ಈ ಜಗತ್ತಲ್ಲಿ ಇಂತಹ ಹೆಂಗಸು ಮತ್ತೊಬ್ಬಳು ಇಲ್ಲ ಬಿಡಿ, ಗಂಡನನ್ನು ಕುಕ್ಕರ್ ಹಾಕಿ ಬೇಯಿಸಿ ಮಕ್ಕಳಿಗೆ ಬಡಿಸಿದ್ದಳು. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವುದು ಆಸ್ಟ್ರೇಲಿಯಾ ಮೂಲದ ಮಹಿಳೆಯೊಬ್ಬರ ಕುರಿತಂತೆ. ಕ್ಯಾಥರೀನ್ ನೈಟ್ ಎಂಬಾಕೆ ತನ್ನ ಪತಿಯನ್ನು ಮುಗಿಸಿ ಆತನನ್ನು ತುಂಡು ತುಂಡಾಗಿ ಮಾಡಿ ಅಡುಗೆ ಮಾಡಿ ಮಕ್ಕಳಿಗೆ ಅಡುಗೆ ಮಾಡಿ ಬಡಿಸಿದ್ದಳು. ಕೇಳೋಕೆ ಇಷ್ಟೊಂದು ವಿಲಕ್ಷಣ ವಾಗಿದೆಯೆಂದರೆ ಅವಳ ಮನೋಭಾವ ಹೇಗಿರಬಹುದು ಎಂದು ಅಂದಾಜು ಮಾಡಿಕೊಳ್ಳಿ.
ಕ್ಯಾಥರೀನ್ ನೈಟ್ ಜನಿಸಿರೋದು ಆಸ್ಟ್ರೇಲಿಯಾದ ಒಂದು ಹಳ್ಳಿಯಲ್ಲಿ. ಆಕೆಯ ತಾಯಿ ಬಾರ್ಬರಾ ಮೊದಲಿಗೆ ಜಾಕ್ ಎಂಬುವನನ್ನು ಮದುವೆಯಾಗಿ 4 ಜನ ಗಂಡು ಮಕ್ಕಳನ್ನು ಪಡೆದಳು. ನಂತರ ಪತಿಯ ಸ್ನೇಹಿತ ಕೇನ್ ನೈಟ್ ನನ್ನು ಮದುವೆಯಾಗಿ 2 ಗಂಡು ಹಾಗೂ 2ಅವಳಿ ಹೆಣ್ಣು ಮಕ್ಕಳನ್ನು ಪಡೆಯುತ್ತಾಳೆ. ಆ ಹೆಣ್ಣು ಮಕ್ಕಳಲ್ಲಿ ಒಬ್ಬಳು ಕ್ಯಾಥರೀನ್. ಕೇನ್ ನನ್ನು ಇಷ್ಟಪಟ್ಟು ಮದುವೆಯಾಗಿದ್ದರೂ ಕೂಡ ಆತ ಕುಡಿದು ಬಂದು ಜಗಳ ವಾಡೋದು ಹಾಗೂ ಬಾರ್ಬರ ಮೇಲೆ ಕಾಮಪಿಶಾಚಿಯಂತೆ ಬಂದು ಎರಗುವುದನ್ನು ನೋಡಿ ಕ್ಯಾಥರೀನ್ ಮನಸ್ಸಿನ ಮೇಲೆ ಸಾಕಷ್ಟು ದುಶ್ಪರಿಣಾಮ ಉಂಟು ಮಾಡಿತ್ತು.
ಇನ್ನು ಶಾಲಾದಿನಗಳಲ್ಲಿಯೂ ಕೂಡ ರಾಗಿಂಗ್ ಮಾಡಲು ಬರುವ ಹುಡುಗರಿಗೆ ಥಳಿಸಿದ್ದಾಳೆ. ಮೊದಲಿಗೆ ಬಟ್ಟೆ ಕಟ್ಟಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದಳು ನಂತರ ಮಾಂಸದ ಕಟ್ಟಿಂಗ್ ಕೆಲಸಕ್ಕೆ ಸೇರುತ್ತಾಳೆ. ಮೊದಲಿಗೆ ಡೇವಿಡ್ ಎನ್ನುವಾತ ಕ್ಯಾಥರೀನ್ ಜೊತೆ ಕೆಲಸ ಮಾಡುತ್ತಲೇ ಸ್ನೇಹ ಬೆಳೆದು ಮದುವೆಯಾಗುತ್ತಾನೆ. ಮದುವೆಯಾದ ನಂತರ ಇವರಿಬ್ಬರ ನಡುವೆ ದಿನೇದಿನೇ ಜಗಳಗಳು ಏರ್ಪಡುತ್ತಿದ್ದವು. ಒಮ್ಮೆಯಂತೂ ಡೇವಿಡ್ ಮನೆಗೆ ತಡವಾಗಿ ಬಂದ ಎಂಬ ಕಾರಣಕ್ಕೆ ಅತನ ತಲೆಗೆ ಕಬ್ಬಿಣದ ಪ್ಯಾನ್ ನಿಂದ ಬಲವಾಗಿ ಹಾಕಿ ಆತನ ಬಟ್ಟೆ ಹಾಗೂ ಶೂಗಳನ್ನು ಸು’ಟ್ಟು ಹಾಕಿದ್ದಳಂತೆ.
ಮೊದಲ ಮಗು ಜನಿಸಿದ ಬೆನ್ನಲ್ಲೇ ಡೇವಿಡ್ ಆಕೆಯನ್ನು ಬಿಟ್ಟು ಓಡಿ ಹೋಗಿದ್ದ. ಇದಾದ ನಂತರ ಆಕೆಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಗುವನ್ನೇ ಮುಗಿಸಲು ಹೋಗಿದ್ದಳೆ. ನಂತರ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಿ ಕಳುಹಿಸಿದ ಮೇಲು ಕೂಡ ಮತ್ತೊಮ್ಮೆ ಮಗುವನ್ನು ಹಾಗೂ ಬೇರೆ ಜನರನ್ನು ಮೀಗಿಸಲು ಹೋಗಿದ್ದಳು. ಆಗಲೂ ಕೂಡ ಜನರು ಆಕೆಯನ್ನು ಹಿಡಿದು ಮಾನಸಿಕ ಆಸ್ಪತ್ರೆಗೆ ಪದೇ ಪದೇ ದಾಖಲಿಸಿದ್ದರು.
ಇದಾದ ಮೇಲೆ ಕ್ಯಾಥರೀನ್ ಇನ್ನೂ 3 ಜನರನ್ನು ವಿವಾಹವಾಗುತ್ತಾಳೆ. 4ನೇ ಮದುವೆಯಾಗಿದ್ದು ಜಾನ್ ಎಂಬಾತನನ್ನು. ಮೊದಲಿಗೆ ಚೆನ್ನಾಗಿಯೇ ಇದ್ದರೂ ಕೂಡ ನಂತರ ಕ್ಯಾಥರೀನ್ ಳ ಬುದ್ದಿಗೆ ಆತನಿಗೆ ಅರ್ಥವಾಗಿ ಮನೆಯಿಂದ ಹೊರಹಾಕಿದ್ದ ನಂತರ ಜೊತೆಗೆ ಇರಲು ಒಪ್ಪಿದ್ದ.
ಆದರೂ ಕೂಡ ಜಗಳಗಳು ದಿನಾಲು ನಡೆಯುತ್ತಲೇ ಇದ್ದವು. ಇನ್ನು ತನ್ನ ಆಫೀಸ್ನಲ್ಲಿ ಹಾಗೂ ಪೊಲೀಸ್ ಬಳಿಯಲ್ಲಿ ಒಂದು ವೇಳೆ ನಾನು ಕೆಲಸಕ್ಕೆ ಬರದಿದ್ದರೆ ಈಕೆ ನನ್ನನ್ನು ಮುಗಿಸಿದ್ದಾಳೆ ಎಂದು ಅರ್ಥ ನನಗೇನಾದರೂ ಆದರೆ ಇವಳೇ ಕಾರಣ ಎಂಬುದಾಗಿ ಕೂಡ ದೂರ ದಾಖಲಿಸಿದ್ದ. ಅದೇ ದಿನ ರಾತ್ರಿ ತಡವಾಗಿ ಬಂದ ಜಾನ್ ನನ್ನು ರಾತ್ರಿಯೇ ಮುಗಿಸಿ ತುಂಡು ಮಾಡಿ ಆತನ ಮಕ್ಕಳಿಗೆ ಉಣಬಡಿಸಿದ್ದಳು. ಇಂತಹ.ಹೀನಾಯ ಕೃತ್ಯದ ನಂತರ ಆಕೆಯನ್ನು ಬಂಧಿಸಿ ಪೆರೋಲ್ ರಹಿತ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.