ಚಿತ್ರೀಕರಣ ಸಮಯದಲ್ಲಿ ತೆರೆಯ ಹಿಂದೆ ತೆಗೆದ ಪ್ರಿಯಾಂಕಾ ಅವರ ಈ ಫೋಟೋ ವೈರಲ್, ಅಷ್ಟಕ್ಕೂ ಅಲ್ಲಿ ನಡೆದ್ದಡೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟಿಯರು ಇದ್ದಾರೆ. ಆದರೆ ಬಾಲಿವುಡ್ ನಿಂದ ಹಾಲಿವುಡ್ ಗೆ ಹೋಗಿ ಯಶಸ್ಸನ್ನು ಸಾಧಿಸಿರೋದು ಕೆಲವೇ ಕೆಲವು ನಟಿಯರು ಮಾತ್ರ ಇರುವುದು. ಅವರಲ್ಲಿ ಅಗ್ರಗಣ್ಯರಾಗಿ ಕಾಣಸಿಗುವುದು ನಮಗೆ ಪ್ರಿಯಾಂಕ ಚೋಪ್ರಾ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಕೆಲವು ಸಮಯಗಳ ಹಿಂದಷ್ಟೇ ಪ್ರಿಯಾಂಕ ಚೋಪ್ರಾ ರವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಸುದ್ದಿಯನ್ನು ಮಾಡಿದ್ದವು.
ಇನ್ನು ಈ ಫೋಟೋಗಳು ಕುರಿತಂತೆ ಜನರು ಸಾಕಷ್ಟು ತಪ್ಪಾಗಿ ತಿಳಿದುಕೊಂಡಿದ್ದರು. ಆದರೆ ಇದರ ನಿಜಾಂಶ ವೇ ಬೇರೆಯಾಗಿದೆ. ಆದರೂ ಕೂಡ ಜನರು ಅದನ್ನು ತಿಳಿಯಲು ಹೋಗದೆ ಈ ಚಿತ್ರದ ಕುರಿತಂತೆ ಹಾಗೂ ಪ್ರಿಯಾಂಕ ಚೋಪ್ರಾ ರವರ ಕುರಿತಂತೆ ಸಾಕಷ್ಟು ತಪ್ಪಾಗಿ ತಿಳಿದುಕೊಂಡಿದ್ದೆ. ಬೇ ವಾಚ್ ಚಿತ್ರದ ವಿಫಲತೆಯ ನಂತರವೂ ಕೂಡ ಪ್ರಿಯಾಂಕ ಚೋಪ್ರಾ ರವರಿಗೆ ಎರಡು ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹುಡುಕಿಕೊಂಡು ಬಂದಿದ್ದವು. ಅದರಲ್ಲಿ ಒಂದು ಇಸನ್ಟ್ ರೊಮ್ಯಾಂಟಿಕ್ ಚಿತ್ರ. ನೀವು ಕಾಣುತ್ತಿರುವ ಈ ಫೋಟೋ ಅದೇ ಚಿತ್ರದ ಚಿತ್ರೀಕರಣದ್ದು. ಆ ದೃಶ್ಯ ಹೇಗಿರುತ್ತದೆ ಎಂದರೆ ಅದರಲ್ಲಿ ಪ್ರಿಯಾಂಕ ಚೋಪ್ರಾ ರವರು ರೆಸ್ಟೋರೆಂಟ್ ಒಂದರಲ್ಲಿ ತಿನಿಸುಗಳನ್ನು ತಿನ್ನುತ್ತಿದ್ದರು.
ಈ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಕೆಲವು ಆಹಾರ ಪದಾರ್ಥಗಳು ಸಿಕ್ಕಿಹಾಕಿಕೊಳ್ಳುತ್ತಾವೆ. ಈ ಸಂದರ್ಭದಲ್ಲಿ ಚಿತ್ರದ ನಟನಾಗಿರುವ ಆಡಮ್ ಡೇವಿನ್ ಅವರನ್ನು ಎತ್ತಿ ಆ ಸಮಸ್ಯೆಯಿಂದ ಹೊರ ಬರುವಂತೆ ಮಾಡುತ್ತಾರೆ. ಇದೇ ದೃಶ್ಯದ ಚಿತ್ರೀಕರಣದಲ್ಲಿ ಈ ತರಹದ ಫೋಟೋಗಳು ಮೂಡಿಬಂದು ಇರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದ್ದವು. ಆದರೆ ಜನರು ಇದರ ಹಿಂದಿನ ಸತ್ಯವನ್ನು ಅರಿಯದೆ ಇದರ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡಿಕೊಂಡಿದ್ದರು. ಇನ್ನು ಸದ್ಯಕ್ಕೆ ಈಗ ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿದೇಶಿ ಚಿತ್ರರಂಗದಲ್ಲಿ ಕೂಡ ಪ್ರಿಯಾಂಕ ಚೋಪ್ರಾ ಅವರು ದೊಡ್ಡ ಹೆಸರಾಗಿ ಮೂಡಿಬಂದಿದ್ದಾರೆ.
Comments are closed.