Neer Dose Karnataka
Take a fresh look at your lifestyle.

ಯಾವುದಾದರೂ ಹುಡುಗಿ ನಿಮ್ಮನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡಿದರೆ ಮತ್ತೆ ಅವಳಿಗೆ ಮೆಸೇಜ್ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಂದ ಮೇಲೆ ಸಾಮಾಜಿಕ ಜಾಲತಾಣಗಳ ಬಳಕೆ ಸಾಕಷ್ಟು ಜೋರಾಗಿದೆ ಹಾಗೂ ದ್ವಿಗುಣಗೊಂಡಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಯುವಜನತೆ ಇನ್ಸ್ಟಾಗ್ರಾಮ್ ಫೇಸ್ಬುಕ್ ಟ್ವಿಟರ್ ಗಳ ಜೊತೆಗೆ ವಾಟ್ಸಪ್ ಅನ್ನು ಕೂಡ ಸಾಕಷ್ಟು ಗಣನೀಯವಾಗಿ ಬಳಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಾರಂಭವಾದ ಮೇಲೆ ಪ್ರತಿಯೊಬ್ಬರೊಂದಿಗೆ ಸಂವಹನ ಮಾಡಲು ವಾಟ್ಸಪ್ ಅನ್ನು ಎಲ್ಲರೂ ಬಳಸುತ್ತಾರೆ ಎಂಬುದು ನಿಮಗೆ ಗೊತ್ತಿರುವ ವಿಷಯವಾಗಿದೆ.

ಹೌದು ಸ್ನೇಹಿತರೆ ಇನ್ನು ಈ ಸಂದರ್ಭದಲ್ಲಿ ನೀವು ಕೆಲವರು ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಾಗ ಅವರು ನಿಮ್ಮನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬೇರೆಯವರ ಜೊತೆಗೆ ಕೋಪವನ್ನು ವ್ಯಕ್ತಪಡಿಸುವ ಪ್ರಕ್ರಿಯೆಯೆಂದರೆ ಅವರನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡುವುದು ಎನ್ನುವುದು ಹೊಸ ಫ್ಯಾಶನ್ ಆಗಿಬಿಟ್ಟಿದೆ. ಆದರೆ ನಿಮಗೆ ಅವರ ಜೊತೆ ಮೆಸೇಜ್ ಮಾಡುವ ಹಾಗೂ ಅನ್ಬ್ಲಾಕ್ ಆಗುವ ಆಸೆ ಇರುತ್ತದೆ. ಅದರಲ್ಲೂ ಕೂಡ ನಿಮ್ಮ ನೆಚ್ಚಿನ ಹುಡುಗಿ ನಿಮ್ಮನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡಿದರೆ ಅದನ್ನು ಅನ್ಲಾಕ್ ಮಾಡಿ ಮತ್ತೆ ಅವರಿಗೆ ರಿಪ್ಲೈ ಮಾಡುವ ವಿಧಾನವನ್ನು ಹಾಗೂ ಉಪಾಯವನ್ನು ನಾವು ನಿಮಗೆ ಮೊದಲಬಾರಿಗೆ ಹೇಳಲು ಹೊರಟಿದ್ದೇವೆ.

ಇದು ಖಂಡಿತವಾಗಿಯೂ ಕೆಲಸ ಮಾಡುತ್ತದೆ ಸ್ನೇಹಿತರೇ ತಪ್ಪದೆ ಕೊನೆಯವರೆಗೂ ನೀವು ಕೂಡ ಓದಿ ಹಾಗೂ ನೀವು ಇದನ್ನು ಉಪಯೋಗಿಸಬಹುದಾಗಿದೆ. ಹೌದು ಸ್ನೇಹಿತರೆ ಮೊದಲಿಗೆ ನೀವು ನೀವು ಯಾವ ನಂಬರ್ ನಿಂದ ವಾಟ್ಸಪ್ ಕ್ರಿಯೇಟ್ ಮಾಡಿದ್ದೀರಾ ಅದನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ವಾಟ್ಸಪ್ ಗೆ ಏನು ಆಗುವುದಿಲ್ಲ ಸ್ನೇಹಿತರೆ. ಮತ್ತೆ ಅದೇ ನಂಬರ್ ನಿಂದ ವಾಟ್ಸಪ್ ಖಾತೆಯನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಆಗ ನೀವು ಯಾರಿಂದ ಬ್ಲಾಕ್ ಆಗಿದ್ದೀರಾ ಅವರಿಂದ ತನ್ನಿಂತಾನಾಗಿ ಅನ್ ಬ್ಲಾಕ್ ಆಗುತ್ತೀರಿ. ಇದು ಖಂಡಿತವಾಗಿಯೂ ನಿಮ್ಮ ಪ್ರೀತಿಪಾತ್ರರಿಗೆ ಮತ್ತೆ ಮೆಸೇಜ್ ಮಾಡಲು ಸಹಾಯಕಾರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನೀವು ಕೂಡ ಉಪಯೋಗಿಸಿ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Comments are closed.