಿಗಳಲ್ಲಿ ಒಬ್ಬರು. ಯುವರಾಜ್ ಸಿಂಗ್ ರವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಿತಿಕಾ ರವರನ್ನು ನೋಡಿದ ತಕ್ಷಣ ಪ್ರೀತಿ ಮಾಡಿ ರೋಹಿತ್ ರವರು, ಮೊದಲಿಗೆ ರಿತಿಕಾ ರವರಿಗೆ ಮ್ಯಾನೇಜರ್ ಆಗಿ ಕೆಲಸ ಮಾಡುವಂತೆ ಆಹ್ವಾನ ನೀಡಿ, ತದ ನಂತರ ಅವರನ್ನೇ ಪ್ರೀತಿಸಿ ಮದುವೆಯಾದರು. ಅದೆಷ್ಟೋ ಬಾರಿ ರೋಹಿತ್ ಶರ್ಮ ರವರು ರಿತಿಕಾ ರವರ ಹಿಂದೆ ತಿರುಗುತ್ತಿದ್ದದ್ದನು ನೋಡಿದ ಯುವರಾಜಸಿಂಗ್ ರವರ ನನ್ನ ತಂಗಿಯ ಹಿಂದೆ ಸುತ್ತಬೇಡ ಎಂದಿದ್ದರಂತೆ.

ಅದು ತಮಾಷೆಗಾಗಿ, ಯಾಕೆಂದರೆ ರೋಹಿತ್ ರವರ ಪ್ರೀತಿಯ ಕುರಿತು ಯುವರಾಜ್ ಸಿಂಗ್ ರವರಿಗೆ ಚೆನ್ನಾಗಿ ತಿಳಿದಿತ್ತು. ಹೀಗೆ ಪ್ರೀತಿಸಿ ಮದುವೆಯಾದ ಈ ಜೋಡಿಯು ಕ್ರಿಕೆಟ್ ಮೈದಾನದಲ್ಲಿ ಕೂಡ ಒಬ್ಬರನ್ನು ಒಬ್ಬರು ಪ್ರೇರೇಪಿಸುತ್ತ ಪರ್ಫೆಕ್ಟ್ ಜೋಡಿ ಎನಿಸಿಕೊಂಡಿದ್ದಾರೆ, ಆದರೆ ರಿತಿಕಾ ರವರಿಗೆ ಮುಂಚೆ ರೋಹಿತ್ ರವರು ಪ್ರೀಸಿದ ಹುಡುಗಿ ಕೂಡ ಮಾಡೆಲ್ ಎಂಬುದು ನಿಮಗೆ ಗೊತ್ತೇ?? ಅವರಿಬ್ಬರ ನಡುವೆ ಬ್ರೇಕ್ ಅಪ್ ಆಗಲು ಕಾರಣವಾದರು ಏನು ಗೊತ್ತೇ ?? ಬನ್ನಿ ತಿಳಿಸಿಕೊಡುತ್ತೇವೆ.

ಸ್ನೇಹಿತರೇ, ರೋಹಿತ್ ರವರು, ಒಮ್ಮೆ ಲಂಡನ್ ನಲ್ಲಿ ಭಾರತೀಯ ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಖ್ಯಾತಿಯ ಸೋಫಿಯಾ ಹಯಾತ್ ಅವರನ್ನು ಭೇಟಿ ಮಾಡಿದ ರೋಹಿತ್ ರವರು, ಬಹಳ ಚೆನ್ನಾಗಿ ಮಾತನಾಡಿದ್ದರಂತೆ, ಅಲ್ಲೇ ಇಬ್ಬರಿಗೂ ಪ್ರೇಯಿಯಾಗಿ ಒಬ್ಬರನ್ನೊಬ್ಬರು ಲಿಪ್ ಲಾಕ್ ಕೂಡ ಮಾಡಿದ್ದರಂತೆ, ಆದರೆ 2012 ರಲ್ಲಿ ಈ ವಿಷಯವನ್ನು ಸೋಫಿಯಾ ಹಯಾತ್ ರವರು ಬಹಿರಂಗ ಪಡಿಸಿದಾಗ ರೋಹಿತ್ ರವರು, ಮಾಧ್ಯಮಗಳ ಜೊತೆ ಮಾತನಾಡುವಾಗ ನಾನು ಸೋಫಿಯಾ ಹಯಾತ್ ಕೇವಲ ಸ್ನೇಹಿತರು, ಅವರು ನನ್ನ ಫ್ಯಾನ್ ಎಂದು ಬಿಟ್ಟರಂತೆ. ಸುಮ್ಮನೆ ಸುದ್ದಿ ಮಾಡಲು ಇಷ್ಟ ಪಡದೇ ಈ ರೀತಿ ಹೇಳಿದ್ದರಂತೆ, ಆದರೆ ಹೀಗೆ ಹೇಳಿದ ಕಾರಣ ಸೋಫಿಯಾ ಹಯಾತ್ ರವರಿಗೆ ಬಹಳ ಬೇಜಾರಾಗಿ ರೋಹಿತ್ ರವರ ಜೊತೆ ಬ್ರೇಕ್ ಅಪ್ ಮಾಡಿಕೊಂಡರಂತೆ.

Leave A Reply

Your email address will not be published.