ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಇದೆ ಒಂದು ಹುಡುಗಿಯರ ಟೀಮ್, ಈ ಟೀಮ್ ಗೆ ಆಯ್ಕೆಯಾದವರು ಏನೆಲ್ಲಾ ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿರಂಕುಶ ಅಧಿಕಾರ ಎಂದಾಗ ನಮಗೆ ಮೊದಲಿಗೆ ನೆನಪಾಗುವುದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತಂತೆ. ಆತನ ನಿರಂಕುಶ ಸರ್ವಾಧಿಕಾರತ್ವ ಇಡೀ ಜಗತ್ತಿನಲ್ಲೇ ಕುಖ್ಯಾತಿಗೆ ಒಳಗಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಈ ಸರ್ವಾಧಿಕಾರತ್ವ ದಲ್ಲಿ ಕಂಡುಬಂದಂತಹ ಬೇರೆಯ ಮುಖದ ಕುರಿತಂತೆ. ಕಿಮ್ ಜಾಂಗ್-ಉನ್ ತಂದೆ ಹಾಗು ತಾತ ಉತ್ತರ ಕೊರಿಯಾದ ಸರ್ವಾಧಿಕಾರತ್ವ ವನ್ನು ಭದ್ರವಾಗಿ ಬುನಾದಿಯನ್ನು ಹಾಕಲು ಕಾರಣರಾದವರು ಅಂದರೆ ಕಂಡಿತವಾಗಿಯೂ ತಪ್ಪಾಗಲಾರದು.
ಕಿಮ್ ಜಾಂಗ್ ಉನ್ ನ ತಾತ ಅಧ್ಯಕ್ಷ ಆಗಿದ್ದ ಕಾಲದಲ್ಲಿ ಆತನ ತಂದೆ ನಂತರ ಸರ್ವಾಧಿಕಾರ ಅಧಿಕಾರ ನನ್ನ ಕೈಗೆ ಬರಬೇಕು ಎಂಬುದಾಗಿ ಅಂದುಕೊಂಡು ಫ್ರೆಶರ್ ಸ್ಕ್ವಾಡ್ ಮಾಡುತ್ತಾನೆ. ಇದರಲ್ಲಿ ಹದಿಹರೆಯದ ಯುವತಿಯರ ಇದ್ದಿದ್ದರು. ಇವರುಗಳನ್ನು ತನ್ನ ತಂದೆಯ ಗೆಸ್ಟ್ ಹೌಸ್ಗೆ ಕಳಿಸಿಕೊಡುತ್ತಿದ್ದ. ಒಬ್ಬ ಮಗನೇ ತಂದೆಗೆ ಹೆಣ್ಣುಗಳನ್ನು ಸಪ್ಲೈ ಮಾಡುವುದು ಅಧಿಕಾರದ ಇತಿಹಾಸದಲ್ಲಿ ಇದೇ ಮೊದಲು ಎಂದು ಭಾವಿಸಲಾಗುತ್ತದೆ. ಆತನ ತಂದೆ ಕೂಡ ಪ್ರಸನ್ನನಾಗಿ ನನ್ನ ನಂತರ ಅಧಿಕಾರ ನಿನಗೆ ಎಂಬುದಾಗಿ ಹೇಳಿ ಬಿಡುತ್ತಾನೆ.
ಕಿಮ್ ಜಾಂಗ್ ಉನ್ ನ ತಾತನ ಮರಣಾನಂತರ ಆತನ ತಂದೆ ಅಧಿಕಾರಕ್ಕೆ ಏರುತ್ತಾನೆ. ಈ ಸಂದರ್ಭದಲ್ಲಿ ಹದಿಹರೆಯದ ಹೆಣ್ಣು ಮಕ್ಕಳನ್ನು ಇರುವ ಸ್ಕ್ವಾಡ್ ನ್ನು ತನ್ನ ಅಧಿಕಾರ ಅವಧಿಯಲ್ಲಿ ಅಧಿಕೃತವಾಗಿ ಮಾಡುತ್ತಾನೆ. ಇನ್ನು ಮೂರು ಜನರಿಗೂ ಕೂಡ ಹೆಣ್ಣುಮಕ್ಕಳ ವಿಷಯದಲ್ಲಿ ಬೇರೆಯದೇ ಅಭಿರುಚಿಯಿತ್ತು. ಇನ್ನು ಇದಕ್ಕಾಗಿ ಕಿಮ್ ಜಾಂಗ್-ಉನ್ ಒಂದು ತಂಡವನ್ನೇ ರಚಿಸಿದ್ದಾನೆ. ಈ ತಂಡದ ಕೆಲಸ ಕೇವಲ 14ರಿಂದ 18 ವರ್ಷದ ಒಳಗೆ ಇರುವ ಕನ್ಯೆಯರನ್ನು ತಮ್ಮ ರಾಜನಿಗೆ ಹುಡುಕಿಕೊಂಡು ಬರುವುದು. ಇದರಲ್ಲೂ ಕೂಡ ಸಾಕಷ್ಟು ನಿಯಮಾವಳಿಗಳು ಇದ್ದು ಇವುಗಳಲ್ಲಿ ಪಾಸಾದರೆ ಮಾತ್ರ ಅವರನ್ನು ಆ ಸ್ಕ್ವಾಡ್ ಗೆ ಸೇರಿಸಲಾಗುತ್ತದೆ.
ಮೊದಲಿಗೆ ಆ ಹೆಣ್ಣುಮಕ್ಕಳ ಫ್ಯಾಮಿಲಿ ಹಿನ್ನೆಲೆ ರಾಜಕಾರಣ ಅಥವಾ ದಕ್ಷಿಣ ಕೊರಿಯಾಕ್ಕೆ ಸೇರಿರಬಾರದು. ಇದಾದನಂತರ ವೈದ್ಯಕೀಯ ಪರೀಕ್ಷೆ ಮಾಡಿದಾಗ ವರ್ಜಿನ್ ಆಗಿರಬೇಕು. ಇನ್ನು ತಜ್ಞ ವೈದ್ಯರಿಂದ ಇದಾದ ನಂತರ ಅವರ ದೇಹದಲ್ಲಿ ಏನಾದರೂ ಮಚ್ಚೆ ಅಥವಾ ಕಲೆಗಳು ಇವೆಯೇ ಎಂಬುದನ್ನು ಇಂಚಿಂಚು ನೋಡಿ ಪರೀಕ್ಷೆ ಮಾಡಲಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಸ್ಕ್ವಾಡ್ ಗೆ ಕಳುಹಿಸಿಕೊಡಲಾಗುತ್ತದೆ. ಇನ್ನು ಇದರಲ್ಲಿ ಕೂಡ ಹಲವಾರು ವಿಭಾಗಗಳಿವೆ. ಮೊದಲನೇ ವಿಭಾಗ ಹಾಕಿ ಮುನ್ನ ದೇಹದ ಮಸಾಜ್ ಮಾಡುವ ವಿಭಾಗ.
ಇದರ ಕುರಿತಂತೆ ಕೂಡ ಆಯ್ಕೆಯಾದ ಹುಡುಗಿಗೆ ತರಬೇತಿ ನೀಡಲಾಗುತ್ತದೆ. ಎರಡನೇದಾಗಿ ಹಾಡುವ ಹಾಗೂ ನೃತ್ಯ ಮಾಡುವ ವಿಭಾಗ. ಇನ್ನು ಮೂರನೆಯದಾಗಿ ಕಿಮ್ ಜಾಂಗ್ ಉನ್ ನ ಲೈಂಗಿಕ ವಾಂಛೆಯನ್ನು ಪೂರೈಸುವ ಹೆಣ್ಣುಮಕ್ಕಳ ಗುಂಪು. ಇದರ ಕುರಿತಂತೆ ಕೂಡ ಅಲ್ಲಿ ತರಬೇತಿ ನೀಡಿ ಕಳುಹಿಸಲಾಗುತ್ತದೆ. ಒಂದು ಲೆಕ್ಕದಲ್ಲಿ ಹೇಳಬೇಕಾದರೆ ಕಿಮ್ ಜಾಂಗ್-ಉನ್ ನ ಹೆಂಡತಿ ಕೂಡ ಇದೇ ಸ್ಕ್ವಾಡ್ ನಲ್ಲಿ ಇದ್ದು ಬಂದವಳು. ಅನಂತರ ಅವಳ ಸೌಂದರ್ಯಕ್ಕೆ ಮಾರು ಹೋಗಿ ಆಕೆಯನ್ನು ಮದುವೆಯಾಗಿದ್ದ.
ಈತನ ಸಾಮ್ರಾಜ್ಯದಲ್ಲಿ ಹೆಣ್ಣುಮಗಳು ಕೇವಲ ಭೋಗದ ವಸ್ತುವಾಗಿ ಇದ್ದಾಳೆ ಹೊರತು ಹೆಚ್ಚಿನ ಮಹತ್ವ ನೀಡಿಲ್ಲ. ಇನ್ನು ಈತನ ಜೊತೆಗೆ ಇರುವ ಹೆಣ್ಣುಮಕ್ಕಳು ತಮ್ಮ ಕುಟುಂಬದವರೊಂದಿಗೆ ಕೂಡ ಮಾತನಾಡುವಂತಿಲ್ಲ. ಇನ್ನು ಇಲ್ಲಿಂದ ಹೊರಗೆ ಹೋದಮೇಲೆ ಕೂಡ ಯಾವುದೇ ವಿಷಯದ ಕುರಿತಂತೆ ಬಾಯಿಬಿಡುವ ಹಾಗಿಲ್ಲ ಯಾಕೆಂದರೆ ರಾಜತಾಂತ್ರಿಕ ವಿಷಯದ ಕುರಿತಂತೆ ಹಲವಾರು ರಹಸ್ಯಗಳನ್ನು ಈ ಹುಡುಗಿಯರು ಅರಿತುಕೊಂಡಿರುತ್ತಾರೆ. 24 ವರ್ಷದ ನಂತರ ಎಲ್ಲಾ ಹುಡುಗಿಯರನ್ನು ಕೂಡ ಹೊರಗೆ ಕಳುಹಿಸಲಾಗುತ್ತದೆ ಈ ಸಂದರ್ಭದಲ್ಲಿ ಯಾವುದೇ ರಹಸ್ಯಗಳನ್ನು ಬಾಯಿ ಬಿಡುವುದಿಲ್ಲ ಎಂಬುದಾಗಿ ಗಂಭೀರವಾದ ಪತ್ರಗಳಿಗೆ ಸಹಿ ಹಾಕಿದ ಮೇಲಷ್ಟೇ ಪದೇಪದೇ ಎಚ್ಚರಿಕೆ ನೀಡಿ ಕಳುಹಿಸಿಕೊಡುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಉತ್ತರಕೊರಿಯಾ ದೇಶದಲ್ಲಿ ಮಾನವ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ ಎಂದು ಹೇಳಬಹುದು.
Comments are closed.