ಮದುವೆ ಸಂದರ್ಭದಲ್ಲಿ ವಧುವಿನೊಂದಿಗೆ ನಡೆದುಕೊಂಡ ರೀತಿ ನೋಡಿ ಸಿಟ್ಟಾದ ನೆಟ್ಟಿಗರು ಏನಾಗಿತ್ತು ಗೊತ್ತಾ?? ಮದುವೆ ಗಂಡು ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಇನ್ನು ಇಂತಹ ವಿಚಾರಗಳಲ್ಲಿ ಇಂದು ನಾವು ಹೇಳ ಹೊರಟಿರುವ ವಿಚಾರ ಕೂಡ ಒಂದು. ಇದನ್ನು ನೋಡಿದರೆ ಖಂಡಿತವಾಗಿಯೂ ವಿಡಿಯೋದಲ್ಲಿ ಕಂಡುಬರುವ ವರನ ಕುರಿತಂತೆ ನೀವು ಸಿಟ್ಟುಗೊಳ್ಳುವುದು ಗ್ಯಾರೆಂಟಿ. ಹೌದು ಗೆಳೆಯರೇ ಭಾರತ ದೇಶದಲ್ಲಿ ನೀವು ಅದೆಷ್ಟು ಮದುವೆಯ ವಿಡಿಯೋಗಳನ್ನು ನೋಡಿರಬಹುದು.
ಆದರೆ ಈ ಮದುವೆಯ ವಿಡಿಯೋ ನೋಡಿದರೆ ಖಂಡಿತವಾಗಿ ನೀವು ಹೈರಾಣು ಆಗೋದು ಗ್ಯಾರಂಟಿ. ಉತ್ತರ ಭಾರತದ ಕಡೆಯಿಂದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಇದು ಕೂಡ ಒಂದು. ನೋಡಲು ಹಾಸ್ಯಾಸ್ಪದ ವಾಗಿದ್ದರೂ ಕೂಡ ಈ ವಿಡಿಯೋದಲ್ಲಿ ವಧುವಿಗೆ ಆಗಿರುವ ಅವಮಾನವನ್ನು ನೋಡಿದರೆ ಖಂಡಿತವಾಗಿಯೂ ಕೋಪ ಆಗೋದು ಯಾರೆಂದು.
ಉತ್ತರ ಭಾರತದಲ್ಲಿ ನಡೆದಿರುವ ಮದುವೆಯ ವಿಡಿಯೋ ಒಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅದು ವೈರಲ್ ಆಗಿಬಿಟ್ಟಿದೆ. ಈ ಮದುವೆ ವೈರಲ್ ವಿಡಿಯೋವನ್ನು ನೋಡಿ ನೆಟ್ಟಿಗರು ಮದುವೆ ಗಂಡಿಗೆ ಇಲ್ಲಸಲ್ಲದಂತೆ ಬೈದು ಬಿಟ್ಟಿದ್ದಾರೆ. ಇದಕ್ಕೆ ಒಂದು ಕಾರಣ ಕೂಡ ಇದೆ ಯಾಕೆಂದರೆ ಹುಡುಗಿ ಹುಡುಗನಿಗೆ ಹಾರವನ್ನು ಹಾಕುವಾಗ ಸರಿಯಾಗಿಯೇ ಹಾಕಿದ್ದಾಳೆ. ಆದರೆ ಹುಡುಗ ಹಾರವನ್ನು ಹುಡುಗಿಗೆ ಹಾಕುವಾಗ ಎಸೆದು ಬಿಟ್ಟಿದ್ದಾನೆ ಅದು ಕೊರಳಿಗೆ ಹೋಗದೆ ನೆಲಕ್ಕೆ ಬಿದ್ದುಬಿಟ್ಟಿದೆ.
ಇದರ ಹಿಂದೆ ಯಾವ ಅರ್ಥ ಇದೆಯೋ ಅಥವಾ ಏನು ವಿಚಾರ ಇದೆಯೋ ತಿಳಿದಿಲ್ಲ ಆದರೆ ಇದನ್ನು ಯಾರೋ ಪುಣ್ಯಾತ್ಮರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಕುರಿತಂತೆ ಈಗ ನೆಟ್ಟಿಗರು ಹುಡುಗನ ವಿರುದ್ಧವಾಗಿ ಗರಮ್ ಆಗಿದ್ದಾರೆ. ನೀವು ಕೂಡ ಆ ಮದುವೆ ಮನೆಯಲ್ಲಿದ್ದರೆ ಖಂಡಿತವಾಗಿಯೂ ಆ ಹುಡುಗನ ಮೇಲೆ ಕೋಪಗೊಳ್ಳುವುದು ಗ್ಯಾರಂಟಿ. ಯಾಕೆಂದರೆ ಆ ಹುಡುಗ ಮಾಡಿರುವುದು ಖಂಡಿತವಾಗಿಯೂ ನ್ಯಾಯಸಮ್ಮತವಾಗಿ ಇರಲಿಲ್ಲ.
ಇದರಿಂದಾಗಿ ಆ ಹುಡುಗಿಗೆ ಪಾಪ ಮದುವೆ ಮನೆಯಲ್ಲಿ ಎಲ್ಲರ ಎದುರುಗಡೆ ಅವಮಾನವಾಗಿ ದಂತಾಗುತ್ತದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಲವಾರು ನೆಟ್ಟಿಗರು ಆ ಹುಡುಗನ ವಿರುದ್ಧ ಕಾಮೆಂಟ್ ಮಾಡಿದ್ದಾರೆ. ಕೆಲವರು ನಾನು ಒಂದುವೇಳೆ ಆ ಮದುವೆ ಮನೆಯಲ್ಲಿ ಇದ್ದಿದ್ದರೆ ಹುಡುಗನನ್ನು ಅಲ್ಲಿ ನಿಲ್ಲಲು ಬಿಡುತ್ತಿರಲಿಲ್ಲ ಎಂಬುದಾಗಿ ಬೈದಿದ್ದಾರೆ.
ಇನ್ನು ಕೆಲವರು ಬಹುಶಃ ಆ ಹುಡುಗನಿಗೆ ಇಷ್ಟವಿಲ್ಲದಿದ್ದರೂ ಕೂಡ ಅವಳೊಂದಿಗೆ ಮದುವೆ ಮಾಡಿಸುತ್ತಿದ್ದಾರೆ ಇದಕ್ಕಾಗಿ ಹೀಗೆ ಆಡುತ್ತಿದ್ದಾರೆ ಎಂಬುದಾಗಿ ಮಾತನಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋದಲ್ಲಿ ಆ ಹುಡುಗ ಮಾಡಿಕೊಂಡ ರೀತಿ ಮಾತ್ರ ಖಂಡಿತವಾಗಿಯೂ ಪ್ರಶಂಸಾರ್ಹ ವಲ್ಲ. ನೀವು ಕೂಡ ಈ ವಿಡಿಯೋದಲ್ಲಿ ಆ ಹುಡುಗ ಮಾಡಿರುವ ವಿಚಾರವನ್ನು ನೋಡಿದರೆ ಕೋಪಗೊಳ್ಳುವುದು ಗ್ಯಾರಂಟಿ. ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.