ಕನ್ನಡ ಚಿತ್ರರಂಗದ ಟಾಪ್ ಸೆಲೆಬ್ರಿಟಿಗಳ ಜಾತಿ ಹಾಗೂ ಧರ್ಮದ ಕುರಿತಂತೆ ನಿಮಗೆಷ್ಟು ಗೊತ್ತು?? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ನಮಸ್ಕಾರ ಸ್ನೇಹಿತರೇ ಭಾರತದೇಶ ಎನ್ನುವುದು ಜಾತಿ ಹಾಗೂ ಧರ್ಮಗಳನ್ನು ಮೀರಿ ಏಕತೆಯಿಂದ ಬೆಳೆದಿರುವ ದೇಶ. ವಿವಿಧತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ಸಾರಿ ದಂತಹ ದೇಶ ನಮ್ಮದು. ಆದರೂ ಕೂಡ ಕೇವಲ ಮನರಂಜನೆಯ ವಿಚಾರವಾಗಿ ಇಂದಿನ ವಿಚಾರದಲ್ಲಿ ನಾವು ನಮ್ಮ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಜಾತಿ ಹಾಗೂ ಧರ್ಮದ ಕುರಿತು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.
ಗೋಲ್ಡನ್ ಸ್ಟಾರ್ ಗಣೇಶ್ ತಂದೆ ನೇಪಾಳಿ ತಾಯಿ ವಕ್ಕಲಿಗ. ಶಂಕರ್ ನಾಗ್ ಕೊಂಕಣಿ ಬ್ರಾಹ್ಮಣ. ಚಿರಂಜೀವಿ ಸರ್ಜಾ ಒಕ್ಕಲಿಗ. ಮೇಘನರಾಜ್ ರವರ ತಾಯಿ ಕ್ರಿಶ್ಚಿಯನ್ ತಂದೆ ಒಕ್ಕಲಿಗ. ವಜ್ರಮುನಿ ಒಕ್ಕಲಿಗ. ಸೃಜನ್ ಲೋಕೇಶ್ ತಂದೆ ನಾಯ್ಡು ತಾಯಿ ಬ್ರಾಹ್ಮಣ. ಸಾಧುಕೋಕಿಲ ಕ್ರಿಶ್ಚಿಯನ್. ಕಿಚ್ಚ ಸುದೀಪ್ ನಾಯಕ ಸಮುದಾಯ. ವಿಷ್ಣುವರ್ಧನ್ ಬ್ರಾಹ್ಮಣ. ರಮೇಶ್ ಅರವಿಂದ್ ತಮಿಳು ಅಯ್ಯರ್. ಪ್ರಕಾಶ್ ರೈ ತಂದೆ ಶೆಟ್ಟಿ ತಾಯಿ ಕ್ರಿಶ್ಚಿಯನ್. ಸಾಯಿಕುಮಾರ್ ತೆಲುಗು ಬ್ರಾಹ್ಮಣ. ದರ್ಶನ್ ನಾಯ್ಡು. ದುನಿಯಾ ವಿಜಯ್ ಕುರುಬ. ಮುಖ್ಯಮಂತ್ರಿ ಚಂದ್ರು ಲಿಂಗಾಯತ್. ನವರಸ ನಾಯಕ ಜಗ್ಗೇಶ್ ಒಕ್ಕಲಿಗ. ಯಶ್ ವಕ್ಕಲಿಗ ಗೌಡ. ರಾಧಿಕಾ ಪಂಡಿತ್ ಕೊಂಕಣಿ ಬ್ರಾಹ್ಮಣ. ಶಿವರಾಜ್ ಕುಮಾರ್ ಈಡಿಗ. ಸುಧಾರಾಣಿ ಬ್ರಾಹ್ಮಣ. ರಮ್ಯಾ ಒಕ್ಕಲಿಗ. ದೇವರಾಜ್ ಒಕ್ಕಲಿಗ. ರಚಿತರಾಮ್ ಒಕ್ಕಲಿಗ. ಶ್ರದ್ಧಾ ಶ್ರೀನಾಥ್ ಬ್ರಾಹ್ಮಣ.
ರಶ್ಮಿಕ ಮಂದಣ್ಣ ಕೊಡವ ಒಕ್ಕಲಿಗ. ಪುನೀತ್ ರಾಜಕುಮಾರ್ ಈಡಿಗ. ಉಪೇಂದ್ರ ಬ್ರಾಹ್ಮಣ. ಕಾಶಿನಾಥ್ ಬ್ರಾಹ್ಮಣ. ಶೃತಿಹರಿಹರನ್ ಬ್ರಾಹ್ಮಣ. ದ್ವಾರ್ಕೀಶ್ ಬ್ರಾಹ್ಮಣ. ಅನಂತನಾಗ್ ಕೊಂಕಣಿ ಬ್ರಾಹ್ಮಣ. ರಂಗಾಯಣ ರಘು ಕುಂಚಿಟಿಗ. ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಿಯಾರ್. ಶ್ರುತಿ ಲಿಂಗಾಯತ್. ಶರಣ್ ಲಿಂಗಾಯತ. ಶಶಿಕುಮಾರ್ ನಾಯಕ ಸಮುದಾಯ. ರಕ್ಷಿತಾ ತಂದೆ ಲಿಂಗಾಯತ ತಾಯಿ ಬ್ರಾಹ್ಮಣ. ಪ್ರೇಮ ಒಕ್ಕಲಿಗ. ಟೈಗರ್ ಪ್ರಭಾಕರ್ ಕ್ರಿಶ್ಚಿಯನ್.
Comments are closed.