Neer Dose Karnataka
Take a fresh look at your lifestyle.

ಸೀರೆಯಲ್ಲಿ ಹೆಣ್ಣೆ ನೀ.. ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಈ ಬೆಡಗಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗ ನೀವು ಸ್ಟಾರ್ ಆಗಬೇಕೆಂದರೆ ಈ ಕಾಲದಲ್ಲಿ ಕೇವಲ ಚಿತ್ರದಲ್ಲಿ ಅಥವಾ ಯಾವುದಾದರೂ ಧಾರವಾಹಿಯಲ್ಲಿ ನಟಿಸಬೇಕೆಂಬ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿ ರಾತ್ರೋ ರಾತ್ರಿ ಸ್ಟಾರ್ ಆದವರನ್ನು ನಾವು ಈಗಾಗಲೇ ನೋಡಿದ್ದೇವೆ. ಈಗಾಗಲೇ ನೀವು ಟಿಕ್ ಟಾಕ್ ನಂತಹ ಪ್ಲಾಟ್ ಫಾರ್ಮ್ ನಲ್ಲಿ ಮಿಂಚಿದ ಅನೇಕ ಪ್ರತಿಭೆಗಳು ಈಗಾಗಲೇ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿರುವುದು ನೋಡಬಹುದು. ಇಂದು ಅದರಲ್ಲಿ ಒಬ್ಬರ ಕುರಿತು ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ tik.tok ನಂತಹ ದೊಡ್ಡ ಪ್ಲಾಟ್ಫಾರಂ ಆದನಂತರ ಅಲ್ಲಿದ್ದ ಎಲ್ಲಾ ಪ್ರತಿಭೆಗಳು ಇನ್ಸ್ಟಾಗ್ರಾಮ್ ಮತ್ತು ಇನ್ನಿತರ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಗೆ ವರ್ಗಾವಣೆಯಾದರು. ಇಂದು ನಾವು ಹೇಳುತ್ತಿರುವ ಪ್ರತಿಭೆ ಇನ್ಸ್ಟಾಗ್ರಾಮ್ ನ ಮೂಲಕ ತಮ್ಮ ಕಿರು ವೀಡಿಯೋ ಮೂಲಕ ಎಲ್ಲರ ಮನಗೆದ್ದು ಇಂದು ರಾತ್ರೋರಾತ್ರಿ ಸ್ಟಾರ್ ಆದವರು. ಹೌದು ಸರ್ ಇಂದು ನಾವು ಹೇಳಲು ಹೊರಟಿರುವುದು ಕಾಫಿ ನಾಡಿನ ಕನ್ಯೆ ಭೂಮಿಕಾ ಬಸವರಾಜ್ ಬಗ್ಗೆ.

ಹೌದು ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಚಿಕ್ಕ ಚಿಕ್ಕ ವಿಡಿಯೋಗಳ ಮೂಲಕ ಸಾಕಷ್ಟು ವೀಕ್ಷಣೆ ಹಾಗೂ ಹಿಂಬಾಲಕರನ್ನು ಗಳಿಸಿಕೊಂಡು ಜನರು ನೆಚ್ಚಿನ ಪ್ರತಿಭೆಯಾಗಿ ಮೂಡಿಬಂದಿದ್ದಾರೆ ಇವರು. ಇತ್ತೀಚಿಗಷ್ಟೇ ಬಾಲಿವುಡ್ನ ಫೇಸ್ ಟು ಫೇಸ್ ಎಂಬ ಸಾಂಗ್ ನಾ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು. ಈ ವಿಡಿಯೋಗೆ ಅವರು ಬರೋಬ್ಬರಿ 29 ಮಿಲಿಯನ್ ವೀಕ್ಷಣೆ ಪಡೆದು ಯಾವ ಸೆಲೆಬ್ರೇಟಿಗೂ ಕಮ್ಮಿ ಇಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆದಿದ್ದರು. ಇನ್ನು ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಐದುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಯಾವ ಬಾಲಿವುಡ್ ನಟಿಗೂ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ಇನ್ನು ಉತ್ತಮ ಮನರಂಜನಾತ್ಮಕ ಪ್ರತಿಭೆಯ ಮೂಲಕ ಅವರ ಅಭಿಮಾನಿಗಳನ್ನು ಮನಮೆಚ್ಚಿ ಸುತ್ತ ಬಂದಿದ್ದಾರೆ. ಅಲ್ಲದೆ ಈಗಾಗಲೇ ಭೂಮಿಕ ಬಸವರಾಜ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಅಸೋಸಿಯೇಷನ್ ಗಳು ಹುಟ್ಟಿಕೊಂಡಿವೆ. ಇವರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ ಗಳು ಕೂಡ ಈಗಾಗಲೇ ಆರಂಭಗೊಂಡಿದೆ. ಅಷ್ಟರಮಟ್ಟಿಗೆ ಭೂಮಿಕ ಬಸವರಾಜ ರವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಕೊಂಡಿದೆ.

ಈಗಲೂ ಸಹ ಸಾಕಷ್ಟು ವಿಡಿಯೋಸ್ ಮುಖಾಂತರ ಅವರ ಅಭಿಮಾನಿಗಳನ್ನು ರಂಜಿಸುತ್ತ ಬಂದಿದ್ದಾರೆ. ಇನ್ನು ಇಷ್ಟೆಲ್ಲಾ ಜನಪ್ರಿಯತೆ ಪಡೆದುಕೊಂಡಿರುವ ಭೂಮಿಕ ಬಸವರಾಜ್ ಇನ್ನು ಕೆಲವೇ ಸಮಯದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಆಗಲ್ಲ ಅಷ್ಟೊಂದು ನಟನಾ ನೈಪುಣ್ಯತೆ ಅವರಲ್ಲಿದ್ದ ಜನಪ್ರಿಯತೆಯನ್ನು ಕೂಡ ಪಡೆದಿದ್ದು ಚಿತ್ರರಂಗದಲ್ಲಿ ಕಾಣುವ ಮುನ್ಸೂಚನೆ ಈಗಾಗಲೇ ನೀಡಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಕಿರು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅದೆಷ್ಟು ಹಿಂಬಾಲಕರು ಹಾಗೂ ವೀಕ್ಷಣೆಗಳನ್ನು ಪಡೆದು ಜನಪ್ರಿಯರಾಗಿದ್ದಾರೆ ಎಂದು. ಯಾವ ಸೆಲೆಬ್ರೇಟಿಂಗ್ ಕಮ್ಮಿ ಇಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ. ಪ್ರತಿಭೆ ಇದ್ದರೆ ಏನು ಕೂಡ ಸಾಧಿಸಬಲ್ಲರು ಎಂಬುದು ಇವರು ಈಗಾಗಲೇ ಸಾಬೀತುಪಡಿಸಿದ್ದಾರೆ. ನೀವು ಕೂಡ ಭೂಮಿಕ ಬಸವರಾಜ ರವರ ಅಭಿಮಾನಿಯಾಗಿದ್ದರೆ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.