ಮದುವೆಯಾಗಿ ಮಕ್ಕಳಾಗಿಲ್ವ?? ಈ ನಾಟಿ ಔಷಧಿ ಟ್ರೈ ಮಾಡಿ, ಮಕ್ಕಳಾಗುವುದು ಖಚಿತ. ಹೇಗೆ ಗೊತ್ತೇ??

Health

ನಮಸ್ಕಾರ ಸ್ನೇಹಿತರೇ ಮದುವೆಯಾಗಿ ಇಷ್ಟು ವರ್ಷಗಳಾಯ್ತು ಇನ್ನೂ ಮಕ್ಕಳಿಲ್ಲ, ಎಷ್ಟೇಲ್ಲಾ ಔಷಧಿ ಮಾಡಿದ್ವಿ ಏನೂ ಪ್ರಯೋಜನ ಆಗಲಿಲ್ಲ ಅನ್ನೊವಂತ, ಸಂತಾನಕ್ಕಾಗಿ ಹಂಬಲಿಸುತ್ತಿರುವವರ ಮಾತುಗಳನ್ನು ನೀವು ಕೇಳಿರಬಹುದು. ಅದರಲ್ಲೂ ಇಂದಿನ ನಮ್ಮ ಜೀವನ ಶೈಲಿ, ಆಹಾರ ಪದ್ಧತಿಗಳು ಮಕ್ಕಳಾಗದೇ ಇರುವ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಹಾಗಂತ ಮಾತ್ರಕ್ಕೆ ನಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಲೂ ಸಾಧ್ಯವಿಲ್ಲ. ಕೆಲಸ ಮಾಡುವ ಅವಧಿ ಅಥವಾ ಸ್ಥಳವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ.

ನಾವು ಆ ವಾತಾವರಣಕ್ಕೆ ಹೊಂದಿಕೊಳ್ಳಲೇ ಬೇಕಾಗುತ್ತದೆ. ಹಾಗಾದರೆ ಇಂಥ ಸಮಸ್ಯೆಗೆ ಪರಿಹಾರವೇನು. ಮಕ್ಕಳಾಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಒಂದು ನಾಟಿ ಮದ್ದಿನ ಉತ್ತರ. ಹೌದು ಸ್ನೇಹಿತರೇ ನಮ್ಮ ಪೂರ್ವಜರು ತಮ್ಮ ಪ್ರತಿಯೊಂದು ದೈಹಿಕ ಸಮಸ್ಯೆಗೆ ಅವಲಂಬಿಸುತ್ತಿದ್ದದ್ದು ನಾಟಿ ಔಷಧ ಅಥವಾ ಮನೆ ಮದ್ದುಗಳನ್ನೇ. ಇದೀಗ ಈಗಿನ ಕಾಲವಾನದವರೂ ಕೂಡ ಮನೆಮದ್ದಿನ ಪ್ರಯೋಜನವನ್ನು ಕಂಡುಕೊಳ್ಳುತ್ತಿದ್ದಾರೆ. ಮಕ್ಕಳಾಗದೇ ಬಳಲುತ್ತಿರುವವರಿಗೆ ಸಂತಾನ ಪ್ರಾಪ್ತಿಯಾಗುವುದಕ್ಕೆ ಇಲ್ಲಿ ಒಂದು ಮನೆಮದ್ದನ್ನು ಹೇಳಲಾಗಿದೆ. ಇದೇ ರೀತಿ ಮಾಡಿದರೆ ಫಲಿತಾಂಶ ಸಕಾರಾತ್ಮಕವಾಗಿಯೇ ಇರುತ್ತದೆ.

ಗೋರಂಟಿ ಎಲೆ ಅಥವಾ ಮದರಂಗಿ ಸೊಪ್ಪಿನ ಬಗ್ಗೆ ನಿಮಗೆ ತಿಳಿದಿರಬಹುದು. ಈ ಗೋರಂಟಿ ಸೊಪ್ಪಿನ ಗಿಡದಿಂದ ಎಲೆಗಳನ್ನು ತಂದು ಕುಟ್ಟಿ ಚೆನ್ನಾಗಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಬೆಳಗ್ಗೆ ಎದ್ದು ಖಾಲಿಹೊಟ್ಟೆಯಲ್ಲಿ ಸೇವಿಸಿ. ಹೀಗೆ ಆರು ತಿಂಗಳವರೆಗೆ ಮಾಡಿದರೆ ಸಂತಾನ ಪ್ರಾಪ್ತಿಯಾಗುವುದು ಪಕ್ಕಾ. ಅಲ್ಲದೇ ಗೋರಂಟಿ ಎಲೆಗಳನ್ನು ಒಣಗಿಸಿ ಇಟ್ಟು ಟೀಯನ್ನು ಸಹ ಮಾಡಿ ಕುಡಿಯಬಹುದು. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಗೋರಂಟಿ ಸೊಪ್ಪಿನಲ್ಲಿ ಸಂತಾನ ಪ್ರಾಪ್ತಿಯಾಗಲು ಸಹಾಯವಾಗುವಂತೆ ಗರ್ಭಕೋಶ ಸ್ವಚ್ಛಗೊಳಿಸುವ ಔಷಧೀಯ ಗುಣವಿದೆ. ಹಾಗಾಗಿ ಯಾವುದೇ ಅಡ್ದ ಪರಿಣಾಮಗಳಿಲ್ಲದ ಇದರ ಔಷಧಿ ತುಂಬಾನೇ ಪ್ರಯೋಜನಕಾರಿ.

Leave a Reply

Your email address will not be published. Required fields are marked *