ಒಂದು ಸಾಲದು ಎಂದು ಪತ್ನಿಯ ಅನುಮತಿ ಪಡೆದು ಒಂಬತ್ತು ಮದುವೆಯಾದ, ಇದಕ್ಕೆ ಕಾರಣವೇನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ನೀವು ಈಗಾಗಲೇ ಸುದ್ದಿಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಗಳಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಚಿತ್ರ ವಿಚಿತ್ರ ಸುದ್ದಿಗಳನ್ನು ಕೇಳಿರುತ್ತೀರಿ ಹಾಗೂ ನೋಡಿರುತ್ತೀರಿ. ಆದರೆ ಇಂದು ನಾವು ಮಾತನಾಡಲು ಹೊರಟಿರುವ ವಿಚಾರವನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯದಿಂದ ನಿಮ್ಮ ಕಣ್ಣು ಹುಬ್ಬೇರಿಸುವುದು ಮಾತ್ರ ಖಂಡಿತ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ನಮ್ಮದೇಶದಲ್ಲಿ ಅಲ್ಲ ಬದಲಾಗಿ ಬ್ರೆಜಿಲ್ ದೇಶದಲ್ಲಿ.
ಬ್ರೆಜಿಲ್ ದೇಶದ ಈತ ಒಮ್ಮೆಲೆ ತನ್ನ ಮೊದಲನೇ ಹೆಂಡತಿಯ ಅನುಮತಿಯನ್ನು ಪಡೆದು ಒಂಬತ್ತು ಮದುವೆಯಾಗಿದ್ದಾನೆ. 9 ಹೆಂಡಿರಲ್ಲಿ ಆತನ ಮೊದಲ ಹೆಂಡತಿಯ ಕೂಡ ಸೇರಿದ್ದಾಳೆ. ಈ ವಿಚಾರಗಳನ್ನು ಕೇಳಿದರೆ ನೀವು ಕೂಡ ಖಂಡಿತವಾಗಿ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ವಿಷಯವೇ ಆಗಿದೆ. ಇನ್ನು ಒಮ್ಮೆಲೆ 9 ಮದುವೆಯಾಗಿರುವ ಭೂಪನ ಹೆಸರು ಅರ್ಥರ್ ಓ ಉಸ್ರೋ ಎಂದು. ಇನ್ನು ಈತ ಮೊದಲನೇ ಮದುವೆ ಆಗಿರುವುದು ಲುವಾನಾ ಕಜಾಕಿ ಜೊತೆಗೆ. ಇವರಿಬ್ಬರದ್ದು ಕೂಡ ಪ್ರೇಮವಿವಾಹ. ಇನ್ನು ಉಳಿದ ಎಂಟು ಜನರನ್ನು ಕೂಡ ಈ ತಾತನ ಮೊದಲನೇ ಹೆಂಡತಿಯಿಂದ ಅನುಮತಿಯನ್ನು ಪಡೆದುಕೊಂಡು ಮದುವೆಯಾಗಿದ್ದಾನೆ.
ಇದಕ್ಕೆ ಕಾರಣ ಏನೆಂಬುದನ್ನು ಕೂಡ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ. ಇವನು ಈ ತರಹ ಮದುವೆ ಆಗುವುದಕ್ಕೆ ಮುಖ್ಯವಾದ ಕಾರಣವೆಂದರೆ ಬ್ರೆಜಿಲ್ ದೇಶದಲ್ಲಿ ಒಬ್ಬ ಪುರುಷ ಒಬ್ಬಳೇ ಮಹಿಳೆಯನ್ನು ಮದುವೆಯಾಗುವ ಕಾನೂನು ಇದೆ. ಈ ಕಾನೂನನ್ನು ಮು’ರಿಯಬೇಕೆಂಬ ದೃಷ್ಟಿಯಲ್ಲಿ ಅರ್ಥರ್ ಇತರ ಮಾಡಿದ್ದಾರೆ. ಇನ್ನು ಅರ್ಥರ್ ಮಾಡಲಾಗಿದ್ದು ಆತನ ಮೊದಲನೇ ಪತ್ನಿ ಬ್ಲಾಗರ್ ಆಗಿದ್ದಾಳೆ. ಆರ್ಥರ್ ತನ್ನ ಮೊದಲನೇ ಪತ್ನಿಯೊಂದಿಗೆ ಫ್ರಾನ್ಸ್ನ ಸ್ವತಂತ್ರ ಪ್ರದೇಶವಾಗಿರುವ ಕ್ಯಾಪ್ ಡಿ ಅಗಡೆಯಲ್ಲಿ ಹನಿಮೂನ್ ಮಾಡಿಕೊಂಡಿದ್ದು, ಇವರ ಉದ್ದೇಶ ಇದೇ ತರಹದ ಸ್ವಾತಂತ್ರ್ಯ ಪ್ರದೇಶಗಳನ್ನು ಹುಡುಕಾಟ ಮಾಡುವುದು ಆಗಿದೆಯಂತೆ ಇದಕ್ಕಾಗಿ ಇವರು ವಿದೇಶಸಂಚಾರ ಮಾಡುತ್ತಿರುತ್ತಾರೆ.
Comments are closed.