ಯುವಕರು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗಲು ಕಾರಣವೇನು ಗೊತ್ತಾ?? ಸಮೀಕ್ಷೆಯಿಂದ ಬಯಲಾಯಿತು ಅಸಲಿ ವಿಷಯ.
ನಮಸ್ಕಾರ ಸ್ನೇಹಿತರೇ ಇಂದಿನ ಯುಗದಲ್ಲಿ ಪ್ರೀತಿ ಮಾಡುವುದು ಏನು ದೊಡ್ಡ ತಪ್ಪಲ್ಲ ಎಲ್ಲರೂ ಕೂಡ ಅದನ್ನು ಮಾಡುತ್ತಾರೆ. ಆದರೆ ಸಮಾನ ವಯಸ್ಕರೊಂದಿಗೆ ಎಲ್ಲರೂ ಪ್ರೀತಿ ಮಾಡಿರುವುದು ನೀವು ಹೆಚ್ಚಾಗಿ ಕೇಳಿರುತ್ತೀರಿ. ಆದರೆ ಇಂದು ನಾವು ಹೇಳು ಹೊರಟಿರುವುದೇ ಬೇರೆ ವಿಚಾರ. ಅದೇನೆಂದರೆ ಹುಡುಗರಿಗೆ ನಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಬೇರೆಯವರಿಗಿಂತ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಇದಕ್ಕೆ ಕಾರಣ ಏನೆಂಬುದನ್ನು ನಾವು ತಿಳಿದುಕೊಂಡಿಲ್ಲ ಆದರೆ ಕೆಲವು ಸರ್ವೆಯ ಪ್ರಕಾರ ಇದಕ್ಕೆ ಉತ್ತರ ಸಿಕ್ಕಿದೆ.
ಹೇಗೆ ಯುವಕರಿಗೆ ತಮಗಿಂತ ವಯಸ್ಸಿನಲ್ಲಿ ದೊಡ್ಡವರ್ ಆಗಿರುವ ಮಹಿಳೆಯರು ಇಷ್ಟವಾಗುತ್ತಾರೆ ಹಾಗೆಯೇ ಮಹಿಳೆಯರಿಗೂ ಕೂಡ ತಮಗಿಂತ ಚಿಕ್ಕ ವಯಸ್ಸಿನ ಹುಡುಗರು ಇಷ್ಟವಾಗುತ್ತಾರೆ. ಇತ್ತೀಚಿನ ಕಾಲದಲ್ಲಿ ನಡೆಯುವ ಘಟನೆಗಳಿಂದ ನೀವು ಈ ತರಹದ ವಿಚಾರಗಳನ್ನು ಕೇಳಿರಬಹುದು. ಹಾಗಿದ್ದರೆ ಸರ್ವೇ ಪ್ರಕಾರ ಇದಕ್ಕೆ ಕಾರಣ ಏನೆಂಬುದು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ.
ಕಾಲೇಜು ಹುಡುಗರ ಸರ್ವೆಯ ಪ್ರಕಾರ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅಥವಾ ಮದುವೆಯಾದ ಮಹಿಳೆಯರು ಮಾನಸಿಕವಾಗಿ ಸಾಕಷ್ಟು ಬೇರೆ ಹುಡುಗಿಯರಿಗೆ ಹೋಲಿಸಿದರೆ ಸದೃಢವಾಗಿರುತ್ತಾರೆ. ಇದಕ್ಕಿಂತ ಹೆಚ್ಚಾಗಿ ತಮ್ಮ ಕುರಿತಂತೆ ಯಾವುದೇ ನಿರ್ಧಾರಗಳನ್ನು ಬೇರೆಯವರ ಬಳಿ ಕೇಳದೆ ತಾವೇ ಸ್ವಂತವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇನ್ನು ಇವರಿಗೆ ಯಾರದೇ ಸಹಾಯದ ಅವಶ್ಯಕತೆ ಇರೋದಿಲ್ಲ ಇವರ ಜೀವನದಲ್ಲಿ ಸ್ವಾವಲಂಬಿ ಜೀವನವನ್ನು ಮಾಡಲು ಸಾಕಷ್ಟು ಇಷ್ಟಪಡುತ್ತಾರೆ.
ಇನ್ನು ಕಡಿಮೆ ವಯಸ್ಸಿನ ಹುಡುಗಿಯರಿಗಿಂತ ಹೆಚ್ಚಾಗಿ ಮದುವೆಯಾಗಿರುವ ಅಥವಾ ವಯಸ್ಸಿನಲ್ಲಿ ಹೆಚ್ಚಾಗಿರುವ ಮಹಿಳೆಯರು ಜೀವನವನ್ನು ಜೀವಿಸುವ ವಿಧಾನವೇ ಎಲ್ಲರಿಗಿಂತ ಬೇರೆ ಹಾಗೂ ಪರಿಪಕ್ವವಾಗಿ ಇರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಡಿಮೆ ವಯಸ್ಸಿನ ಸಿಂಗಲ್ ಹುಡುಗಿಯರಿಗಿಂತ ಹೆಚ್ಚಾಗಿ ಮದುವೆ ಆಗಿರುವ ಅಥವಾ ವಯಸ್ಸಿನಲ್ಲಿ ಹೆಚ್ಚಾಗಿರುವ ಮಹಿಳೆಯರು ಹುಡುಗರಿಗೆ ಅತಿ ಹೆಚ್ಚಿನ ಒತ್ತಡವನ್ನು ಹೇರಲು ಹೋಗುವುದಿಲ್ಲ ಸ್ವತಂತ್ರವಾಗಿರಲು ಬಿಟ್ಟು ಬಿಡುತ್ತಾರೆ. ಅದೇ ರೀತಿ ಹುಡುಗರನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಂಬ ಮಾನಸಿಕ ಹಾಗೂ ಬುದ್ದಿಮತ್ತೆ ಕೂಡ ಅವರಲ್ಲಿ ಇರುತ್ತದೆ.
ಇನ್ನು ಮುಖ್ಯವಾದ ವಿಷಯವನ್ನು ಹೇಳುವುದಾದರೆ ವಯಸ್ಸಿನಲ್ಲಿ ಹೆಚ್ಚಾಗಿರುವ ಮಹಿಳೆಯರು ಹುಡುಗರ ಬಳಿ ಯಾವುದೇ ವಿಷಯವನ್ನು ಕೂಡ ಮುಚ್ಚಿಡುವುದಿಲ್ಲ ಏನೇ ಇದ್ದರೂ ಕೂಡ ಸಾರಾಸಗಟಾಗಿ ಎದುರಿಗೆ ಹೇಳಿಬಿಡುತ್ತಾರೆ. ಹೀಗಾಗಿ ಇಬ್ಬರ ನಡುವೆ ಯಾವುದೇ ರಹಸ್ಯಗಳು ಅಥವಾ ಮುಚ್ಚುಮರೆ ಗಳು ಉಳಿಸಿಕೊಂಡಿರುವುದಿಲ್ಲ. ಇನ್ನು ಹುಡುಗರ ಇಷ್ಟಗಳು ಕಷ್ಟಗಳನ್ನು ಮಹಿಳೆಯರು ಅವರಿಗಿಂತ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇನ್ನು ಹುಡುಗರ ಪ್ರತಿಯೊಂದು ಕಷ್ಟದ ಸಮಯದಲ್ಲಿ ಕೂಡ ಮಹಿಳೆಯರು ಪರಿಸ್ಥಿತಿನ ಅರಿತುಕೊಂಡು ಅವರಿಗೆ ಕಷ್ಟದಿಂದ ಹೊರಬರಲು ಪ್ರಮುಖವಾಗಿ ಸಹಾಯವನ್ನು ಮಾಡುತ್ತಾರೆ.
ಇಂತಹ ದೃಢ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರ ಆತ್ಮವಿಶ್ವಾಸವೇ ಅವರನ್ನು ಎಲ್ಲರಿಗಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿಯೇ ಹುಡುಗರಿಗೆ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಸಾಕಷ್ಟು ಇಷ್ಟವಾಗುತ್ತಾರೆ. ಇನ್ನು ಅನ್ಯೋನ್ಯವಾಗಿ ಬಾಳ್ವೆ ನಡೆಸಲು ಕೂಡ ಇವರು ಸಕ್ಷಮ ರಾಗಿರುತ್ತಾರೆ. ಇಂತಹ ಹಲವಾರು ವಿಚಾರಗಳು ಯುವಕರಿಗೆ ತಮಗಿಂತ ಅತಿ ಹೆಚ್ಚಿನ ವಯಸ್ಸಿನ ಮಹಿಳೆಯರತ್ತ ಆಕರ್ಷಿಸಲು ಮುಖ್ಯ ಕಾರಣವಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.