ನನ್ನನ್ನು ಕಪ್ಪಗೆ ಹುಟ್ಟಿಸಿದ್ದೀಯಾ ಎಂದು ತಾಯಿಯ ಜೊತೆ ಜಗಳ ಮಾಡಿಕೊಂಡ ಟಾಪ್ ನಟಿ ಯಾರು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಈ ಪ್ರಪಂಚದಲ್ಲಿ ಜನರು ಅದರಲ್ಲೂ ಹುಡಗಿಯರು ಕಪ್ಪಗೆ ಇರಲು ಇಷ್ಟಪಡುವುದಿಲ್ಲ ಅವರು ಸದಾಕಾಲ ತಾವು ಬೆಳ್ಳಗೆ ಸ್ಪುರದ್ರೂಪಿ ಆಗಿರಬೇಕೆಂದು ಆಸೆಪಡುತ್ತಾರೆ. ಒಂದು ವೇಳೆ ಕಪ್ಪಾಗಿದ್ದರೂ ಕೂಡ ಯಾರಾದರೂ ತಮ್ಮನ್ನು ಕಪ್ಪಾಗಿದ್ದರೆ ಎಂಬುದಾಗಿ ಛೇಡಿಸಿದರು ಕೂಡ ಅವರ ಮೇಲೆ ಸಿಟ್ಟಿಗೇಳುವುದು ಸಹಜ. ಹೌದು ಸ್ನೇಹಿತರೆ ನಾವು ಕೂಡ ಇಂದಿನ ವಿಚಾರದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ವಿಷಯದ ಕುರಿತಂತೆ ಅದರಲ್ಲೂ ಈ ವಿಷಯ ಒಬ್ಬ ನಟಿಯ ಜೀವನದಲ್ಲಿ ನಡೆದ ಘಟನೆಯ ಕುರಿತಂತೆ ಹೇಳಲು ಹೊರಟಿದ್ದೇವೆ.

ಹೌದು ನಾವಿಂದು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ಈಗ ಮಿಂಚುತ್ತಿರುವ ಒಬ್ಬರ ಕುರಿತಂತೆ. ಅವರು ಆಗ ತುಂಬಾ ಕಪ್ಪಾಗಿದ್ದರೂ ಅವರ ತಂಗಿ ಬೆಳಗಿದ್ದರು. ಇದಕ್ಕಾಗಿ ಬೇರೆಯವರು ಅವರನ್ನು ಕಪ್ಪಗೆ ಇದ್ದೀರಾ ಎಂದು ತಿಳಿಸಿದಾಗ ಅವರು ತಮ್ಮ ತಾಯಿಗೆ ನೀನೇಕೆ ನನ್ನನ್ನು ಕಪ್ಪಗೆ ಹೆತ್ತಿದ್ದೀಯೆಂದು ಜಗಳವಾಡುತ್ತಿದ್ದರು. ಮತ್ತೆ ತನ್ನ ತಂಗಿಯನ್ನು ಬೆಳ್ಳಗಿದ್ದಾಳೆ ಎಂದು ಹೊಗಳಿದಾಗ ಎಲ್ಲರೂ ಮಲಗಿದ್ದಾಗ ರಾತ್ರಿಯಲ್ಲಿ ಹೋಗಿ ಅಳಿಸಿ ಬರುತ್ತಿದ್ದರಂತೆ. ಎಲ್ಲರೂ ಈ ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡರೆ ಆ ನಟಿ ತಮ್ಮ ಬಾಲ್ಯದಲ್ಲಿ ವಿಷಯವನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿದ್ದರು. ಮುಂದಿನ ದಿನಗಳಲ್ಲಿ ಆಕೆ ಚಿತ್ರರಂಗಕ್ಕೆ ಬರಲು ಪ್ರಯತ್ನ ಪಟ್ಟಾಗ ತನ್ನ ತಂಗಿ ಬೆಳ್ಳಗಿದ್ದಾಳೆ ಅವಳಿಗೆ ಅವಕಾಶ ಬರುತ್ತದೆ ನಾನು ಕಪ್ಪಗಿದ್ದೇನೆ ನನಗೆ ಅವಕಾಶ ಸಿಗುವುದಿಲ್ಲ ಎಂದು ಬೇಸರ ಪಟ್ಟಿದ್ದರು.

ಆದರೆ ನಡೆದಂತಹ ಚಮತ್ಕಾರ ಏನು ಗೊತ್ತಾ ಸ್ನೇಹಿತರೆ ಇಂದು ಆಕೆ ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ನಟಿ ಆದರೆ ಅವರ ತಂಗಿ ಅಷ್ಟೊಂದು ಯಶಸ್ವಿಯಾಗಿಲ್ಲ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಮಂಗಳೂರು ಮೂಲದ ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಕುರಿತಂತೆ. ಅವರ ತಂಗಿ ಶಮಿತಾ ಶೆಟ್ಟಿಗೆ ಅವರ ಅಕ್ಕನಂತೆ ಅಷ್ಟೊಂದು ಯಶಸ್ವಿ ಸಿನಿಜೀವನ ಇನ್ನು ಕೂಡ ದೊರೆತಿಲ್ಲ. ಅದಕ್ಕೆ ಅಲ್ವಾ ಹೇಳೋದು ಸ್ನೇಹಿತರೆ ಬಣ್ಣದಲ್ಲಿ ಏನಿದೆ ನಮ್ಮ ಪ್ರತಿಭೆಯಲ್ಲಿ ಇರುವುದು ನಮ್ಮ ಯಶಸ್ಸಿನ ಗುಟ್ಟು.

Leave a Reply

Your email address will not be published. Required fields are marked *