Neer Dose Karnataka
Take a fresh look at your lifestyle.

ಕನ್ನಡದ ನಂಬರ್ 1 ಧಾರವಾಹಿ ಹಿಟ್ಲರ್ ಕಲ್ಯಾಣದಲ್ಲಿ ಲೀಲಾ ಪಾತ್ರಕ್ಕೆ ಮಲ್ಲಿಕಾ ರವರ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?? ಮೊದಲ ಧಾರಾವಾಹಿಗೆ ಇಷ್ಟೊಂದಾ??

24

ನಮಸ್ಕಾರ ಸ್ನೇಹಿತರೇ ಈಗಿನ ಸಮಯಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ದಾರವಾಹಿಗಳು ಜನಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಾಹಿನಿಗಳು ಕೂಡ ಸ್ಪರ್ಧೆಗೆ ಬಿದ್ದವರಂತೆ ಹೊಸ ಹೊಸ ಧಾರವಾಹಿಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಪ್ರೇಕ್ಷಕರು ಕೂಡ ಧಾರವಾಹಿಗಳಿಗೆ ಎಷ್ಟು ಅಡಕ್ಟ್ ಆಗಿದ್ದಾರೆ ಎಂದರೆ ಧಾರವಾಹಿಯಲ್ಲಿ ನಟಿಸುವ ನಟರ ಹೆಸರಿಗಿಂತ ಹೆಚ್ಚಾಗಿ ಅವರ ಪಾತ್ರದ ಹೆಸರನ್ನೇ ಹೆಚ್ಚಾಗಿ ಕರೆಯುತ್ತಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರವಾಹಿ ಸಾಕಷ್ಟು ಜನಪ್ರಿಯತೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗಳಿಸಿಕೊಂಡಿದೆ. ಇನ್ನು ಈ ಧಾರಾವಾಹಿ ನಟ ದಿಲೀಪ್ ರಾಜ್ ಅವರ ಮುಖ್ಯಸ್ಥೆ ಗೆಯಲ್ಲಿ ಮೂಡಿಬರುತ್ತಿದೆ. ಇನ್ನು ಈ ಧಾರವಾಹಿಯಲ್ಲಿ ಅವರೇ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರಿಗೆ ನಾಯಕ ನಟಿಯಾಗಿ ಲೀಲಾ ಪಾತ್ರದಲ್ಲಿ ಮಲೈಕರವರು ಕಾಣಿಸಿಕೊಂಡಿದ್ದಾರೆ. ಇದು ಇವರಿಗೆ ಮೊದಲ ದಾರವಾಹಿ ಆಗಿದ್ದರೂ ಕೂಡ ಸಾಕಷ್ಟು ಅನುಭವ ಇರುವವರಂತೆ ನಟಿಸುತ್ತಿದ್ದಾರೆ.

ಇದು ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರ ಮನ ಗೆಲ್ಲುವುದಕ್ಕೆ ಕಾರಣವಾಗಿದೆ. ಇನ್ನು ಲೀಲಾ ಪಾತ್ರದಲ್ಲಿ ನಟಿಸುತ್ತಿರುವ ಮಲೈಕಾ ರವರ ಸಂಭಾವನೆ ಎಷ್ಟು ಎಂಬುದು ಪ್ರೇಕ್ಷಕರ ಹಾಗೂ ಅಭಿಮಾನಿಗಳ ಕುತೂಹಲವಾಗಿದೆ. ಮಲೈಕ ರವರು ಹೊಸಬರಾಗಿ ರುವುದರಿಂದ ಹಾಗೂ ಇದು ಅವರಿಗೆ ಮೊದಲ ಧಾರವಾಹಿ ಆಗಿರುವುದರಿಂದ ಸಂಭಾವನೆ ಸ್ವಲ್ಪ ಕಡಿಮೆ. ಹೌದು ಗೆಳೆಯರೇ ಹಿಟ್ಲರ್ ಕಲ್ಯಾಣ ಧಾರಾವಾಹಿಗಾಗಿ ಮಲೈಕ ರವರು ಪ್ರತಿದಿನ ₹12000 ಸಂಭಾವನೆಯಾಗಿ ಪಡೆಯುತ್ತಾರೆ. ಮುಂದಿನ ದಿನಗಳಲ್ಲಿ ಇವರ ಸಂಭಾವನೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಕನ್ನಡ ಚಿತ್ರರಂಗದಿಂದ ಕೂಡ ಇವರಿಗೆ ಅವಕಾಶ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

Leave A Reply

Your email address will not be published.