Neer Dose Karnataka
Take a fresh look at your lifestyle.

ದುಡ್ಡಿನ ಆಸೆಗಾಗಿ ಮುದುಕನನ್ನು ಮದುವೆಯಾಗಿದ್ದಾರೆ ಎಂದು ಕೊಂಡರು ಎಲ್ಲರು. ಆದರೆ ಜೂಹಿ ಚಾವ್ಲಾ ಮದುವೆ ಆಗಲು ಕಾರಣ ಅದೊಂದೇ ಘಟನೆ. ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ರವರ ಕುರಿತು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೂಲತಃ ಮುಂಬೈ ಬೆಡಗಿ ಯಾಗಿದ್ದರು ಕೂಡ ಕನ್ನಡಲಿಗರಿಗೆ ಜೂಹಿ ಚಾವ್ಲಾ ರವರು ಬಾರಿ ಚೆನ್ನಾಗಿ ಪರಿಚಯವಿದ್ದಾರೆ. ಯಾಕೆಂದರೆ ಬಾಲಿವುಡ್ ನಲ್ಲಿ ಮಿಂಚುತ್ತಿದ್ದ ಸಮಯದಲ್ಲಿ ಕನ್ನಡದಲ್ಲಿಯೂ ಕೂಡ ಸಾಲು ಸಾಲು ಸಿನಿಮಾಗಳನ್ನು ಮಾಡುವ ಮೂಲಕ ಎಲ್ಲರ ಮನಗೆದ್ದಿದ್ದರು ಜೂಹಿ ಚಾವ್ಲಾ. ಅದರಲ್ಲಿಯೂ ರವಿ ಮಾಮ ರವರ ಜೊತೆ ಮಾಡಿದ ಸಿನಿಮಾಗಳು ಇಂದಿಗೂ ಕೂಡ ಎಲ್ಲರ ಅಚ್ಚು ಮೆಚ್ಚಿನ ಸಿನೆಮಾಗಳಾಗಿವೆ.

ಇನ್ನು ಹೀಗೆ ಬಾಲಿವುಡ್ ಹಾಗೂ ಕನ್ನಡ ಸೇರಿದಂತೆ ವಿವಿಧ ಚಿತ್ರರಂಗಳಲ್ಲಿ ನಟಿಸಿ ಬಾರಿ ಜನ ಪ್ರಿಯತೆಯನ್ನು ಗಳಿಸಿದ ಜೂಹಿ ಚಾವ್ಲಾ ರವರು, ವೈವಾಹಿಕ ಜೀವನದಲ್ಲಿಯೂ ಕೂಡ ಬಾರಿ ಸದ್ದು ಮಾಡಿದರು. ಯಾಕೆಂದರೆ ತನಗಿಂತ ದೊಡ್ಡವರನ್ನು ಮದುವೆಯಾದರು. ಅದರಲ್ಲಿಯೂ ಜೂಹಿ ಚಾವ್ಲಾ ರವರ ಪತಿ ಜೈ ಮೆಹ್ತಾ ರವರು, ತಮ್ಮ ವಯಸ್ಸಿಗಿಂತ ಹೆಚ್ಚಾಗಿ ವಯಸ್ಸಾದವಂತೆ ಕಾಣುತ್ತಿದ್ದರು. ಅಸಲಿ ವಯಸ್ಸು ತಿಳಿಯದೆ ಇದ್ದಾಗ ಇವರಿಬ್ಬರ ನಡುವೆ ಬಾರಿ ವಯಸ್ಸಿನ ಅಂತರ ಇದೆ ಎಂದು, ಈಗಾಗಲೆ ಮದುವೆಯಾಗಿದ್ದರೂ ಕೂಡ ಎರಡನೇ ಹೆಂಡತಿಯಾಗಿ ಜೂಹಿಚಾವ್ಲಾ ರವರು ಕೇವಲ ಹಣಕ್ಕಾಗಿ ಜೈ ಮೆಹ್ತಾ ರವರನ್ನು ಮದುವೆಯಾಗಿದ್ದಾರೆ ಎಂದು ಎಲ್ಲರೂ ಬರಿ ಟ್ರಾಲ್ ಮಾಡಿದರು.

ಯಾಕೆಂದರೆ ಜೈ ಮೆಹ್ತಾ ರವರು ಮುಂಬೈ ನ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಆದರೆ ಇವರಿಬ್ಬರ ನಡುವೆ ಪ್ರೇಮ ಬೆಳೆಯಲು ಅಸಲಿ ಕಾರಣವೇ ಬೇರೆ ಇದೆ. ಹೌದು ಸ್ನೇಹಿತರೇ, ಮೊದಲು ಸ್ನೇಹಿತರಾಗಿದ್ದ ಇವರಿಬ್ಬರು ಬಹಳ ಆಪ್ತ ರಾಗಿದ್ದರು. ಇದೇ ಸಮಯದಲ್ಲಿ ಜೂಲಿ ಚಾವ್ಲ ರವರು ತಾಯಿಯು ಇಹಲೋಕ ತ್ಯಜಿಸುತ್ತಾರೆ. ಈ ಸಮಯದಲ್ಲಿ ಅವರ ಜೊತೆ ನಿಂತಿದ್ದು ಕೇವಲ ಜೈ ಮೆಹ್ತಾ ಮಾತ್ರ. ಇದೇ ಸಮಯದಲ್ಲಿ ಇವರಿಬ್ಬರ ನಡುವೆ ಸ್ನೇಹ ಪ್ರೀತಿ ಆಗುತ್ತದೆ ಇದಾದ ಬಳಿಕ ಎಲ್ಲರೂ ಇವರಿಬ್ಬರನ್ನು ಟ್ರೋಲ್ ಮಾಡುತ್ತಾರೆ, ಹೀಗಿರುವಾಗ ಜೂಹಿ ಚಾವ್ಲಾ ರವರ ಅಕ್ಕ ಕ್ಯಾನ್ಸರ್ ನಿಂದ ಇಹಲೋಕ ತಿಳಿಸುತ್ತಾರೆ ಹಾಗೂ ಸಹೋದರನಿಗೆ ಸ್ಟ್ರೋಕ್ ಆಗುತ್ತದೆ, ಇದಾದ ಬಳಿಕ ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಹೇಗೆ ಸಾಕಷ್ಟು ಏಳುಬೀಳುಗಳನ್ನು ಕಂಡರೂ ಪ್ರತಿ ವಿಚಾರದಲ್ಲಿ ರವರ ಜೊತೆಯಲ್ಲಿ ಪ್ರತಿಬಾರಿಯೂ ಜೂಹಿ ಚಾವ್ಲಾ ರವರ ಜೊತೆ ನಿಂತದ್ದು ಜೈ ಮೆಹ್ತಾ ಮಾತ್ರ. ಅದೇ ಕಾರಣಕ್ಕಾಗಿ ಹೀಗೆ ನಿಲ್ಲುವ ಧೈರ್ಯ ನೀಡಿದ್ದಕ್ಕಾಗಿ ಜೂಹಿ ಚಾವ್ಲಾ ರವರು ಎರಡನೇ ಹೆಂಡತಿಯಾಗಿ ಜೈ ಮಹತರ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡರು.

Comments are closed.