ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ರವರಿಗೆ ಕುಮಾರಣ್ಣನ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ 2005 ರ ಸಮೀಪದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದ ಅಂತಹ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಕೂಡ ಒಬ್ಬರು. ರಾಧಿಕಾ ಕುಮಾರಸ್ವಾಮಿ ಮೂಲತಹ ಮಂಗಳೂರಿನವರು. ಇನ್ನು ರಾಧಿಕಾ ಕುಮಾರಸ್ವಾಮಿಯವರು 14ವರ್ಷದ ರವರಿರ ಬೇಕಾದರೆ ರತನ್ ಕುಮಾರ್ ಎನ್ನುವವರ ಜೊತೆಗೆ ಬಾಲ ವಿವಾಹವನ್ನು ಮಾಡಿಕೊಂಡಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅವರು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸುತ್ತಾರೆ.
ನಂತರ ಕನ್ನಡ ಚಿತ್ರರಂಗಕ್ಕೆ 9ನೇ ವಯಸ್ಸಿನವರು ಇರಬೇಕಾದರೆ ನಿನಗಾಗಿ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಬಹುತೇಕ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿರುವ ಎಲ್ಲ ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲದೇ ಜನರ ಮನಸ್ಸನ್ನು ಗೆಲ್ಲಲು ಕೂಡ ಯಶಸ್ವಿಯಾಗಿತ್ತು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಕರುನಾಡ ಚಕ್ರವರ್ತಿ ಶಿವಣ್ಣ ರವರ ಜೊತೆಗೆ ತಂಗಿ ಪಾತ್ರದಲ್ಲಿ ನಟಿಸಿ ವ್ಯಾಪಕವಾಗಿ ಜನಮನ್ನಣೆ ಗಳಿಸಿಕೊಂಡಿದ್ದರು. ಇದಾದನಂತರ ಕುಮಾರಸ್ವಾಮಿ ಅವರೊಂದಿಗೆ ಮದುವೆಯಾಗಿತ್ತಾರೆ.
ನಂತರ ನಿರ್ಮಾಪಕಿಯಾಗಿಯೂ ಕೂಡ ಶಮಿಕಾ ಎಂಟರ್ ಪ್ರೈಸಸ್ ಮೂಲಕ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ರಾಧಿಕಾ ಕುಮಾರಸ್ವಾಮಿಯವರು. ಇತ್ತೀಚಿಗಷ್ಟೇ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ 35ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಂಪು ಗೌಡರು ಧರಿಸಿ ತಮ್ಮ ಜನ್ಮದಿನವನ್ನು ತಮ್ಮ ಸಹೋದರ ಹಾಗೂ ಗೆಳೆಯರ ಜೊತೆಗೆ ಆಚರಿಸಿಕೊಂಡಿದ್ದರು. ಇನ್ನು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕೂಡ ರಾಧಿಕಾ ಕುಮಾರಸ್ವಾಮಿ ಅವರಿಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರಂತೆ. ಹೌದು ಹುಡುಗರೆ ಏನೆಂದರೆ ದುಬಾರಿ ಬೆಲೆಯ ಕಾರನ್ನು ರಾಧಿಕಾ ಕುಮಾರಸ್ವಾಮಿ ಅವರಿಗೆ ನಮ್ಮ ಕುಮಾರಣ್ಣ ಉಡುಗೊರೆಯಾಗಿ ನೀಡಿದ್ದಾರಂತೆ.
Comments are closed.