ಕೇವಲ ಒಂದು ಐಟಂ ಹಾಡಿಗೆ ಸನ್ನಿ ಲಿಯೋನ್ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಈ ನಟಿ ನೀಲಿ ತಾರೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ನಂತರ ಆ ವೃತ್ತಿಯನ್ನು ಬಿಟ್ಟಂತಹ ಈಕೆ ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿ ಅದರಲ್ಲೂ ವಿಶೇಷವಾಗಿ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಂಡರು. ಇವರ ಐಟಂ ಡ್ಯಾನ್ಸ್ ನೋಡಲು ಪಡ್ಡೆ ಹುಡುಗರು ಜಾತಕ ಪಕ್ಷಿಯಂತೆ ಕಾಯುತ್ತಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿರುವ ನಟಿ ಸನ್ನಿ ಲಿಯೋನ್ ರವರ ಕುರಿತಂತೆ. ಸನ್ನಿ ಲಿಯೋನ್ ರವರ ಮೋಹಕ ಮೈಮಾಟ ಬಾಲಿವುಡ್ ಚಿತ್ರರಂಗದಲ್ಲಿ ಅವರ ಬೇಡಿಕೆ ಹೆಚ್ಚಿಸಿದ್ದು ಬಹುಬೇಡಿಕೆಯ ನಟಿಯರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಕೂಡ ಈಗಾಗಲೇ ಸಾಕಷ್ಟು ಬಾರಿ ನಟಿಸಿದ್ದಾರೆ. ಹೌದು ಸ್ನೇಹಿತರೆ ಮೊದಲ ಬಾರಿಗೆ ಪ್ರೇಮ್ ರವರೊಂದಿಗೆ ಶೇಷಮ್ಮ ಶೇಷಮ್ಮ ಎಂದು ಕುಣಿದಿದ್ದ ಸನ್ನಿ ಲಿಯೋನ್ ರವರು,

ನಂತರದ ದಿನಗಳಲ್ಲಿ ಲವ್ ಯು ಆಲಿಯಾ ಎಂಬ ಚಿತ್ರದಲ್ಲಿ ಸೃಜನ್ ಲೋಕೇಶ್ ರವರೊಂದಿಗೆ ಸ್ಟೆಪ್ಸ್ ಹಾಕಿದರು. ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಹೊರಟಿದ್ದಾರೆ ನಟಿ ಸನ್ನಿ ಲಿಯೋನ್. ಹೌದು ಸ್ನೇಹಿತರೆ ಕಾಟನ್ ಪೇಟೆ ಚಿತ್ರದಲ್ಲಿ ಐಟಂ ಡ್ಯಾನ್ಸ್ ಒಂದಕ್ಕೆ ಸನ್ನಿ ಲಿಯೋನ್ ರವರು ಸ್ಟೆಪ್ ಹಾಕಲು ಇದೇ ಜುಲೈನ ತಿಂಗಳ ಅಂತ್ಯಕ್ಕೆ ಬರಲಿದ್ದಾರೆ. ಮತ್ತು ಐಟಂ ಡಾನ್ಸ್ ಗೆ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 50 ಲಕ್ಷ ರೂಪಾಯಿ. ಈ ಗುರುತಿನ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ಸ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *