Neer Dose Karnataka
Take a fresh look at your lifestyle.

ನೆನಪಿದ್ದಾರಾ ಮಾಂಗಲ್ಯ ಖ್ಯಾತಿಯ ಅನಂತು?? ಇವರ ಪತ್ನಿ ಕೂಡಾ ಫುಲ್ ಫೇಮಸ್, ಯಾರು ಗೊತ್ತೆ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೇವಲ ನಾಯಕ ಹಾಗೂ ನಾಯಕಿಯರು ಮಾತ್ರವಲ್ಲದೆ ಪೋಷಕ ಪಾತ್ರದಲ್ಲಿ ಕೂಡ ನಟಿಸಿರುವ ಕಲಾವಿದರು ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಜನಪ್ರಿಯರಾಗಿದ್ದಾರೆ. ಅಂಥವರಲ್ಲಿ ನಾವು ಇಂದು ಹೇಳಹೊರಟಿರುವ ವ್ಯಕ್ತಿ ಕೂಡ ಒಬ್ಬರು. ಹೌದು ಸ್ನೇಹಿತರೆ ಈ ಹಿಂದೆ ಉದಯ ಟಿವಿಯಲ್ಲಿ ಮಾಂಗಲ್ಯ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದರಲ್ಲಿ ನಾರಾಯಣಪ್ಪ ಎಂಬ ಪಾತ್ರವನ್ನು ಅನಂತು ರವರು ನಿರ್ವಹಿಸುತ್ತಿದ್ದರು.

ಅವರ ಈ ಪಾತ್ರ ಇಂದಿಗೂ ಕೂಡ ಅವರನ್ನು ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ನೆನೆಯುವಂತೆ ಮಾಡುತ್ತದೆ ಅಷ್ಟರಮಟ್ಟಿಗೆ ಈ ಪಾತ್ರ ಜನಪ್ರಿಯತೆ ಹೊಂದಿತ್ತು. ಇನ್ನು ಕೇವಲ ಧಾರವಾಹಿ ಮಾತ್ರವಲ್ಲದೆ ಕನ್ನಡ ಚಿತ್ರದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ದಂತಹ ಅನುಭವ ಇವರಿಗಿದೆ. ತಂದೆ ತಾತ ಹೀಗೆ ಹಲವಾರು ಪಾತ್ರಗಳಲ್ಲಿ ಅನಂತು ರವರು ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಹಾಗೂ ಬಹುಬೇಡಿಕೆಯ ಪೋಷಕ ನಟನಾಗಿ ಕೂಡ ಕಾಣಿಸಿಕೊಂಡಿದ್ದರು.

ಇನ್ನು ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪೋಷಕ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದಂತಹ ಅಸಾಧಾರಣ ನಟ. ಅನಂತು ರವರ ಅವರು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಮೊದಲು ಅವರು ಸೈನ್ಯದಲ್ಲಿ ಕೂಡ ಇದ್ದರು. ಅನಂತು ರವರ ಈ ವಿಷಯ ಯಾರಿಗೂ ಗೊತ್ತಿಲ್ಲ. ಹೌದು ಸ್ನೇಹಿತರೆ ಇತ್ತೀಚೆಗೆ ಅನಂತು ರವರು ಯಾವುದೇ ದಾರವಾಹಿ ಹಾಗೂ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಕಾರಣ ಅವರಿಗೆ ವಯಸ್ಸಾಗುತ್ತ ಬಂದಿದೆ. ಇನ್ನು ಅನಂತೂ ರವರ ಪತ್ನಿ ಕೂಡ ಸಾಕಷ್ಟು ಫೇಮಸ್ ನೀವು ಈ ಮೇಲಿನ ಫೋಟೋದಲ್ಲಿ ಅನಂತು ರವರ ಪತ್ನಿಯವರನ್ನು ನೋಡಬಹುದಾಗಿದೆ.

Comments are closed.