Neer Dose Karnataka
Take a fresh look at your lifestyle.

ಕೆಜಿಎಫ್ 2 ಟ್ರೈಲರ್ ನಲ್ಲಿ ಆದ 15 ಮಿಸ್ಟೇಕ್ ಗಳು ಏನೇನು ಗೊತ್ತಾ ವಿಡಿಯೋ ನೋಡಿ??

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ ಟೀಸರ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಜಾಗತಿಕ ಮಟ್ಟದಲ್ಲಿ ಯಾರು ಮುರಿಯಲಾಗಿದೆ ಅಂತಹ ಸಾಧನೆಯನ್ನು ಮಾಡಿ ಕನ್ನಡದ ಹೆಮ್ಮೆಯನ್ನು ಗಗನದೆತ್ತರಕ್ಕೆ ಹಾರಿಸಿದೆ. ಕೆಜಿಎಫ್ ಚಾಪ್ಟರ್ 1 ಈಗಾಗಲೇ ಯಶಸ್ಸನ್ನು ಪಡೆದು ಕನ್ನಡ ಚಿತ್ರರಂಗದ ಕುರಿತಂತೆ ಪರಭಾಷಿಗರು ಕೂಡ ಗೌರವದಿಂದ ಕಾಣುವಂತೆ ಮಾಡಿದೆ. ಇನ್ನು ಕೆಜಿಎಫ್ ಚಿತ್ರದ ಟೀಸರ್ ರಾಕಿಂಗ್ ಸ್ಟಾರ್ ಯಶ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿಡುಗಡೆಯಾಗಿದ್ದು ಆಗಿದ್ದರೂ ಕೂಡ ಸಾಧನೆಯನ್ನು ಮಾಡಿ ಎಲ್ಲರ ಮನ ಗೆದ್ದಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಸ್ಟೈಲ್ ಹಾಗೂ ಸ್ವಾಗ್ ಪ್ರಶಾಂತ್ ನೀಲ್ ರವರ ನಿರ್ದೇಶನದ ಚಾಕಚಕ್ಯತೆ ಹಾಗೂ ನೈಪುಣ್ಯತೆ. ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದ ಆ ಪ್ರೊಡಕ್ಷನ್ ವ್ಯಾಲ್ಯೂ ಎಲ್ಲವೂ ಕೂಡ ಕೆಜಿಎಫ್ ಚಾಪ್ಟರ್ 2 ಟೀಸರ್ ನಲ್ಲಿ ಕಾಣಿಸಿಕೊಂಡಿದೆ. ಇನ್ನು ಕೆಜಿಎಫ್ ಟೀಸರ್ ಈಗಾಗಲೇ ಯೂಟ್ಯೂಬ್ನಲ್ಲಿ 200 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದು ಮುನ್ನುಗ್ಗುತ್ತಿದೆ. ಆದರೂ ಕೂಡ ಅದ್ಭುತ ಟೀಸರ್ ನಲ್ಲಿ ಕೆಲವೊಂದು ಮಿಸ್ಟೇಕ್ ಗಳಿವೆ.ಆ 15 ತಪ್ಪುಗಳು ಏನು ಎಂಬುದನ್ನು ನಾವೆಲ್ಲರೂ ಮಿಸ್ ಮಾಡದೆ ನೋಡುವ ಬನ್ನಿ.

ರಾಕಿ ಬಾಯ್ ಶೂಟ್ ಮಾಡಿದಾಗ ಗಾಳಿಯಲ್ಲಿ ಹಾರುವ ಜೀಪುಗಳು ಇದರಲ್ಲಿ ಯಾವುದೇ ವೈಜ್ಞಾನಿಕ ಸರಿಯಾದ ಕಾರಣವಿಲ್ಲ. ಇನ್ನು ಟೀಸರ್ ನಲ್ಲಿ ಯಲಹಂಕದ ಪೊಲೀಸ್ ಸ್ಟೇಷನ್ ಆಗಿದ್ದು ಆದರೆ ಪೊಲೀಸ್ ಜೀಪು ಗಳಿಗೆ ರಿಜಿಸ್ಟರ್ ನಂಬರ್ ಸಂಬಂಧವಿಲ್ಲದ್ದು ಹಾಕಿದ್ದಾರೆ. ಇನ್ನು ಪೊಲೀಸ್ ಜೀಪ್ ಗಳಿಗೆ ಶೂಟ್ ಮಾಡುವಾಗ ಅಲ್ಲಿ ಯಾವೊಬ್ಬ ಪೊಲೀಸ್ ಕೂಡ ಕಾಣಿಸುವುದಿಲ್ಲ. ಇನ್ನು ಇಷ್ಟೆಲ್ಲಾ ಕೇವಲ ಆ ಸಿಗರೇಟ್ ಹಚ್ಚುವುದಕ್ಕಾಗಿ ಮಾಡುವ ಬದಲು ಸಿಗರೇಟ್ ಲೈಟರ್ ಅನ್ನು ಇಟ್ಟು ಕೊಳ್ಳಬಹುದಾಗಿತ್ತು. ಅದಾಗಲೇ ಟೀಸರ್ ನಲ್ಲಿ ವೈಜ್ಞಾನಿಕ ಗನ್ ಹಾಗೂ ಇತರ ಆಯುಧಗಳ ತೋರಿಸಿದರು ಕೂಡ ಸಂಜಯ್ ದತ್ ರವರು ಅದಿರನ ಪಾತ್ರದಲ್ಲಿ ಖಡ್ಗ ಹಿಡಿದಿರುವುದು ವಿಚಿತ್ರವೆನಿಸುತ್ತದೆ. ಇನ್ನು ಹೀಗೆ ಮುಂತಾದ ತಪ್ಪುಗಳನ್ನು ನೋಡಲು ನೀವು ಈ ಕೆಳಗೆ ಕೊಟ್ಟಿರುವ ವಿಡಿಯೋವನ್ನು ತಪ್ಪದೇ ಪೂರ್ಣವಾಗಿ ನೋಡಿ.

Comments are closed.