ಈ ಮೂರು ರಾಶಿಯ ಜನರಿಗೆ ಪ್ರೀತಿಯಲ್ಲಿ ಮೋಸ ಮಾಡುವವರೇ ಸಿಗುತ್ತಾರೆ, ನಿಜವಾದ ಪ್ರೀತಿ ತೋರುವವರು ಸಿಗುವು ಕಠಿಣ. ಯಾವ್ಯಾವ ರಾಶಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಪ್ರೀತಿಯನ್ನುವುದು ಸಾಕಷ್ಟು ಮುಖ್ಯವಾಗಿರುವ ಅಂಶವಾಗಿರುತ್ತದೆ. ಹೀಗಾಗಿ ಪ್ರೀತಿ ಇಲ್ಲದ ಜೀವನ ನಿರ್ಜೀವ ವಸ್ತುಗಳಂತೆ ಆಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಿಜವಾದ ಪ್ರೀತಿ ಸಿಗುವುದು ಅಷ್ಟೊಂದು ಸುಲಭವಾಗಿರುವುದಿಲ್ಲ. ಇನ್ನು ಕೆಲವರ ಜೀವನದಲ್ಲಿ ಸಾಕಷ್ಟು ಸುಲಭವಾಗಿ ಅವರ ಮನೋಭಿಲಾಷೆ ಯಂತೆ ನಿಜವಾದ ಪ್ರೀತಿ ಸಿಕ್ಕಿಬಿಡುತ್ತದೆ.
ಇಂದು ನಾವು ಮಾತನಾಡಲು ಹೊರಟಿರುವುದು 3 ರಾಶಿಯವರ ಜೀವನದಲ್ಲಿ ಅವರಿಗೆ ಬೇಕಾಗಿರುವ ನಿಜವಾದ ಪ್ರೀತಿ ಸಿಗುವುದು ತುಂಬಾ ಕಷ್ಟಕರವಾಗಿರುತ್ತದೆ. ಯಾವ ರಾಶಿಯವರಿಗೆ ಹಾಗೂ ಯಾಕೆ ಎಂಬ ಸತ್ಯವನ್ನು ನಾವು ಇಂದು ಈ ಲೇಖನಿಯಲ್ಲಿ ಎಂಬುದನ್ನು ಸಂಪೂರ್ಣವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಸಿಂಹ ರಾಶಿ ಈ ರಾಶಿಯವರೊಂದಿಗೆ ಜನರು ಆದಷ್ಟು ಬೇಗ ಸ್ನೇಹಿತರಾಗುತ್ತಾರೆ. ಇನ್ನು ಇವರಿಗೆ ಕೋಪ ಎನ್ನುವುದು ಅತಿ ವೇಗವಾಗಿ ಬಂದು ಬಿಡುತ್ತದೆ. ಕೋಪ ಎನ್ನುವುದು ಯಾವುದೇ ಸಂಬಂಧವನ್ನು ಕೂಡ ಹಾಳು ಮಾಡುತ್ತದೆ.
ಇವರ ಮಿತಿ ಮೀರಿದ ಕೋಪ ಇವರ ಸಂಬಂಧವನ್ನು ಬೇರೆಯವರೊಂದಿಗೆ ಹಾಳು ಮಾಡುತ್ತದೆ. ಇನ್ನು ಇವರು ತಮ್ಮ ಜೀವನವನ್ನು ಯಾರ ದಾಕ್ಷಿಣ್ಯದಿಂದ ಲು ಕೂಡ ನಡೆಸಲು ಇಷ್ಟಪಡುವುದಿಲ್ಲ. ತಮ್ಮ ಇಚ್ಛೆಯಂತೆ ತಾವು ಜೀವನ ನಡೆಸುವುದರಿಂದ ಆಗಿ ಅವರ ಇಚ್ಚೆಗೆ ಅನುಸಾರವಾಗಿ ಜೀವನಸಂಗಾತಿ ಸಿಗುವುದು ತುಂಬಾನೇ ಕಷ್ಟವಾಗಿದೆ. ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಕೂಡ ಸ್ವಭಾವತಹ ಕೋಪಿಷ್ಟ ರಾಗಿರುತ್ತಾರೆ. ಇನ್ನು ಇವರು ಜೀವನದಲ್ಲಿ ಸಾಕಷ್ಟು ವಿಚಾರವಂತ ರಾಗಿರುತ್ತಾರೆ.
ಇನ್ನು ಇವರು ತಮ್ಮ ಲೈಫ್ ಪಾರ್ಟ್ನರ್ ಅನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ ಇವರ ಸಂಗಾತಿ ಇವರಿಗೆ ಯಾವಾಗ ನಿರ್ಲಕ್ಷಿಸುತ್ತಾರೆ ಆಗ ಅವರನ್ನು ದೂರ ಇಡುವುದಕ್ಕೂ ಕೂಡ ಹಿಂದೆ ಸರಿಯುವುದಿಲ್ಲ. ಪ್ರೀತಿಗಾಗಿ ಯಾವ ಮಟ್ಟಕ್ಕೂ ಕೂಡ ಹೋಗಲು ಸಿದ್ಧರಾಗಿರುತ್ತಾರೆ. ಆದರೆ ಅದೇ ಪ್ರೀತಿಗೆ ಪಾತ್ರರಾಗಿರುವವರು ಅವರ ಇಚ್ಛೆಗೆ ವಿರುದ್ಧವಾಗಿ ನಡೆದರೆ ಅದನ್ನು ವಿರೋಧಿಸಲು ಯಾವ ಮಟ್ಟಕ್ಕೂ ಕೂಡ ಹೋಗಬಲ್ಲರು. ಹೀಗಾಗಿ ಇವರು ಅಂದುಕೊಂಡಂತಹ ಸಂಗಾತಿ ಇವರ ಜೀವನದಲ್ಲಿ ಅತಿವೇಗವಾಗಿ ಸಿಗುವುದು ಬಹಳ ಕಷ್ಟವಾಗಿದೆ.
ಮಕರ ರಾಶಿ ಮಕರ ರಾಶಿಯವರು ಕೂಡ ಜೀವನದಲ್ಲಿ ಸಾಕಷ್ಟು ಪ್ರಾಮಾಣಿಕರಾಗಿರುತ್ತಾರೆ ಇವರಿಗೂ ಕೂಡ ಕೋಪ ತುಂಬಾನೇ ಜಾಸ್ತಿ ಇರುತ್ತದೆ. ಪ್ರೀತಿ ವಿಷಯದಲ್ಲಿ ಕೂಡ ಇವರು ತಮ್ಮ ಪ್ರೀತಿಪಾತ್ರರಿಗೆ ಅವರು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ನೀಡುತ್ತಾರೆ. ಆದರೆ ಅವರು ಒಂದು ಚೂರು ತಪ್ಪು ಮಾತನಾಡಿದರೆ ಅದನ್ನು ಸಹಿಸುವ ಶಕ್ತಿ ಇವರಿಗಿರುವುದಿಲ್ಲ ಬೇಗನೇ ಕುಪಿತರಾಗುತ್ತಾರೆ.
ಇವರು ಸ್ವಭಾವತಹ ಗಂಭೀರವಾಗಿರುವುದರಿಂದ ಯಾವುದೇ ವಿಚಾರವನ್ನು ಕೂಡ ಇವರ ಎದುರುಗಡೆ ಕೆಟ್ಟದಾಗಿ ಮಾತನಾಡಬಾರದು. ಹೀಗಾಗಿ ಇವರು ಲವ್ ಲೈಫ್ ನಲ್ಲಿ ಸಾಕಷ್ಟು ಎಡವಿರುತ್ತಾರೆ. ಈ ಮೂರು ರಾಶಿಯ ಜನರು ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪಡೆಯುವಲ್ಲಿ ಸಾಕಷ್ಟು ದಿಂದ ಬಿದ್ದಿರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.