Neer Dose Karnataka
Take a fresh look at your lifestyle.

ಪತಿಯ ಖುಷಿ, ಸಂಸಾರ ಚೆನ್ನಾಗಿರಬೇಕು ಎಂದು ತನ್ನ ತಾಯಿ ಹಾಗೂ ತಂಗಿಯ ಜೊತೆ ಸೇರಿ ಈಕೆ ಮಾಡುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯನ್ನುವುದು ನಮ್ಮ ಭಾರತ ದೇಶದಲ್ಲಿ ಮಾತ್ರ ಪವಿತ್ರ ಅರ್ಥವನ್ನು ಹೊಂದಿದೆ ಪರದೇಶಗಳಲ್ಲಿ ಅದು ಅಷ್ಟರಮಟ್ಟಿಗೆ ಮಹತ್ವವನ್ನು ಉಳಿಸಿಕೊಂಡಿಲ್ಲ ಎಂಬುದಾಗಿ ನಾವು ಇಂದು ಹೇಳುವ ಘಟನೆ ಕೇಳಿದರೆ ಖಂಡಿತವಾಗಿಯೂ ನಿಮಗೆ ಅರ್ಥವಾಗುತ್ತದೆ. ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಮದುವೆಯಾದ ಮೇಲೆ ತನ್ನ ಗಂಡನೊಂದಿಗೆ ಯಾವ ಹೆಣ್ಣು ಮಾತನಾಡಿದರು ಕೂಡ ಹೆಂಡತಿ ಸಹಿಸಿಕೊಳ್ಳುವುದಿಲ್ಲ.

ಅಂತಹದರಲ್ಲಿ ಇಂದು ನಾವು ಹೇಳುತ್ತಿರುವ ನೈಜ ಘಟನೆ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುವುದು ಗ್ಯಾರಂಟಿ. ಹೌದು ಸ್ನೇಹಿತರೆ ನಾವು ಇಂದು ಹೇಳು ಹೊರಟಿರುವ ನೈಜ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಹೌದು ಸ್ನೇಹಿತರೆ ಈ ಮಹಿಳೆ ತನ್ನ ಪತಿಯನ್ನು ತನ್ನ ತಾಯಿ ಹಾಗೂ ತಂಗಿಯೊಂದಿಗೆ ಹಂಚಿಕೊಳ್ಳುತ್ತಾರೆ ಎಂದರೆ ನೀವು ನಂಬುತ್ತೀರಾ ಸ್ನೇಹಿತರೆ. ಹೌದು ಸ್ನೇಹಿತರೆ ಮಡಿ ಬ್ರೂಕ್ಸ್ ಎಂಬಾಕೆ ತನ್ನ ಟಿಕ್ ಟಾಕ್ ವಿಡಿಯೋ ದಲ್ಲಿ ಈ ಮಾತನ್ನು ಹೇಳಿದ್ದಾಳೆ ಸ್ನೇಹಿತರೆ. ಹೌದು ಸ್ನೇಹಿತರೆ ಆಕೆ ತನ್ನ ಪತಿಯನ್ನು ತನ್ನ ತಾಯಿ ಹಾಗೂ ತಂಗಿಯೊಂದಿಗೆ ಶೇರ್ ಮಾಡಿಕೊಳ್ಳುತ್ತಾಳೆ ಇದನ್ನು ಕೇಳಿದರೆ ಒಂಥರಾ ಅನಿಸುತ್ತದೆ ಅಲ್ವಾ ಸ್ನೇಹಿತರೆ.

ಹೌದು ಚೇತರಿಕೆಯ ಪ್ರಕಾರ ಇವಳಿಗೆ ಮೂಡ್ ಸ್ವಿಂಗ್ ಆದರೆ ತನ್ನ ಪತಿಯನ್ನು ತಾಯಿ ಹಾಗು ತಂಗಿಯೊಂದಿಗೆ ಮಲಗಲು ಬಿಡುತ್ತಾರಂತೆ. ಇದರಿಂದಾಗಿಯೇ ಅವರ ಸಂಸಾರ ಚೆನ್ನಾಗಿದೆ ಎಂದು ಹೇಳಿ ಕೊಳ್ಳುತ್ತಾಳೆ. ಇವರು ಪತಿ ಎಕ್ಸ್ಚೇಂಜ್ ಮಾಡಿಕೊಳ್ಳುವ ಪಾರ್ಟಿಯಲ್ಲಿ ಕೂಡ ಭಾಗವಹಿಸುತ್ತಾರೆ ಅಂತೆ. ಇನ್ನು ಈ ಟಿಕ್ ಟಾಕ್ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಲಕ್ಷಾಂತರ ಗಟ್ಟಲೇ ವೀಕ್ಷಣೆಯನ್ನು ಕೂಡ ಹೊಂದಿದೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.