ಸಿನೆಮಾಗಳಲ್ಲಿ ಲಕ್ಷ ಲಕ್ಷ ದುಡಿದಿದ್ದರೂ ಕೂಡ ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡರೇ ಮೀರಾ ಜಾಸ್ಮಿನ್. ನಡೆದ್ದದೇನೂ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪರಭಾಷೆಯಿಂದ ಬಂದು ಕನ್ನಡ ಚಿತ್ರರಂಗಕ್ಕೆ ಬಂದು ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಂತಹ ಹಲವಾರು ಹೀರೋಯಿನ್ ಗಳು ಸಿಗಬಹುದು ಆದರೆ ಇಂದು ನಾವು ಮಾತನಾಡಲು ಹೊರಟಿರುವ ನಟಿ ಬಹುತೇಕ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಚಿತ್ರರಂಗದಲ್ಲಿ ಕೂಡ ನಟಿಸಿದ್ದರು.
ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಅಗ್ರಗಣ್ಯರಾಗಿ ಕಾಣ ಸಿಗುತ್ತಿದ್ದಂತಹ ಮೀರಾ ಜಾಸ್ಮಿನ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮೀರಾ ಜಾಸ್ಮಿನ್ ರವರು ಹುಟ್ಟಿದ್ದು ಬೆಳೆದಿದ್ದು ಕೇರಳದಲ್ಲಿ. ಇನ್ನು ಮಲಯಾಳಂ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ನಂತರ ತಮಿಳು ತೆಲುಗು ಕನ್ನಡ ಚಿತ್ರರಂಗಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ನಿರ್ಮಾಪಕರು ಮೀರಾ ಜಾಸ್ಮಿನ್ ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು. ಅಷ್ಟರ ಮಟ್ಟಿಗೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದರು ಮೀರಾ ಜಾಸ್ಮಿನ್ ರವರು.
ಇನ್ನು ಕನ್ನಡದಲ್ಲಿ ಕೂಡ ಅರಸು ಮೌರ್ಯ ಹೇಗೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮೀರಾ ಜಾಸ್ಮಿನ್ ವೈವಾಹಿಕ ಜೀವನದಲ್ಲಿ ಸಾಕಷ್ಟು ಎಡವಿದರು. 2008 ರಲ್ಲಿ ಸಂಗೀತ ನಿರ್ದೇಶಕ ಮಂಡೋಲಿನ್ ರಾಜೇಶ್ ಅವರನ್ನು ಮದುವೆಯಾಗುತ್ತೇನೆಂದು ಹೇಳಿ 2014 ರಲ್ಲಿ ದುಬೈ ಮೂಲದ ಉದ್ಯಮಿ ಅನಿಲ್ ಜಾನ್ ರವರನ್ನು ಮದುವೆಯಾಗುತ್ತಾರೆ. ಆದರೆ ಈ ಮದುವೆ ಕೂಡ ಹೆಚ್ಚು ದಿನಗಳ ಕಾಲ ಉಳಿಯದೆ ವಿಚ್ಛೇದನ ಬೇಕು ಎಂಬುದಾಗಿ ಭಾರತಕ್ಕೆ ಬಂದು ಕೋರ್ಟಿನ ಮೊರೆ ಹೋಗುತ್ತಾರೆ, ಈ ಸಮಯದಲ್ಲಿ ಇವರು ಈಗೆ ಮದುವೆ ಮೇಲೆ ಮದುವೆ ಯಾಗಲು ಹಣವೇ ಕಾರಣ ಎಂದ ಸುದ್ದಿ ಬಲವಾಗಿ ಹರಡುತ್ತದೆ ಇದರಿಂದ ಬೇಸರಗೊಂಡ ಇವರು ಹಲವಾರು ಸಮಯಗಳ ಕಾಲ ಎಲ್ಲು ಕೂಡ ಹೊರಗೆ ಕಾಣಿಸಿಕೊಂಡಿರದ ಮೀರಾ ಜಾಸ್ಮಿನ್ ರವರು ಇತ್ತೀಚಿಗಷ್ಟೇ ಕೇರಳದ ಆಭರಣದ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೀರಾ ಜಾಸ್ಮಿನ್ ರವರು ಸಾಕಷ್ಟು ದಪ್ಪಗೆ ಗುರುತು ಸಿಗದಷ್ಟು ಬದಲಾಗಿದ್ದಾರೆ.
Comments are closed.