ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಚಿಕ್ಕ ಕೆಲಸ ಮಾಡಿ, ಕೋಟ್ಯಧಿಪತಿಗಳಾಗುತ್ತೀರಾ, ಅದುಷ್ಟವೇ ಬದಲಾಗುತ್ತದೆ, ಬೇಕಿದ್ದರೇ ಟ್ರೈ ಮಾಡಿ ನೋಡಿ.
ನಮಸ್ಕಾರ ಸ್ನೇಹಿತರೇ ನಮ್ಮ ರಾಜ್ಯದಲ್ಲಿ ಮಂಗಳಮುಖಿಯರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿದೆ. ನಿಮಗೆಲ್ಲ ತಿಳಿದಿರುವಂತೆ ಮಂಗಳಮುಖಿಯರನ್ನು ಈ ಸಮಾಜ ನೋಡುವ ರೀತಿಯೇ ತುಂಬಾ ವಿಭಿನ್ನವಾದದ್ದು. ಆದರೆ ಪುರಾಣಗಳ ಪ್ರಕಾರ ಅವರು ಶಿವ-ಪಾರ್ವತಿಯರ ಪ್ರಸಾದ ರೂಪ ಅಥವಾ ಅವರ ಪ್ರತಿರೂಪ ಎಂಬುದಾಗಿ ಹೇಳಲಾಗುತ್ತಿದೆ.
ಇಲ್ಲದಿದ್ದರೂ ಕೂಡ ಅವರು ನಮ್ಮಂತೆ ಮನುಷ್ಯರು ಅವರನ್ನು ವಿಚಿತ್ರವಾಗಿ ನೋಡುವ ಯಾವುದೇ ಅಗತ್ಯತೆ ಕೂಡ ಇಲ್ಲ. ಇನ್ನು ನೀವು ಅಂದುಕೊಂಡಿರುವ ಹಾಗೆ ಎಲ್ಲಾ ಮಂಗಳಮುಖಿಯರು ಕೂಡ ಕೆಟ್ಟವರಾಗಿರುವುದಿಲ್ಲ. ಅವರಲ್ಲಿಯೂ ಕೂಡ ಹಲವಾರು ಜನರು ಶಾಸ್ತ್ರಬದ್ಧವಾಗಿ ಇರುವ ಮಂಗಳಮುಖಿಯರು ಇರುತ್ತಾರೆ. ಅವರಿಂದ ನಿಮ್ಮ ಜೀವನಕ್ಕೂ ಕೂಡ ಕೆಲವೊಮ್ಮೆ ಶುಭದಾಯಕವಾಗಿರಲಿದೆ. ಒಂದು ವೇಳೆ ಮಂಗಳಮುಖಿಯರು ಮಂಗಳವಾರ ಅಥವಾ ಶುಕ್ರವಾರ ನಿಮಗೆ ದಾರಿಯಲ್ಲಿ ಹೋಗುವಾಗ ಸಿಕ್ಕಿದರೆ ನಿಮ್ಮ ಜೀವನದಲ್ಲಿ ಶುಭ ಘಟನೆಗಳು ಸಂಭವಿಸುತ್ತವೆ ಎಂಬುದಾಗಿ ಹೇಳಲಾಗುತ್ತದೆ.
ಹಾಗಿದ್ದರೆ ಇದರ ಹಿಂದಿನ ವಿಚಾರ ಏನು ನಾವು ಮಾಡಬೇಕಾಗಿದ್ದು ಏನು ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ. ಹೌದು ಮಂಗಳವಾರ ಅಥವಾ ಶುಕ್ರವಾರ ಮಂಗಳಮುಖಿಯರು ನಿಮಗೆ ಸಿಕ್ಕಲ್ಲಿ ನೀವು ಅವರಿಗೆ ಹಣ ನೀಡಿ ನಂತರ ಅವರಿಂದ ಒಂದು ರೂಪಾಯಿ ಹಣವನ್ನು ಅವರ ಬಳಗಿ ಸೋಕಿಸಿ ಹಲ್ಲಿನಿಂದ ಕಚ್ಚಿ ನಂತರ ಅವರ ಸೆರಗಿನಿಂದ 3 ಬಾರಿ ದೃಷ್ಟಿ ತೆಗೆಸಿಕೊಂಡ ನಂತರ ಅವರಿಂದ ಆ ಹಣವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ನೀವು ಈ ತರಹ ಮಾಡಿದ್ದೆ ಆದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ನಿಮ್ಮ ಕಷ್ಟಗಳೆಲ್ಲವೂ ಕೂಡ ಪರಿಹಾರವಾಗಿ ಸುಖದ ದಿನಗಳು ನೀರು ಕುಡಿದಷ್ಟೇ ಸುಲಭವಾಗಿ ನಿಮ್ಮ ಜೀವನದಲ್ಲಿ ಹರಿದುಬರಲಿದೆ.
Comments are closed.