Neer Dose Karnataka
Take a fresh look at your lifestyle.

ಅಸಲಿಗೆ ದರ್ಶನ್ ರವರಿಗೆ ಬಾಕ್ಸಾಫೀಸ್ ಸುಲ್ತಾನ್ ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ?? ಅವರಿಗೂ ವಿಷ್ಣು ಸರ್ ರವರಿಗೆ ಏನು ಸಂಬಂಧ ಗೊತ್ತಾ?

23

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೆಸರು ಕೇಳಿದಾಗಲೆಲ್ಲ ಖಂಡಿತವಾಗಿಯೂ ಹೆಮ್ಮೆಯಿಂದ ಎದೆ ಉಬ್ಬಿ ಬರೋದು ಅಂದು ಖಂಡಿತ. ಏಕೆಂದರೆ ಅವರು ಬೆಳೆದು ಬಂದ ಹಾದಿ ಖಂಡಿತವಾಗಿಯೂ ಇಂದಿನ ಹಲವು ಯುವ ನಟರಿಗೆ ಕಂಡಿತವಾಗಿಯೂ ಸ್ಪೂರ್ತಿದಾಯಕ ವಾದದ್ದು ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ವರ ಎಂದು ಹೇಳಿದರೂ ಕೂಡ ತಪ್ಪಾಗಲಾರದು.

ಯಾಕೆಂದರೆ ಯಾವುದೇ ಹೊತ್ತಿನಲ್ಲಿ ಅವರ ಚಿತ್ರವನ್ನು ಬಿಡುಗಡೆ ಮಾಡಿದರು ಕೂಡ ಚಿತ್ರರಂಗ ಹೌಸ್ಫುಲ್ ಆಗುವಂತಹ ತಾಕತ್ತಿರುವುದು ಅವರೊಬ್ಬರಿಗೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ಎಂದು ಹೇಳಬಹುದಾಗಿದೆ. ಆದರೆ ಇದು ಅವರಿಗೆ ರಾತ್ರೋರಾತ್ರಿ ಸಿಕ್ಕಂತಹ ಯಶಸ್ಸಲ್ಲ ಸ್ನೇಹಿತರೆ. ಇದಕ್ಕಾಗಿ ಅವರು ಹಲವಾರು ಅವಮಾನ ಅನುಮಾನ ತಿರಸ್ಕಾರ ಕಷ್ಟ ಶ್ರಮ ಪರಿಶ್ರಮವನ್ನು ಪಟ್ಟು ನಂತರ ಈ ಸ್ಥಾನಕ್ಕೇರಿರುವ ಅಂತಹ ಪ್ರತಿಭೆ ಕಲಾವಿದ.

ಅದಕ್ಕಾಗಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದಾಗಿ ಕರೆಯುತ್ತಾರೆ. ಇನ್ನು ದರ್ಶನ್ ರವರನ್ನು ಬಾಕ್ಸಾಫೀಸ್ ಸುಲ್ತಾನ್ ಎಂದು ಮೊದಲು ಕರೆದಿದ್ದು ಯಾರು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ದರ್ಶನ್ ರವರನ್ನು ಮೊದಲಬಾರಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆದಿದ್ದು ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿ ಹಾಗೂ ಹಿರಿಯ ಪತ್ರಕರ್ತರು. ಹೌದು ಸ್ನೇಹಿತರೆ ಹಿರಿಯ ಪತ್ರಕರ್ತರು ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿಯಾಗಿದ್ದ ಅಂತಹ ವಿಜಯಸಾರಥಿ ಅವರು ದರ್ಶನ್ ಅವರನ್ನು ಮೊದಲ ಬಾರಿ ಬಾಕ್ಸಾಫೀಸ್ ಸುಲ್ತಾನ್ ಎಂದು ಕರೆಯುತ್ತಾರಂತೆ. ಇನ್ನು ಈ ವಿಷಯವನ್ನು ಸ್ವತಃ ದರ್ಶನ್ ರವರೇ ಕೆಲವು ಸಂದರ್ಶನಗಳನ್ನು ಹೇಳಿಕೊಂಡಿದ್ದಾರೆ.

Leave A Reply

Your email address will not be published.