ಭಾರತೀಯರು ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕುವ ವಿಷಯಗಳು ಯಾವುದು ಗೊತ್ತಾ?? ಯುವ ಜನತೆಯಂತೂ ಯಪ್ಪಾ.

Interesting

ನಮಸ್ಕಾರ ಸ್ನೇಹಿತರೇ ಹಿಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲ ಸಾಮಾನ್ಯ ಜನರ ಹಾಗೂ ವಿದ್ಯಾವಂತ ಜನರ ಜನಜೀವನದಲ್ಲಿ ಸಾಕಷ್ಟು ಮಹತ್ವದ ಪರಿಣಾಮವನ್ನು ಬೀರಿದೆ. ಅದರಲ್ಲೂ ಭಾರತೀಯರು ಈ ಕುರಿತಂತೆ ಸಾಕಷ್ಟು ಅಂತರ್ಜಾಲವನ್ನು ತಮ್ಮ ಉಪಯೋಗಕ್ಕಾಗಿ ಉಪಯೋಗಿಸುತ್ತಾರೆ ಎಂಬುದು ಹಲವಾರು ರಿಸರ್ಚ್ ಗಳಿಂದ ಸಾಬೀತಾಗಿದೆ.

ಬನ್ನಿ ಸ್ನೇಹಿತರೇ ಹಾಗಾದರೆ ಗೂಗಲ್ನಲ್ಲಿ ಭಾರತೀಯರು ಅತಿಯಾಗಿ ಏನನ್ನು ಹುಡುಕಿದ್ದಾರೆ ಎಂಬುದನ್ನು ನಾವು ಇಂದಿನ ವಿಚಾರದಲ್ಲಿ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇಂದಿನ ದಿನಗಳಲ್ಲಿ ಭಾರತೀಯರಿಗೆ ಏನೇ ಗೊಂದಲಗಳಿದ್ದರೂ ಅಥವಾ ಏನಾದರೂ ಸಹಾಯ ಬೇಕಿದ್ದರೆ ಮೊದಲು ಹುಡುಕುವುದು ಗೂಗಲ್ ನಲ್ಲಿ. ಅಷ್ಟರಮಟ್ಟಿಗೆ ಗೂಗಲ್ ಭಾರತೀಯರ ಜನಜೀವನದ ವ್ಯವಸ್ಥೆಯಲ್ಲಿ ಒಳಹೊಕ್ಕು ಬಿಟ್ಟಿದೆ.

ಹೌದು ಸ್ನೇಹಿತರೆ ಇದರಲ್ಲಿ ಹೆಚ್ಚಿನಂಶ ಹುಡುಕಿರುವುದು ಡೇಟಿಂಗ್ ಅಪ್ಗಳನ್ನು. ಹೌದು ಸ್ನೇಹಿತರೆ ಭಾರತೀಯರು ಹೆಚ್ಚಿನ ಮಟ್ಟದಲ್ಲಿ ಹುಡುಕುವುದು ತಮ್ಮ ಮುಂದಿನ ಮದುವೆಯ ಸಂಗಾತಿಯನ್ನು. ಇನ್ನು ಸ್ವಲ್ಪ ಮಟ್ಟಿಗೆ ಕೆಲಸಗಳ ಕುರಿತಂತೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನು ವಿಮೆ ಇನ್ಸೂರೆನ್ಸ್ ಕುರಿತಂತೆ ಹಾಗೂ ಪ್ರವಾಸೋದ್ಯಮದ ಕುರಿತಂತೆ ಕೂಡ ಸಾಕಷ್ಟು ಸರ್ಚ್ ಇಂಜಿನ್ ನಲ್ಲಿ ಸರ್ಚ್ ಮಾಡಿರುವ ಆಧಾರಗಳು ದೊರೆತಿವೆ.

ಪ್ರತಿವರ್ಷ 4ಕೋಟಿ ಹೊಚ್ಚಹೊಸ ಭಾರತೀಯರು ಹೋಮ್ ಇಂಟರ್ನೆಟ್ಗೆ ಮೊರೆಹೋಗುತ್ತಾರೆ. ಈ ಕಾರಣಕ್ಕಾಗಿಯೇ ಮೆಟ್ರೋ ಇತರ ನಗರಗಳು ಕೂಡ ಇಂಗ್ಲಿಷ್ನಲ್ಲಿ ಇತ್ತೀಚೆಗೆ ಸಾಕಷ್ಟು ಮುಂಚೂಣಿಯಲ್ಲಿವೆ. ಇನ್ನು ನೀವು ಗೂಗಲ್ನಲ್ಲಿ ಹೆಚ್ಚಿನ ಬಾರಿ ಏನನ್ನು ಹುಡುಕಲು ಉಪಯೋಗಿಸುತ್ತೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೂ ಗೂಗಲ್ ನಿಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಸಹಾಯಕಾರಿಯಾಗಿದೆ ಎಂಬುದನ್ನು ಕೂಡ ನಮಗೆ ತಿಳಿಸಿ.

Leave a Reply

Your email address will not be published. Required fields are marked *