Neer Dose Karnataka
Take a fresh look at your lifestyle.

ತಾನು ನಟಿಸಿದ ಈ ಚಿತ್ರವನ್ನು ಮರೆಯಲು ಸಾಧ್ಯವೇ ಇಲ್ಲ ಎಂದ ಪ್ರಿಯಾಂಕಾ ! ಯಾವುದು ಮತ್ತು ಯಾಕೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಬಂಗಾಳಿ ಚಿತ್ರ ರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ ಅದೇ ಕಾರಣದಿಂದ ಕನ್ನಡ ಸಿನಿಮಾ ರಂಗದಲ್ಲಿಯೂ ಕೂಡ ನಟಿಸುವ ಅವಕಾಶ ಪಡೆದು, ಅಂದಿನಿಂದ ಇಲ್ಲಿಯವರೆಗೂ ಕೂಡ ಕನ್ನಡದ ಭರವಸೆಯೇ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಉಪೇಂದ್ರ ರವರ ನಟನೆಯ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯೇ ಇಲ್ಲ ಅನಿಸುತ್ತದೆ. ಯಾಕೆಂದರೆ ಇಂದಿಗೂ ಕೂಡ ಇವರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕೇವಲ ಕನ್ನಡ ಅಷ್ಟೇ ಅಲ್ಲದೆ ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಒರಿಯಾ ಭಾಷೆಗಳ ಸಿನಿಮಾ ರಂಗದಲ್ಲಿ ಮಿಂಚು ಹರಿಸಿರುವ ಪ್ರಿಯಾಂಕಾ ಉಪೇಂದ್ರ ರವರು, ಮಾಡುವುದು ಕಡಿಮೆ ಸಿನಿಮಾ ಆದರೂ ಕೂಡ ಮಾಡಿ ಎಲ್ಲ ಸಿನಿಮಾದಲ್ಲಿಯೂ ಕೂಡ ತಮ್ಮ ಛಾಪು ಮೂಡಿಸಿ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಇವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಹಾಗೂ ನಿರ್ದೇಶಕರು ಇಂದು ಕೂಡ ಹರಸಾಹಸ ಮಾಡಬೇಕಾಗುತ್ತದೆ.

ಹೀಗೆ ಇಷ್ಟಲ್ಲ ಸಾಧನೆ ಮಾಡಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಿಯಾಂಕಾ ಉಪೇಂದ್ರ ರವರು, ಇತ್ತೀಚಿಗೆ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಬಾಗಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೇ, ಈ ಸಂದರ್ಶನದಲ್ಲಿ ಬಾಗಿಯಾದಾಗ ಇದುವರೆಗೂ ನೀವು ನಟನೆ ಮಾಡಿರುವ ಪ್ರತಿ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡು ಯಾವ ಸಿನೆಯಾದ ಪಾತ್ರವನ್ನು ಮರೆಯಲು ಸಾಧ್ಯವವಿಲ್ಲ ಎಂದಾಗ ಮೊದಲು ಎಲ್ಲ ಸಿನಿಮಾಗಳು ಮರೆಯಲ್ಲ ಎಂದರು, ಕನಿಷ್ಠ ಮೂರು ಸಿನಿಮಾದ ಹೆಸರನ್ನು ಫೈನಲ್ ಮಾಡಿ ಎಂದಾಗ ನಾನು ನಟಿಯಾಗಿ ನಟನೆ ಮಾಡಿದ ಮೊದಲ ಚಿತ್ರ ಸಾಥಿ(ಬಂಗಾಳಿ) ಇನ್ನು ಎರಡನೆಯದಾಗಿ ಕನ್ನಡದ ನನ್ನ ನೆಚ್ಚಿನ ಚಿತ್ರ H2O ಹಾಗೂ ಇನ್ನು ಕೊನೆಯದಾಗಿ ರವಿ ಸರ್ ಜೊತೆ ನಟನೆ ಮಾಡಿರುವ ಮಲ್ಲ ಚಿತ್ರ, ಅದರಲ್ಲಿ ನನಗೆ ವಿಶೇಷ ಪಾತ್ರ ನೀಡಲಾಗಿತ್ತು, ಅದರಲ್ಲಿಯೂ ನೋಡ್ದೆ ನೋಡ್ದೆ ಹಾಡು ಬಹಳ ಇಷ್ಟ ಅದನ್ನು ಬಹಳ ವಿಶೇಷವಾಗಿ ಶ್ರಮ ವಹಿಸಿ ತಯಾರು ಮಾಡಲಾಗಿದೆ ಎಂದಿದ್ದಾರೆ.

Comments are closed.