Neer Dose Karnataka
Take a fresh look at your lifestyle.

ಇದ್ದಕ್ಕಿದ್ದ ಹಾಗೆ ಲೈವ್ ಬಂದು ಯಶ್ ರವರು ಸುದೀಪ್, ದರ್ಶನ ಹಾಗೂ ಪುನೀತ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ಎಂದಾಗ ನಮಗೆ ನೆನಪಿಗೆ ಬರುವುದು ಯಾರ ಶಿಫಾರಸ್ಸು ಇಲ್ಲದೆ ಇಲ್ಲದೆ ತಮ್ಮದೇ ಸ್ವಂತ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಅವಮಾನ ಕಷ್ಟಗಳನ್ನು ಎದುರಿಸಿ ಅವುಗಳನ್ನು ಮೆಟ್ಟಿನಿಂತು ಕನ್ನಡ ಚಿತ್ರರಂಗದಲ್ಲಿ ಅವರ ವಯಸ್ಸಿಗೂ ಮೀರಿದ ಸಾಧನೆ ಮಾಡಿದಂತಹ ನಟನಾಗಿ ನಿಂತಿದ್ದಾರೆ. ಹೌದು ಸ್ನೇಹಿತರೆ ಒಂದು ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ರವರು ಭಾರತ ಚಿತ್ರರಂಗದ ಅತ್ಯಂತ ತಮ್ಮ ಮಿಂಚನ್ನು ಹರಿಸಿದ್ದಾರೆ ಮಾತ್ರವಲ್ಲದೆ ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.

ಅವರ ವಯಸ್ಸಿಗೆ ಹೋಲಿಸಿದರೆ ಇವೆಲ್ಲಾ ವಯಸ್ಸಿಗೂ ಮೀರಿದ ಅಂತಹ ದೊಡ್ಡ ಸಾಧನೆ ಎಂಬುದು ನಿಸ್ಸಂಶಯ ವಾಗಿ ಹೇಳಬಹುದು. ಇದಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ರವರು ಪಟ್ಟಂತಹ ಪರಿಶ್ರಮ ಹಾಗೂ ಕಷ್ಟ ಹಾಗೂ ಎದುರಿಸಿ ದಂತಹ ಅವಮಾನಗಳು ಅದು ಅವರಿಗೆ ಗೊತ್ತು. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ರವರು ಲೈವ್ ಗೆ ಬಂದಿದ್ದರು. ಆಗವರು ನಮ್ಮ ಕನ್ನಡ ನಟರ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರು ಲೈವ್ ಗೆ ಬಂದಿದ್ದಾಗ ಕೆಲ ಅಭಿಮಾನಿಗಳು ನೀವು ಯಾವಾಗ ಕಿಚ್ಚ ಸುದೀಪ್ ರವರೊಂದಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ನಟಿಸುತ್ತೀರಿ ಎಂಬುದಾಗಿ ಪ್ರಶ್ನೆ ಹಾಕಿದ್ದಾರೆ. ಆಗ ರಾಕಿಂಗ್ ಸ್ಟಾರ್ ಯಶ್ ರವರು ನಾನು ಮೂವರೊಂದಿಗೆ ನಟಿಸಲು ಸದಾ ಸಿದ್ದನಾಗಿದ್ದೇನೆ ಆದರೆ ಒಳ್ಳೆಯ ನಿರ್ದೇಶಕ ಒಳ್ಳೆಯ ಕಥೆ ಹಾಗೂ ಒಳ್ಳೆಯ ನಿರ್ಮಾಪಕರು ಸಿಕ್ಕಿದಾಕ್ಷಣ ಸಾಧ್ಯವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾರೆಲ್ಲ ಈ ಕಾಂಬಿನೇಷನ್ ನಲ್ಲಿ ಮೂಡಿಬರುವ ಚಿತ್ರಕ್ಕಾಗಿ ಕಾಯುತ್ತಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.