Neer Dose Karnataka
Take a fresh look at your lifestyle.

ಆಕೆಗೆ ಗಂಡ ಇರೋದಿಲ್ಲ ಆತನಿಗೆ ಹೆಂಡತಿ ಇರಲಿಲ್ಲ ಇಬ್ಬರು ಮದುವೆಯಾಗಿ ನಂತರ ಆಗಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಮದುವೆಯಾಗಬೇಕಾದರೆ ಖಂಡಿತವಾಗಿ ಎರಡು ಮನಸ್ಸುಗಳು ಕೂಡ ಒಬ್ಬರನ್ನೊಬ್ಬರು ಒಪ್ಪಿಕೊಂಡು ಇರಬೇಕು ಎಂಬುದು ನಮ್ಮ ಜೀವನದ ನಿಜವಾದ ಸತ್ಯ. ಇಂದು ಹೇಳುತ್ತಿರುವ ಕಥೆಯಲ್ಲಿ ಹೆಣ್ಣುಮಗಳಿಗೆ ಗಂಡ ಇರಲಿಲ್ಲ ಹಾಗೂ ಆತನಿಗೆ ಹೆಂಡತಿ ಇರಲಿಲ್ಲ. ಹೌದು ಸ್ನೇಹಿತರೆ ಪ್ರಜ್ವಲ ಎಂಬಾಕೆಗೆ ಎರಡು ವರ್ಷದ ಮಗಳಿದ್ದಳು ಆದರೆ ಆಕೆಯ ಗಂಡ ಕೆಲವು ವರ್ಷಗಳ ಹಿಂದಷ್ಟೇ ಇಹಲೋಕವನ್ನು ತ್ಯಜಿಸಿದ್ದರು.

ಕೇವಲ 27 ವರ್ಷ ವಯಸ್ಸು ಆಗಿತ್ತು ಅವರಿಗೆ. ಇನ್ನು ಇತ್ತ ಮೋಹನ್ ಎಂಬ ಹುಡುಗ ಕೂಡ ಎರಡು ವರ್ಷಗಳ ಹಿಂದಷ್ಟೇ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ಇನ್ನೂ ಪ್ರಜ್ವಲಳ ಪೋಷಕರು ಅವಳನ್ನು ಆ ಹುಡುಗನಿಗೆ ಕೊಟ್ಟು ಮದುವೆ ಮಾಡಿದರೆ ಒಬ್ಬರಿಗೊಬ್ಬರು ಸರಿಯಾಗುತ್ತಾರೆ ಎಂಬುದಾಗಿ ಯೋಚಿಸುತ್ತಾರೆ. ಹೀಗೆ ಯೋಚನೆ ಮಾಡಿ ಮದುವೆಯನ್ನು ಕೂಡ ಅದ್ದೂರಿಯಾಗಿ ಮಾಡಿ ಮುಗಿಸುತ್ತಾರೆ. ಆದರೆ ಈ ಮದುವೆ ಪ್ರಜ್ವಲ ಗೆ ಕೆಲವು ಬಲ್ಲಮೂಲಗಳಿಂದ ಪ್ರಕಾರ ಇಷ್ಟವಿರುವುದಿಲ್ಲ ವಂತೆ.

ಮದುವೆಯಾದ ಕೆಲವೇ ತಿಂಗಳುಗಳಲ್ಲಿ ನಡೆದಂತಹ ಘಟನೆಗಳು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದು ಖಚಿತ. ಹೌದು ಸ್ನೇಹಿತರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪ್ರಜ್ವಲ ಮೋಹನ್ ರವರ ಮನೆಯಲ್ಲಿ ತಮ್ಮ ಮಗಳೊಂದಿಗೆ ಜೀವವನ್ನು ಕಳೆದು ಕೊಳ್ಳುತ್ತಾರೆ. ಹೌದು ಸ್ನೇಹಿತರೆ ಕಾರಣ ಇದುವರೆಗೂ ಕೂಡ ಪೊಲೀಸರಿಗೆ ಅರ್ಥವಾಗಿಲ್ಲ ಇತ್ತ ಗಂಡ ಮೋಹನ್ ಕೂಡ ಜೀವನದಲ್ಲಿ ಜಿಗುಪ್ಸೆ ತಂದು ಕೊಂಡಿದ್ದಾರೆ. ಒಟ್ಟಾರೆಯಾಗಿ ಬಾಳಿ ಬದುಕಬೇಕಿದ್ದ ಜೀವಗಳು ವಿನಾಕಾರಣ ತಮ್ಮ ಜೀವನವನ್ನು ಕಳೆದುಕೊಂಡರು ಎಂದು ದುಃಖಿಸ ಬೇಕಾಗುತ್ತದೆ.

Comments are closed.