Neer Dose Karnataka
Take a fresh look at your lifestyle.

ಸಿದ್ದಾರ್ಥ್ ತಂಡಿಯಾಗಿ ಮಿಂಚಿದ್ದ ಅಗ್ನಿಸಾಕ್ಷಿ ಸುಕೃತಾ ರವರ ನಿಜವಾದ ವಯಸ್ಸೆಷ್ಟು ಗೊತ್ತಾ?? ಯಪ್ಪಾ ಇಷ್ಟೊಂದಾ.

3

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಯಾರು ಎಂದೆಂದಿಗೂ ಮರೆಯಲಾಗದಂತಹ ಧಾರಾವಾಹಿಯ ಸಾಲಿನಲ್ಲಿ ಕಂಡು ಬರುವ ಅಗ್ನಿಸಾಕ್ಷಿ ಧಾರಾವಾಹಿಯನ್ನು ಯಾರು ಕೂಡ ಮರೆಯಲು ಸಾಧ್ಯವೇ ಇಲ್ಲ ಅಲ್ಲವೇ?? ಹೌದು ಎನ್ನುವ ಉತ್ತರ ನಿಮ್ಮಲ್ಲರಿಂದ ಕೇಳಿ ಬರುತ್ತದೆ ಎಂದು ನಮಗೂ ಕೂಡ ತಿಳಿದಿದೆ. ಈಗ ಯಾಕೆ ಈ ವಿಷಯ ಎಂದು ಕೊಂಡಿರ, ಬನ್ನಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟನೆ ಮಾಡಿದ ಸುಕೃತಾ ನಾಗರಾಜ್ ರವರ ಕುರಿತು ಕೆಲವೊಂದು ವಿಚಾರಗಳ ಕುರಿತು ನಿಮಗೆ ತಿಳಿಸುತ್ತೇವೆ.

ಸ್ನೇಹಿತರೇ, ಈ ಧಾರಾವಾಹಿಯಲ್ಲಿ ತಮ್ಮ ಅದ್ಬುತ ನಟನೆ ಹಾಗೂ ಸೌಂದರ್ಯದ ಮೂಲಕ ಒಂದು ಕಡೆ ಸನ್ನಿದಿ ಅಲಿಯಾಸ್ ವೈಷ್ಣವೀ ರವರು ಇದೇ ಕರ್ನಾಟಕದ ಗೃಹಿಣಿಯರ ಹಾಗೂ ಟೀನೇಜ್ ಹುಡುಗರ ಹೃದಯ ಗೆಲ್ಲುತ್ತಿದ್ದಾಗ ಮತ್ತೊಂದೆಡೆ ಸಿದ್ದಾರ್ಥ್ ರವರು ಟೀನೇಜ್ ಹುಡುಗಿಯರ ಹೃದಯಗಳನ್ನು ಕದಿಯುತ್ತಿದ್ದಾಗ, ತಮ್ಮದೇ ಆದ ವಿಶೇಷ ರೀತಿಯ ನಟನೆಯ ಮೂಲಕ ಹುಡುಗರ ಫೇವರಿಟ್ ಆದರೂ ಈ ಪಾತ್ರದಾರಿ ಸಿದ್ದಾರ್ಥ ರವರ ತಂಗಿ ಅಂಜಲಿ ಪಾತ್ರದಲ್ಲಿ ನಟಿಸಿದ್ದ ಸುಕೃತ ನಾಗರಾಜ್.

ಹೌದು, ಯಾರು ಊಹಿಸದ ರೀತಿಯಲ್ಲಿ ಎಲ್ಲರ ಮನಗೆದ್ದಿದ್ದ ಅಂಜಲಿ ಪಾತ್ರದಾರಿ ಸುಕೃತ ನಾಗರಾಜ್, ತನ್ನ ಅತ್ತಿಗೆ (ಸನ್ನಿದಿ) ಹಾಗೂ ಸಿದ್ದಾರ್ಥ್ ರವರ ಲವ್ ಗುರು ಆಗಿ ಟಿಪ್ಸ್ ನೀಡುತ್ತಾ ಬಹಳ ಅದ್ಭುತವಾಗಿ ನಟನೆ ಮಾಡಿದ್ದರು. ಆದರೆ ಇಲ್ಲಿ ಒಂದು ಅಚ್ಚರಿಯ ವಿಷಯ ಎಂದು ಎಂದರೆ ಮನೆಯಲ್ಲಿ ಅಂಜಲಿ ರವರನ್ನು ಬಹಳ ಚಿಕ್ಕ ವಯಸ್ಸಿನ ಅಂದರೆ ಕಾಲೇಜು ಹುಡುಗಿಯ ಪಾತ್ರದಲ್ಲಿ ತೋರಿಸಲಾಗಿತ್ತು, ವೈಷ್ಣವಿ ರವರಿಗೆ ಹಾಗೂ ಇವರಿಗೆ ಸಾಕಷ್ಟು ವಯಸ್ಸಿನ ವ್ಯತ್ಯಾಸ ವಿದೇ ಎಂದು ತೋರಿಸಲಾಗಿತ್ತು. ಆದರೆ ಇವರ ರಿಯಲ್ ಲೈಫ್ ನಲ್ಲಿ ಸುಕೃತ ನಾಗರಾಜ್ ರವರು, ವೈಷ್ಣವಿ ರಾವರಿಗಿಂತ ಕೇವಲ ಒಂದು ವರ್ಷ ಚಿಕ್ಕವರು ಅಷ್ಟೇ. ಹೌದು ಇದೀಗ ಸುಕೃತ ನಾಗರಾಜ್ ರವರ ವಯಸ್ಸು 28 ಹಾಗೂ ವೈಷ್ಣವಿ ರವರ ವಯಸ್ಸು 229. ಸುಕೃತ ನಾಗರಾಜ್ ರವರು 11 ಮಾರ್ಚ್ 1993 ರಲ್ಲಿ ಜನಿಸಿದ್ದಾರೆ.

Leave A Reply

Your email address will not be published.